Astro Tips: ಶ್ರಾವಣದಲ್ಲಿ ಈ 5 ಮರ ಪೂಜಿಸಿದ್ರೆ, ಸಿರಿ-ಸಂಪತ್ತು ಹೆಚ್ಚತ್ತೆ

Astro Tips: ಹಿಂದೂ ಧರ್ಮದಲ್ಲಿ ದೇವತೆಗಳಿಗೆ ಇರುವಷ್ಟೇ ಮಾನ್ಯತೆ ಮರಗಳಿಗೂ ಇದೆ. ಮರಗಳನ್ನು ದೇವರ ಸ್ವರೂಪ ಎಂದು ಪೂಜಿಸಲಾಗುವುದು. ಶ್ರಾವಣದಲ್ಲಿ ಈ ಮರಗಳನ್ನು ವಿಶೇಷವಾಗಿ ಪೂಜಿಸುವುದರಿಂದ ಶಿವನ ಆಶೀರ್ವಾದ ಪಡೆಯಬಹುದು.

First published: