ತವರಿಗೆ ಬಂದಿರುವ ಹೆಣ್ಣು ಮಕ್ಕಳು ಕಾಲ್ಗೆಜ್ಜೆ ಧರಿಸಬೇಕು. ಇದರಿಂದ ಮನೆಯಲ್ಲಿ ಓಡಾಡುವಾಗೆಲ್ಲ ಸದ್ದು ಆಗುತ್ತದೆ. ಇದರಿಂದ ಆಷಾಢದ ಬಳಿಕ ಗಂಡನ ಮನೆಗೆ ಹಿಂದಿರುಗಿದಾಗ, ಈ ಕಾಲ್ಗೆಜ್ಜೆ ಸದ್ದು ತಾಯಿಗೆ ಮಗಳ ನೆನಪು ಮಾಡಿಸುತ್ತದೆ. ಈ ನಿಯಮವನ್ನು ಕೆಲವು ಭಾಗಗಳಲ್ಲಿ ಮಾತ್ರ ಪಾಲಿಸಲಾಗುತ್ತದೆ. (ಸಾಂದರ್ಭಿಕ ಚಿತ್ರ)