Money Found On Road: ದಾರಿಯಲ್ಲಿ ಅಚಾನಕ್​ ಆಗಿ ಹಣ ಸಿಕ್ಕಿದ್ರೆ ಏನು ಅರ್ಥ ಗೊತ್ತಾ?

Vastu Tips | Money Found On Road: ನಾವು ನಡೆಯುವ ಹಾದಿಯಲ್ಲಿ (Road) ಅನೇಕ ಬಾರಿ ಅಚಾನಕ್​ ಆಗಿ ಹಣ (Money) ಸಿಗುವುದು ಕೆಲವೊಮ್ಮೆ ಸಾಮಾನ್ಯ. ಯಾರೋ ತಿಳಿಯದೇ ಬೀಳಿಸಿಕೊಂಡು ಹೋದ ಹಣ ಸಿಗುವುದು ನೋಡಿರುತ್ತೇವೆ. ಈ ರೀತಿ ಹಣ ಸಿಗುವುದು ಶುಭವೋ ಅಶುಭವೋ ಎಂಬ ಗೊಂದಲ ಅನೇಕರಲ್ಲಿ ಇರುತ್ತದೆ. ಇಂತಹ ಹಣ ಯಾವುದನ್ನು ಸೂಚಿಸುತ್ತದೆ ಎಂಬ ಮಾಹಿತಿ ಇಲ್ಲಿದೆ.

First published: