Tirupati: ತಿಮ್ಮಪ್ಪನ ದರ್ಶನ ಬಳಿಕ ತಿರುಪತಿಯಲ್ಲಿನ ಈ ಸ್ಥಳಗಳಿಗೂ ತಪ್ಪದೇ ಭೇಟಿ ನೀಡಿ

ಪ್ರತಿನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ತಿರುಮಲದ ವೆಂಕಟೇಶ್ವರನ (Venkateshwara) ದರ್ಶನಕ್ಕೆ ಜನರು ದೇಶ- ವಿದೇಶಗಳಿಂದ ಹರಿದು ಬರುತ್ತಾರೆ. ಬಾಲಾಜಿ ದರ್ಶನ ಮಾತ್ರವಲ್ಲದೇ ತಿರುಪತಿಯಲ್ಲಿ ಅನೇಕ ದೇಗುಲಗಳಿವೆ. ಇವುಗಳ ದರ್ಶನದಿಂದ ತಿರುಪತಿಯ ಭೇಟಿ ಪರಿಪೂರ್ಣವಾಗುತ್ತದೆ.

First published: