Sun Temple: ಸೂರ್ಯ ದೇವನಿಗೆ ಸಮರ್ಪಿತವಾದ ದೇಗುಲಗಳಿವು; ವಾಸ್ತುಶಿಲ್ಪವಂತೂ ಅದ್ಭುತ

ಜಗತ್ತನ್ನು ಬೆಳಗುವ ಸೂರ್ಯನನ್ನು (Sun) ದೇವರು ಎಂದು ಪೂಜಿಸುವ ಸಂಸ್ಕೃತಿ ಭಾರತದಲ್ಲಿ ಇದೆ. ಇದಕ್ಕಾಗಿ ಸೂರ್ಯನಿಗೆ ಸಮರ್ಪಿತವಾದ ಹಲವು ದೇವಾಲಯಗಳು (Sun Temples in India) ಕೂಡ ಇಲ್ಲಿ ಕಾಣಬಹುದು. ಇವುಗಳಲ್ಲಿ ಒಡಿಶಾದ ಕೊರ್ನಾಕ್‌ನ ಸೂರ್ಯ ದೇವಾಲಯ ಹೊರತಾಗಿ ಪ್ರಸಿದ್ದಿ ಪಡೆದ ಹಲವು ಸೂರ್ಯ ದೇಗುಲಗಳ ಭಾರತದಲ್ಲಿ ಇದೆ. ಈ ದೇವಾಲಗಳ ವಾಸ್ತುಶಿಲ್ಪಗಳು ದೇಶ-ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತವೆ.

First published: