Shakti Peetha : ಭಾರತ ಹೊರತು ಈ ದೇಶಗಳಲ್ಲೂ ಇದೆ ಶಕ್ತಿ ಪೀಠ; ಸತಿ ದೇಹದ ಭಾಗ ಈ ಸ್ಥಳದಲ್ಲಿ ಬಿದ್ದಂತೆ

ಭಾರತದ ಪ್ರಸಿದ್ಧ ಶಕ್ತಿ ಪೀಠದ ಬಗ್ಗೆ ಎಲ್ಲರಿಗೂ ತಿಳಿದಿದೆ, ಶಿವನ ಹೆಂಡತಿ ಪಾರ್ವತಿ ದೇವಿ ದೇಹವನ್ನು ಸುಟ್ಟುಹಾಕಿದ ನಂತರ ಆದ ದೇಹದ ಭಾಗಗಳು ಒಂದೊಂದು ದಿಕ್ಕಿಗೆ ಬಿದ್ದವು. ಆದರೆ ಅವು ಭಾರತದಲ್ಲಿ ಮಾತ್ರ ಬೀಳಲಿಲ್ಲ. ಬೇರೆ ಕಡೆ ಕೂಡ ಬಿದ್ದವು. ಆ ರೀತಿ ಬಿದ್ದ ಸ್ಥಳಗಳೆ ಶಕ್ತಿ ಪೀಠ. ಭಾರತದ ಹೊರತಾಗಿ ಇತರ ದೇಶಗಳಲ್ಲಿ ಹಲವಾರು ಶಕ್ತಿ ಪೀಠಗಳಿವೆ. ಅವುಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

First published: