Amrit Siddhi Yoga: ಫೀನಿಕ್ಸ್​ನಂತೆ ಎತ್ತರಕ್ಕೇರಲಿದೆ ಈ ರಾಶಿಗಳ ಅದೃಷ್ಟ, ಅಮೃತ ಸಿದ್ಧಿ ಯೋಗದಿಂದ ಎಲ್ಲವೂ ಚೇಂಜ್

Amrit Siddhi Yoga 2023: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ವರ್ಷದ ಹೋಳಿ ಸಂದರ್ಭದಲ್ಲಿ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಾನವು ಬಹಳ ಮಹತ್ವ. ಈ ಸಮಯದಲ್ಲಿ ರೂಪುಗೊಳ್ಳುವ ಅಮೃತ ಸಿದ್ಧಿ ಯೋಗದಿಂದ ಅನೇಕ ರಾಶಿಗಳಿಗೆ ಲಾಭ ಆಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Amrit Siddhi Yoga: ಫೀನಿಕ್ಸ್​ನಂತೆ ಎತ್ತರಕ್ಕೇರಲಿದೆ ಈ ರಾಶಿಗಳ ಅದೃಷ್ಟ, ಅಮೃತ ಸಿದ್ಧಿ ಯೋಗದಿಂದ ಎಲ್ಲವೂ ಚೇಂಜ್

    ಹೋಳಿ ಹಬ್ಬದ ಸಂದರ್ಭದಲ್ಲಿ, 30 ವರ್ಷಗಳ ನಂತರ ಶನಿಯು ತನ್ನದೇ ಆದ ಕುಂಭ ರಾಶಿಯಲ್ಲು ಉದಯಿಸಿದ್ದು, 12 ವರ್ಷಗಳ ನಂತರ ಗುರು ತನ್ನದೇ ಆದ ಮೀನ ರಾಶಿಗೆ ಚಲಿಸುತ್ತಾನೆ. ಇದಲ್ಲದೇ ಕುಂಭ ರಾಶಿಯಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತಿದೆ. ಶನಿ, ಸೂರ್ಯ ಮತ್ತು ಬುಧರು ಕುಂಭ ರಾಶಿಯಲ್ಲಿ ತ್ರಿಗ್ರಾಹಿ ಯೋಗವನ್ನು ರೂಪಿಸುತ್ತಿದ್ದಾರೆ.

    MORE
    GALLERIES

  • 28

    Amrit Siddhi Yoga: ಫೀನಿಕ್ಸ್​ನಂತೆ ಎತ್ತರಕ್ಕೇರಲಿದೆ ಈ ರಾಶಿಗಳ ಅದೃಷ್ಟ, ಅಮೃತ ಸಿದ್ಧಿ ಯೋಗದಿಂದ ಎಲ್ಲವೂ ಚೇಂಜ್

    30 ವರ್ಷಗಳ ನಂತರ ಹೋಳಿಯ ಸಮಯದಲ್ಲಿ ಇದರ ಜೊತೆ ಅಮೃತ ಸಿದ್ಧಿ ಯೋಗ ರೂಪುಗೊಂಡಿದ್ದು, ಈ ಅಮೃತ ಸಿದ್ಧಿ ಯೋಗವು ಕೆಲವು ರಾಶಿಗಳಿಗೆ ಬಹಳ ವಿಶೇಷ ಲಾಭ ನೀಡುತ್ತದೆ. ಇದರಿಂದ ಯಾವ ರಾಶಿಗೆ ಲಾಭ ಎಂಬುದು ಇಲ್ಲಿದೆ.

    MORE
    GALLERIES

  • 38

    Amrit Siddhi Yoga: ಫೀನಿಕ್ಸ್​ನಂತೆ ಎತ್ತರಕ್ಕೇರಲಿದೆ ಈ ರಾಶಿಗಳ ಅದೃಷ್ಟ, ಅಮೃತ ಸಿದ್ಧಿ ಯೋಗದಿಂದ ಎಲ್ಲವೂ ಚೇಂಜ್

    ಮೇಷ ರಾಶಿ: ಮೇಷ ರಾಶಿಯವರಿಗೆ ಅಮೃತ ಸಿದ್ಧಿ ಯೋಗವು ಶುಭಕರವಾಗಿರಲಿದೆ. ಮೇಷ ರಾಶಿಯ ಜನರು ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಆದರೆ ಮೇಷ ರಾಶಿಯ ಜನರು ದುಂದುವೆಚ್ಚದಿಂದ ದೂರವಿರಬೇಕು. ದೈಹಿಕ ತೊಂದರೆಗಳು ಉಂಟಾಗಬಹುದು. "ಓಯಿ ಭೌಂ ಭೌಮಯ ನಮಃ" ಮಂತ್ರವನ್ನು ಈ ಸಮಯದಲ್ಲಿ ಪಠಿಸಿ.

    MORE
    GALLERIES

  • 48

    Amrit Siddhi Yoga: ಫೀನಿಕ್ಸ್​ನಂತೆ ಎತ್ತರಕ್ಕೇರಲಿದೆ ಈ ರಾಶಿಗಳ ಅದೃಷ್ಟ, ಅಮೃತ ಸಿದ್ಧಿ ಯೋಗದಿಂದ ಎಲ್ಲವೂ ಚೇಂಜ್

    ವೃಷಭ: ವೃಷಭ ರಾಶಿಯವರಿಗೆ ಈ ಅಮೃತ ಸಿದ್ಧಿ ಯೋಗದಿಂದ ವೃತ್ತಿಪರ ದೃಷ್ಟಿಯಿಂದ ಲಾಭವಾಗಲಿದೆ. ಸ್ಥಗಿತಗೊಂಡಿರುವ ಹಳೆಯ ಕೆಲಸಗಳು ಶೀಘ್ರ ಪೂರ್ಣವಾಗುತ್ತದೆ. ವೈಯಕ್ತಿಕ ಜೀವನವು ಶಾಂತಿಯುತವಾಗಿರುತ್ತದೆ, ವೃಷಭ ರಾಶಿಯವರಿಗೆ ಅನ್ನ, ಹಾಲು, ಮೊಸರು ದಾನ ಹಾಗೂ ದುರ್ಗಾ ಸಪ್ತಶತಿ ಪಾರಾಯಣ ಮಾಡುವುದರಿಂದ ಲಾಭವಾಗುತ್ತದೆ.

    MORE
    GALLERIES

  • 58

    Amrit Siddhi Yoga: ಫೀನಿಕ್ಸ್​ನಂತೆ ಎತ್ತರಕ್ಕೇರಲಿದೆ ಈ ರಾಶಿಗಳ ಅದೃಷ್ಟ, ಅಮೃತ ಸಿದ್ಧಿ ಯೋಗದಿಂದ ಎಲ್ಲವೂ ಚೇಂಜ್

    ಮಿಥುನ ರಾಶಿ: ಮಿಥುನ ರಾಶಿಯವರಿಗೆ ಈ ಅಮೃತ ಸಿದ್ಧಿ ಯೋಗವು ವಿಶೇಷವಾಗಿರಲಿದೆ. ಮಿಥುನ ರಾಶಿಯವರಿಗೆ ಪಾಲುದಾರಿಕೆಯಲ್ಲಿ ಮಾಡಿಕೊಂಡ ಒಪ್ಪಂದಗಳಿಂದ ಲಾಭವಾಗಲಿದೆ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗಿನ ಸಂಬಂಧ ಚೆನ್ನಾಗಿರುತ್ತದೆ. ಮಿಥುನ ರಾಶಿಯ ಜನರು ಈ ಸಮಯದಲ್ಲಿ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಬಾರದು.

    MORE
    GALLERIES

  • 68

    Amrit Siddhi Yoga: ಫೀನಿಕ್ಸ್​ನಂತೆ ಎತ್ತರಕ್ಕೇರಲಿದೆ ಈ ರಾಶಿಗಳ ಅದೃಷ್ಟ, ಅಮೃತ ಸಿದ್ಧಿ ಯೋಗದಿಂದ ಎಲ್ಲವೂ ಚೇಂಜ್

    ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರಿಗೆ ಅಮೃತ ಸಿದ್ಧಿ ಯೋಗವು ಮಂಗಳಕರವಾಗಿರುತ್ತದೆ, ಆದರೆ ಕಟಕ ರಾಶಿಯವರು ಈ ಸಮಯದಲ್ಲಿ ಅತಿಯಾದ ಉತ್ಸಾಹದಿಂದ ಯಾವುದೇ ಕೆಲಸವನ್ನು ಮಾಡಬಾರದು. ಸಾಮಾಜಿಕ ಘಟನೆಗಳು ವಿವಾದಾತ್ಮಕ ಸನ್ನಿವೇಶಗಳಿಗೆ ಕಾರಣವಾಗಬಹುದು. ಮಗುವಿನ ಕಡೆಯಿಂದ ಸಂತೋಷ ಇರುತ್ತದೆ. "ಓಂ ಶಂ ಶನೈಶ್ಚರಾಯೈ ನಮಃ" ಎಂಬ ಮಂತ್ರವನ್ನು ಪ್ರತಿನಿತ್ಯ ಪಠಿಸುವುದು ಉತ್ತಮ.

    MORE
    GALLERIES

  • 78

    Amrit Siddhi Yoga: ಫೀನಿಕ್ಸ್​ನಂತೆ ಎತ್ತರಕ್ಕೇರಲಿದೆ ಈ ರಾಶಿಗಳ ಅದೃಷ್ಟ, ಅಮೃತ ಸಿದ್ಧಿ ಯೋಗದಿಂದ ಎಲ್ಲವೂ ಚೇಂಜ್

    ತುಲಾ: ಈ ಅಮೃತ ಸಿದ್ಧಿ ಯೋಗವು ತುಲಾ ರಾಶಿಯವರಿಗೆ ತುಂಬಾ ವಿಶೇಷವಾಗಿರಲಿದೆ. ತುಲಾ ರಾಶಿಯವರು ಎಲ್ಲದರಲ್ಲೂ ಲಾಭ ಸಿಗಲಿದೆ. ಕೆಲಸ ಮತ್ತು ವ್ಯಾಪಾರದಲ್ಲಿ ಉತ್ತಮ ಅವಕಾಶಗಳು ಸಿಗುತ್ತದೆ.

    MORE
    GALLERIES

  • 88

    Amrit Siddhi Yoga: ಫೀನಿಕ್ಸ್​ನಂತೆ ಎತ್ತರಕ್ಕೇರಲಿದೆ ಈ ರಾಶಿಗಳ ಅದೃಷ್ಟ, ಅಮೃತ ಸಿದ್ಧಿ ಯೋಗದಿಂದ ಎಲ್ಲವೂ ಚೇಂಜ್

    ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.

    MORE
    GALLERIES