Akshaya Tritiya 2023: ಇವತ್ತಿನಿಂದ ಈ ರಾಶಿಯವರಿಗೆ ಸಿಕ್ಕಾಪಟ್ಟೆ ಲಕ್, ಕೈ ತುಂಬಾ ಝಣ ಝಣ ಕಾಂಚಾಣ
Akshaya Tritiya 2023: ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ ವಿಶೇಷ ಮಹತ್ವವಿದೆ. ಈ ದಿನ ಬಂಗಾರ ಖರೀದಿ ಮಾಡಿದರೆ ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗೆಯೇ ಈ ಬಾರಿ ಅಕ್ಷಯ ತೃತೀಯ ಬಹಳ ವಿಶೇಷವಾಗಿದ್ದು, ಕೆಲ ರಾಶಿಯವರ ಜೀವನದಲ್ಲಿ ಸಂಪತ್ತಿನ ಮಳೆ ಆಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯ ಬಹಳ ವಿಶೇಷವಾದ ಹಬ್ಬವಾಗಿದೆ. ಇದನ್ನು ಜನರು ಬಹಳ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಅಕ್ಷಯ ತೃತೀಯವು ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯ ತಿಥಿಯಂದು ಬರುತ್ತದೆ.
2/ 8
ಅಕ್ಷಯ ತೃತೀಯವನ್ನು ಬಹಳ ಮಂಗಳಕರ ದಿನ ಎನ್ನಲಾಗುತ್ತದೆ. ಈ ದಿನ ಯಾವುದೇ ಶುಭಕಾರ್ಯ ಬೇಕಾದರೂ ಮಾಡಬಹುದು. ಅಕ್ಷಯ ತೃತೀಯ ಎಲ್ಲರಿಗೂ ಸಂಪತ್ತನ್ನು ನೀಡುವ ದಿನ. ಹಾಗೆಯೇ, ಕೆಲ ರಾಶಿಯವರಿಗೆ ಸಹ ಅದೃಷ್ಟ ಬದಲಾಗಲಿದೆ.
3/ 8
ಈ ದಿನ 125 ವರ್ಷಗಳ ನಂತರ, ಪಂಚಗ್ರಹಿ ಯೋಗವು ರೂಪುಗೊಳ್ಳುತ್ತದೆ, ಆದ್ದರಿಂದ ಕೆಲ ರಾಶಿಯವರ ಹಣೆಬರಹವೇ ಬದಲಾಗುತ್ತದೆ. ಈ ಯೋಗವು ಅಕ್ಷಯ ತೃತೀಯದ ನಂತರ ಮೂರನೇ ದಿನದಂದು ಮೇಷ ರಾಶಿಯಲ್ಲಿ ಉಂಟಾಗುತ್ತದೆ.
4/ 8
ಕರ್ಕಾಟಕ ರಾಶಿ: ಈ ರಾಶಿಯವರು ದಿಢೀರ್ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ನೀವು ಏನು ಮಾಡಿದರೂ, ಅದರಲ್ಲಿ ಗೆಲುವು ಸಿಗುತ್ತದೆ. ಅಕ್ಷಯ ತೃತೀಯ ದಿನದಿಂದ ಉತ್ತಮ ಫಲಿತಾಂಶ ದೊರೆಯುತ್ತದೆ
5/ 8
ಸಿಂಹ: ಈ ರಾಶಿಯವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಬಾಕಿ ಉಳಿದಿರುವ ಎಲ್ಲ ಕೆಲಸಗಳು ಪೂರ್ಣವಾಗುತ್ತದೆ. ಈ ಸಮಯದಲ್ಲಿ ಸಂಪತ್ತು ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಅಲ್ಲದೇ, ಮಾಡುವ ಪ್ರತಿಯೊಂದು ಕೆಲಸದಲ್ಲಿ ಲಾಭ ಸಿಗುತ್ತದೆ.
6/ 8
ವೃಷಭ: ಈ ರಾಶಿಯವರು ಅಕ್ಷಯ ತೃತೀಯ ನಂತರ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಯೋಗವು ಅವರಿಗೆ ಉತ್ತಮ ಖ್ಯಾತಿಯನ್ನು ತರುತ್ತದೆ. ಸಂಪತ್ತು ಮತ್ತು ಸ್ಥಾನವನ್ನು ಪಡೆಯುವ ಸಾಧ್ಯತೆಗಳಿವೆ.
7/ 8
ಮೇಷ: ಈ ರಾಶಿಯವರಿಗೆ ಹೊಸ ಯೋಗವು ಲಾಭವನ್ನು ನೀಡುತ್ತದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಕೆಲಸ ಮಾಡುವವರಿಗೂ ಬಡ್ತಿ ಸಿಗುತ್ತದೆ. ಅಕ್ಷಯ ತೃತೀಯದಂದು ದಾನ ಮಾಡುವವರಿಗೆ ಹೆಚ್ಚಿನ ಲಾಭ ಸಿಗಲಿದೆ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18