ಅಕ್ಷಯ ತೃತೀಯ ಶುಭ ದಿನದಂದು ಚಿನ್ನವನ್ನು ಖರೀದಿಸಿದರೆ ಅದು ಜೀವನದುದ್ದಕ್ಕೂ ಶಾಶ್ವತ ಫಲವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಸ್ನಾನ, ಧ್ಯಾನ, ಚಿನ್ನ ಖರೀದಿಸುವುದು ಶುಭವಾಗಿದ್ದರೂ ಸಹ, ಈ ದಿನ ಕೆಲವು ಕೆಲಸ ಮಾಡಬಾರದು ಎಂದು ಹೇಳಲಾಗುತ್ತದೆ. ಈ ಬಗ್ಗೆ ಕಾಶಿಯ ಜ್ಯೋತಿಷಿಗಳು ಕೆಲವು ಮಾತುಗಳನ್ನು ಹೇಳುತ್ತಾರೆ ಕೇಳಿ.