Akshaya Tritiya 2023: ಈ ದಿನ ಚಿನ್ನದ ಬದಲು ಇವುಗಳನ್ನು ಖರೀದಿಸಿ, ಅದೃಷ್ಟ ನಿಮ್ಮ ಜೊತೆಗಿರುತ್ತೆ

Akshaya Tritiya 2023: ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯ ಬಹಳ ಮುಖ್ಯ. ಅಕ್ಷಯ ತೃತೀಯ ಮೂರನೇ ದಿನವನ್ನು ಲಕ್ಷ್ಮಿ ದೇವಿಗೆ ಸಮರ್ಪಿಸಲಾಗುತ್ತದೆ. ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಈ ದಿನ ಚಿನ್ನವನ್ನು ಖರೀದಿಸುತ್ತಾರೆ. ಆದರೆ ಚಿನ್ನವನ್ನು ಹೊರತುಪಡಿಸಿ ಕೆಲವು ವಸ್ತುಗಳನ್ನು ಖರೀದಿಸುವುದರಿಂದ ಸಹ ಒಳ್ಳೆಯದಾಗುತ್ತದೆ. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Akshaya Tritiya 2023: ಈ ದಿನ ಚಿನ್ನದ ಬದಲು ಇವುಗಳನ್ನು ಖರೀದಿಸಿ, ಅದೃಷ್ಟ ನಿಮ್ಮ ಜೊತೆಗಿರುತ್ತೆ

    ಭಾರತೀಯರಿಗೆ ಚಿನ್ನದೊಂದಿಗೆ ಅವಿನಾಭಾವ ಸಂಬಂಧವಿದೆ. ಚಿಕ್ಕಪುಟ್ಟ ಕಾರ್ಯಕ್ರಮಗಳಿಂದ ಹಿಡಿದು ಮದುವೆಗಳವರೆಗೆ... ಚಿನ್ನವನ್ನು ಖರೀದಿಸಲೇಬೇಕು. ಚಿನ್ನ ಭಾರತೀಯರಿಗೆ ಒಂದು ಭಾವನೆಯ ರೀತಿ. ಅದಕ್ಕಾಗಿಯೇ ಯಾವುದೇ ಶುಭ ಕಾರ್ಯಕ್ಕೆ ಸಾಕಷ್ಟು ಚಿನ್ನವನ್ನು ಖರೀದಿಸುತ್ತಾರೆ.

    MORE
    GALLERIES

  • 28

    Akshaya Tritiya 2023: ಈ ದಿನ ಚಿನ್ನದ ಬದಲು ಇವುಗಳನ್ನು ಖರೀದಿಸಿ, ಅದೃಷ್ಟ ನಿಮ್ಮ ಜೊತೆಗಿರುತ್ತೆ

    ಅದಕ್ಕಾಗಿಯೇ ದೀಪಾವಳಿ ಮತ್ತು ಅಕ್ಷಯ ತೃತೀಯ ಸಮಯದಲ್ಲಿ ಚಿನ್ನದ ಖರೀದಿ ಮಾಡುವುದು ಹೆಚ್ಚು. ಆ ವಿಶೇಷ ದಿನಗಳಲ್ಲಿ ಚಿನ್ನವನ್ನು ಖರೀದಿಸುವುದು ಎಂದರೆ ಲಕ್ಷ್ಮಿ ದೇವಿಯನ್ನು ಮನೆಗೆ ಆಹ್ವಾನಿಸುವುದು ಎನ್ನುವ ನಂಬಿಕೆ ಇದೆ.

    MORE
    GALLERIES

  • 38

    Akshaya Tritiya 2023: ಈ ದಿನ ಚಿನ್ನದ ಬದಲು ಇವುಗಳನ್ನು ಖರೀದಿಸಿ, ಅದೃಷ್ಟ ನಿಮ್ಮ ಜೊತೆಗಿರುತ್ತೆ

    ಆದರೆ ಅಕ್ಷಯ ತೃತೀಯ ದಿನದಂದು ಕೇವಲ ಚಿನ್ನ ಮಾತ್ರ ಅಲ್ಲ ಬೇರೆ ವಸ್ತುಗಳನ್ನು ಸಹ ಖರೀದಿ ಮಾಡುವುದರಿಂದ ನಿಮ್ಮ ಸಂಪತ್ತು ಡಬಲ್ ಆಗುತ್ತದೆ. ಹಾಗಾದ್ರೆ ಈ ದಿನ ಯಾವೆಲ್ಲಾ ವಸ್ತುಗಳನ್ನು ಖರೀದಿ ಮಾಡಬೇಕು ಎಂಬುದು ಇಲ್ಲಿದೆ.

    MORE
    GALLERIES

  • 48

    Akshaya Tritiya 2023: ಈ ದಿನ ಚಿನ್ನದ ಬದಲು ಇವುಗಳನ್ನು ಖರೀದಿಸಿ, ಅದೃಷ್ಟ ನಿಮ್ಮ ಜೊತೆಗಿರುತ್ತೆ

    ಗುಲಾಬಿ: ಲಕ್ಷ್ಮಿ ದೇವಿಗೆ ಗುಲಾಬಿ ಬಹಳ ಇಷ್ಟವಾದ ಹೂವು. ಹಾಗಾಗಿ ಈ ದಿನ ನೀವು ಚಿನ್ನ ಖರೀದಿ ಮಾಡಲು ಸಾಧ್ಯವಾಗದಿದ್ದರೂ ಸಹ ಗುಲಾಬಿ ಹೂಗಳನ್ನು ಖರೀದಿ ಮಾಡಬಹುದು. ಅಲ್ಲದೇ, ಈ ಹೂವನ್ನು ಲಕ್ಷ್ಮಿ ದೇವಿಗೆ ಸಹ ಅರ್ಪಣೆ ಮಾಡಿದರೆ ಬಹಳ ಲಾಭ ಸಿಗಲಿದೆ.

    MORE
    GALLERIES

  • 58

    Akshaya Tritiya 2023: ಈ ದಿನ ಚಿನ್ನದ ಬದಲು ಇವುಗಳನ್ನು ಖರೀದಿಸಿ, ಅದೃಷ್ಟ ನಿಮ್ಮ ಜೊತೆಗಿರುತ್ತೆ

    ಬೆಳ್ಳಿ: ಈ ಅಕ್ಷಯ ತೃತೀಯದಂದು ವೃಷಭ ರಾಶಿಯಲ್ಲಿ ಚಂದ್ರ ಉನ್ನತ ಸ್ಥಾನದಲ್ಲಿ ಇರುವ ಕಾರಣದಿಂದ ಬಿಳಿ ಬಣ್ಣದ ವಷ್ತುಗಳನ್ನು ಖರೀದಿ ಮಾಡಬೇಕು. ಮುಖ್ಯವಾಗಿ ಈ ದಿನ ಬೆಳ್ಳಿ ಖರೀದಿ ಮಾಡಿದರೆ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 68

    Akshaya Tritiya 2023: ಈ ದಿನ ಚಿನ್ನದ ಬದಲು ಇವುಗಳನ್ನು ಖರೀದಿಸಿ, ಅದೃಷ್ಟ ನಿಮ್ಮ ಜೊತೆಗಿರುತ್ತೆ

    ಮಡಕೆ ಖರೀದಿಸಿ: ಅಕ್ಷಯ ತೃತೀಯ ದಿನವು ಮಡಕೆ ಖರೀದಿಸಲು ತುಂಬಾ ಅನುಕೂಲಕರವಾಗಿದೆ. ಹಾಗಾಗಿ ಮಣ್ಣಿನ ಮಡಕೆ ಖರೀದಿಸಿ ಮನೆಯಲ್ಲಿ ಇಡಬಹುದು. ಅಲ್ಲದೇ, ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಅಕ್ಷಯ ತೃತೀಯಂದು ಮಣ್ಣಿನ ಮಡಕೆಯನ್ನು ದಾನ ಮಾಡಬೇಕು

    MORE
    GALLERIES

  • 78

    Akshaya Tritiya 2023: ಈ ದಿನ ಚಿನ್ನದ ಬದಲು ಇವುಗಳನ್ನು ಖರೀದಿಸಿ, ಅದೃಷ್ಟ ನಿಮ್ಮ ಜೊತೆಗಿರುತ್ತೆ

    ಇನ್ನು ಈ ದಿನ ಚಿನ್ನವನ್ನು ಖರೀದಿ ಮಾಡಲು ಸಾಧ್ಯವಾಗದಿದ್ದರೆ ಬಾರ್ಲಿ , ಶಂಖವನ್ನು ಸಹ ನೀವು ಮನೆಗೆ ತರಬಹುದು. ಈ ವಸ್ತುಗಳು ನಿಮ್ಮ ಜೀವನದಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 88

    Akshaya Tritiya 2023: ಈ ದಿನ ಚಿನ್ನದ ಬದಲು ಇವುಗಳನ್ನು ಖರೀದಿಸಿ, ಅದೃಷ್ಟ ನಿಮ್ಮ ಜೊತೆಗಿರುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES