Akshaya Tritiya 2023: ನಿಮ್ಮ ರಾಶಿ ಪ್ರಕಾರ ಈ ವಸ್ತುಗಳನ್ನು ಖರೀದಿ ಮಾಡಿದ್ರೆ ಬ್ಯಾಂಕ್ ಬ್ಯಾಲೆನ್ಸ್ ಡಬಲ್ ಆಗುತ್ತೆ
Akshaya Tritiya 2023: ಅಕ್ಷಯ ತೃತೀಯದಂದು ನೀವು ಚಿನ್ನ, ಬೆಳ್ಳಿ ಮುಂತಾದ ಲೋಹಗಳನ್ನು ಮಂಗಳಕರ ಸಮಯದಲ್ಲಿ ಖರೀದಿಸುತ್ತೇವೆ ಆದರೆ ಈ ಬಾರಿ ನೀವು ರಾಶಿ ಪ್ರಕಾರ ಖರೀದಿಸಿದರೆ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ.
ಮೇಷ: ಅಕ್ಷಯ ತೃತೀಯದಂದು ತಾಮ್ರ ಅಥವಾ ಚಿನ್ನವನ್ನು ಖರೀದಿಸುವುದು ಮೇಷ ರಾಶಿಯವರಿಗೆ ಮಂಗಳಕರವಾಗಿರಲಿದೆ. ನಿಮ್ಮ ರಾಶಿಯ ಅಧಿಪತಿಯಾದ ಮಂಗಳನಿಗೆ ತಾಮ್ರ ಉತ್ತಮವಾದ ಲೋಹ.
2/ 12
ವೃಷಭ: ನಿಮ್ಮ ರಾಶಿಯ ಅಧಿಪತಿಯ ಗ್ರಹ ಶುಕ್ರ. ಹಾಗಾಗಿ ಅಕ್ಷಯ ತೃತೀಯದಂದು ಬೆಳ್ಳಿಯನ್ನು ಖರೀದಿಸುವುದು ನಿಮಗೆ ಶುಭವಾಗಲಿದೆ. ವಜ್ರವನ್ನು ಶುಕ್ರನ ಮುಖ್ಯ ರತ್ನವೆಂದು ಪರಿಗಣಿಸಲಾಗುತ್ತದೆ, ಅದನ್ನೂ ಕೂಡ ನೀವು ಖರೀದಿಸಬಹುದು.
3/ 12
ಮಿಥುನ: ಮಿಥುನ ರಾಶಿಯವರಿಗೆ ಬುಧ ಗ್ರಹ ಅಧಿಪತಿ. ಈ ಕಾರಣದಿಂದಾಗಿ, ಅಕ್ಷಯ ತೃತೀಯದಂದು, ಮಿಥುನ ರಾಶಿಯವರು ಕಂಚಿನ ಪಾತ್ರೆಗಳು ಅಥವಾ ಆಭರಣಗಳನ್ನು ಖರೀದಿಸಬಹುದು.
4/ 12
ಕರ್ಕಾಟಕ: ಅಕ್ಷಯ ತೃತೀಯ ಸಂದರ್ಭದಲ್ಲಿ ಕರ್ಕಾಟಕ ರಾಶಿಯವರು ಬೆಳ್ಳಿಯನ್ನು ಖರೀದಿಸುವುದು ಸೂಕ್ತ. ಚಂದ್ರನು ಈ ರಾಶಿಯ ಅಧಿಪತಿ ಗ್ರಹವಾಗಿರುವುದರಿಂದ ಬೆಳ್ಳಿಯು ನಿಮಗೆ ಬಹಳ ಲಾಭ ನೀಡುತ್ತದೆ.
5/ 12
ಸಿಂಹ: ಸಿಂಹ ರಾಶಿಯ ಆಡಳಿತ ಗ್ರಹ ಸೂರ್ಯ. ಹಾಗಾಗಿ ಈ ಸಿಂಹ ರಾಶಿಯವರು ಅಕ್ಷಯ ತೃತೀಯ ದಿನದಂದು ತಾಮ್ರ ಅಥವಾ ಚಿನ್ನವನ್ನು ಖರೀದಿಸಬೇಕು. ತಾಮ್ರ ಖರೀದಿ ಮಾಡಿದರೆ ಹೆಚ್ಚು ಉತ್ತಮ.
6/ 12
ಕನ್ಯಾ ರಾಶಿ: ಬುಧ ಕನ್ಯಾ ರಾಶಿಯ ಅಧಿಪತಿ ಗ್ರಹ. ಈ ಕಾರಣದಿಂದ ಕನ್ಯಾ ರಾಶಿಯವರು ಅಕ್ಷಯ ತೃತೀಯ ದಿನದಂದು ಕಂಚು ಖರೀದಿಸಿದರೆ ಜೀವನದಲ್ಲಿನ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ.
7/ 12
ತುಲಾ: ತುಲಾ ರಾಶಿಯವರು ಅಕ್ಷಯ ತೃತೀಯದಂದು ಬೆಳ್ಳಿಯನ್ನು ಖರೀದಿಸಬೇಕು. ಈ ರಾಶಿಯ ಅಧಿಪತಿ ಗ್ರಹ ಶುಕ್ರ ಹಾಗಾಗಿ ಈ ದಿನ ವಜ್ರವನ್ನು ಕೂಡ ನೀವು ಖರೀದಿ ಮಾಡಿದರೆ ಲಾಭವಾಗುತ್ತದೆ.
8/ 12
ವೃಶ್ಚಿಕ ರಾಶಿ: ಅಕ್ಷಯ ತೃತೀಯದಂದು ವೃಶ್ಚಿಕ ರಾಶಿಯವರು ತಾಮ್ರವನ್ನು ಖರೀದಿಸುವುದು ಉತ್ತಮ. ಈ ರಾಶಿಯ ಅಧಿಪತಿಯಾದ ಮಂಗಳದ ಶುಭ ಲೋಹ ತಾಮ್ರ ಎನ್ನಲಾಗುತ್ತದೆ,
9/ 12
ಧನು: ಧನು ರಾಶಿಯ ಅಧಿಪತಿ ಗ್ರಹ ಗುರು. ಹಾಗಾಗಿ ಅಕ್ಷಯ ತೃತೀಯದಂದು ನಿಮ್ಮ ರಾಶಿಗೆ ಅನುಗುಣವಾಗಿ ನೀವು ಹಿತ್ತಾಳೆ ಅಥವಾ ಚಿನ್ನವನ್ನು ಖರೀದಿಸುವುದು ಉತ್ತಮ.
10/ 12
ಮಕರ: ಮಕರ ರಾಶಿಯವರಿಗೆ ಶನಿ ಅಧಿಪತಿಯಾಗಿರುವುದರಿಂದ, ಅಕ್ಷಯ ತೃತೀಯದಂದು ಸ್ಟೀಲ್ ಅಥವಾ ಕಬ್ಬಿಣದ ಪಾತ್ರೆಗಳನ್ನು ಖರೀದಿಸುವುದು ಉತ್ತಮ.
11/ 12
ಕುಂಭ: ಈ ರಾಶಿಯವರು ಕೂಡ ಮಕರ ರಾಶಿಯಂತೆಯೇ ಸ್ಟೀಲ್ ಅಥವಾ ಕಬ್ಬಿಣದ ಪಾತ್ರೆಗಳನ್ನೂ ಖರೀದಿಸಬೇಕು. ಶನಿಯು ಈ ರಾಶಿಯ ಅಧಿಪತಿ ಆಗಿರುವುದರಿಂದ, ಇದು ಬಹಳ ಅಗತ್ಯವಾಗುತ್ತದೆ.
12/ 12
ಮೀನ: ಗುರು ಈ ರಾಶಿಯ ಅಧಿಪತಿ ಗ್ರಹ. ಹಾಗಾಗಿ ಅಕ್ಷಯ ತೃತೀಯ ಸಂದರ್ಭದಲ್ಲಿ ಹಿತ್ತಾಳೆಯನ್ನು ಖರೀದಿಸುವುದು ಮೀನ ರಾಶಿಯವರಿಗೆ ಮಂಗಳಕರವಾಗಿರಲಿದೆ. ನೀವು ಇಷ್ಟಪಟ್ಟರೆ ಚಿನ್ನವನ್ನು ಸಹ ಖರೀದಿಸಬಹುದು.
First published:
112