Akshaya Tritiya 2023: ಒಂದೇ ದಿನ 7 ಯೋಗಗಳು, ಪ್ರಪಂಚವನ್ನೇ ಆಳುವಷ್ಟು ದುಡ್ಡು ಸಿಗುತ್ತೆ

Akshaya Tritiya 2023: ಅಕ್ಷಯ ತೃತೀಯಗೆ ಕೆಲವೇ ದಿನಗಳು ಬಾಕಿ ಇದೆ. ಈ ದಿನ ಬಂಗಾರ ಖರೀದಿಸಿದರೆ ಸಂಪತ್ತು ಡಬಲ್ ಆಗುತ್ತದೆ ಎನ್ನುವ ನಂಬಿಕೆ ಇದೆ. ಈ ದಿನವನ್ನು ಬಹಳ ವಿಶೇಷ ಎಂದು ಹೇಳಲಾಗುತ್ತದೆ. ಆದರೆ ಈ ಬಾರಿ ನಿಜಕ್ಕೂ ವಿಶೇಷವಾಗಿದ್ದು, ಒಂದೇ ದಿನ 7 ಯೋಗಗಳು ರೂಪುಗೊಳ್ಳುತ್ತಿದೆ. ಇದರಿಂದ ಯಾವ ರೀತಿ ಪ್ರಯೋಜನ ಸಿಗಲಿದೆ ಎಂಬುದು ಇಲ್ಲಿದೆ.

First published:

  • 18

    Akshaya Tritiya 2023: ಒಂದೇ ದಿನ 7 ಯೋಗಗಳು, ಪ್ರಪಂಚವನ್ನೇ ಆಳುವಷ್ಟು ದುಡ್ಡು ಸಿಗುತ್ತೆ

    ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯ ದಿನವನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಯಾವುದೇ ಶುಭಕಾರ್ಯವನ್ನು ಮಾಡಿದರೆ ಉತ್ತಮ ಎನ್ನಲಾಗುತ್ತದೆ.

    MORE
    GALLERIES

  • 28

    Akshaya Tritiya 2023: ಒಂದೇ ದಿನ 7 ಯೋಗಗಳು, ಪ್ರಪಂಚವನ್ನೇ ಆಳುವಷ್ಟು ದುಡ್ಡು ಸಿಗುತ್ತೆ

    ಈ ಬಾರಿಯ ಅಕ್ಷಯ ತೃತೀಯವು ಏಪ್ರಿಲ್​ 22ರಂದು ಬಂದಿದ್ದು, ಈ ದಿನದಂದು ಲಕ್ಷ್ಮಿ ದೇವಿಯ ಆರಾಧನೆಗೆ ವಿಶೇಷ ಮಹತ್ವ ಇದೆ. ಅಷ್ಟೇ ಅಲ್ಲದೇ, ಈ ದಿನ ಚಿನ್ನವನ್ನು ಖರೀದಿಸಿದರೆ ಅದು ಸಮೃದ್ದಿಯಾಗಿ ಬೆಳೆಯುತ್ತದೆ. ಇದರ ಜೊತೆಗೆ ಆರ್ಥಿಕ ಸಂಕಷ್ಟಗಳು ಪರಿಹಾರ ಆಗುತ್ತದೆ ಎಂಬ ನಂಬಿಕೆ ಇದೆ.

    MORE
    GALLERIES

  • 38

    Akshaya Tritiya 2023: ಒಂದೇ ದಿನ 7 ಯೋಗಗಳು, ಪ್ರಪಂಚವನ್ನೇ ಆಳುವಷ್ಟು ದುಡ್ಡು ಸಿಗುತ್ತೆ

    ಅಕ್ಷಯ ತೃತೀಯ ದಿನ ಮದುವೆಯ ಜೊತೆಗೆ ಬಟ್ಟೆ, ಚಿನ್ನ ಬೆಳ್ಳಿ ಆಭರಣಗಳು, ವಾಹನಗಳು, ಆಸ್ತಿ ಇತ್ಯಾದಿಗಳನ್ನು ಖರೀದಿಸುವುದು ಕೂಡ ಈ ದಿನ ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಈ ಬಾರಿಯ ಅಕ್ಷಯ ತೃತೀಯ ಎಲ್ಲದಕ್ಕಿಂತ ವಿಭಿನ್ನವಾಗಿದ್ದು, ಸುಮಾರು 7 ಯೋಗಗಳು ಒಂದೇ ದಿನ ರೂಪುಗೊಳ್ಳುತ್ತಿದೆ.

    MORE
    GALLERIES

  • 48

    Akshaya Tritiya 2023: ಒಂದೇ ದಿನ 7 ಯೋಗಗಳು, ಪ್ರಪಂಚವನ್ನೇ ಆಳುವಷ್ಟು ದುಡ್ಡು ಸಿಗುತ್ತೆ

    ಯಾವ್ಯಾವ ಯೋಗ ರೂಪುಗೊಳ್ಳುತ್ತಿದೆ? ಆಯುಷ್ಮಾನ್ ಯೋಗ - 21 ಏಪ್ರಿಲ್ 2023, 11:00 AM - 22 ಏಪ್ರಿಲ್ 2023, 09:26 AM, ಸೌಭಾಗ್ಯ ಯೋಗ - 22 ಏಪ್ರಿಲ್ 2023, 09:26 AM - 23 ಏಪ್ರಿಲ್ 2023, 08:22 AM, ತ್ರಿಪುಷ್ಕರ ಯೋಗ - 05:49 am - 07:49 am, ಸರ್ವಾರ್ಥ ಸಿದ್ಧಿ ಯೋಗ - 22 ಏಪ್ರಿಲ್ 2023, 11.24 am - 23 ಏಪ್ರಿಲ್ 2023, 05.48 am, ರವಿ ಯೋಗ - 22 ಏಪ್ರಿಲ್ 2023, 11.24 am - 23 ಏಪ್ರಿಲ್ 2023, 05.48 am, ಅಮೃತ ಸಿದ್ಧಿ ಯೋಗ - 22 ಏಪ್ರಿಲ್ 2023, 11.24 am - 23 ಏಪ್ರಿಲ್ 2023, 05.48 am

    MORE
    GALLERIES

  • 58

    Akshaya Tritiya 2023: ಒಂದೇ ದಿನ 7 ಯೋಗಗಳು, ಪ್ರಪಂಚವನ್ನೇ ಆಳುವಷ್ಟು ದುಡ್ಡು ಸಿಗುತ್ತೆ

    ಇನ್ನು ಈ ಯೋಗಗಳ ರಚನೆಯಿಂದ ಅನೇಕ ರಾಶಿಯ ಜನರ ಅದೃಷ್ಟ ಹೆಚ್ಚಾಗುತ್ತದೆ. ಅದರಲ್ಲೂ ಈ ದಿನ ನೀವು ಮುಖ್ಯವಾಗಿ ಬೆಳ್ಳಿ ಖರೀದಿ ಮಾಡಿದರೆ ಸಂಪತ್ತು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತಿದೆ.

    MORE
    GALLERIES

  • 68

    Akshaya Tritiya 2023: ಒಂದೇ ದಿನ 7 ಯೋಗಗಳು, ಪ್ರಪಂಚವನ್ನೇ ಆಳುವಷ್ಟು ದುಡ್ಡು ಸಿಗುತ್ತೆ

    ಈ ಅಕ್ಷಯ ತೃತೀಯದ ಸಮಯದಲ್ಲಿ ಚಂದ್ರ ವೃಷಭ ರಾಶಿಯಲ್ಲಿ ಉನ್ನತ ಸ್ಥಾನದಲ್ಲಿ ಇರುವುದರಿಂದ ಕೆಲವು ರಾಶಿಯವರ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ. ಇದರಿಂದ ಕೆಲವರಿಗೆ ಲಾಭವಾದರೆ ಇನ್ನೂ ಕೆಲವರಿಗೆ ಕಷ್ಟವಾಗುತ್ತದೆ.

    MORE
    GALLERIES

  • 78

    Akshaya Tritiya 2023: ಒಂದೇ ದಿನ 7 ಯೋಗಗಳು, ಪ್ರಪಂಚವನ್ನೇ ಆಳುವಷ್ಟು ದುಡ್ಡು ಸಿಗುತ್ತೆ

    ಆದರೆ 7 ಯೋಗಗಳ ಅನುಸಾರ ರಾಶಿಗಳಿಗೆ ಲಾಭವಾಗಲಿದ್ದು, ಒಂದೊಂದು ಯೋಗವು ಒಂದೊಂದು ರೀತಿಯ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. ಆದರೆ ಒಟ್ಟಾರೆ ಎಲ್ಲಾ ರಾಶಿಗಳಿಗೆ ಇದರಿಂದ ಲಾಭವಾಗಲಿದೆ.

    MORE
    GALLERIES

  • 88

    Akshaya Tritiya 2023: ಒಂದೇ ದಿನ 7 ಯೋಗಗಳು, ಪ್ರಪಂಚವನ್ನೇ ಆಳುವಷ್ಟು ದುಡ್ಡು ಸಿಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES