Shani Luck: ಮಾರ್ಚ್​ನಲ್ಲಿ ಶನಿಯಿಂದ ಭರ್ಜರಿ ಅದೃಷ್ಟ, ಈ ರಾಶಿಯವರಿಗೆ ಕಾದಿದೆ ಬಿಗ್​ ಸರ್ಪ್ರೈಸ್​

Luck With Shani: ಸಾಮಾನ್ಯವಾಗಿ ಶನಿಯಿಂದ ಕಷ್ಟಗಳು ಹೆಚ್ಚು ಎನ್ನಲಾಗುತ್ತದೆ. ಆದರೆ ಮಾರ್ಚ್ 6 ರಿಂದ ಶನಿಯಿಂದ ಅದೃಷ್ಟ ಬರಲಿದೆ. ಅದು ಕೆಲವು ರಾಶಿಯವರಿಗೆ ಮಾತ್ರ. ಹಾಗಾದ್ರೆ ಯಾವ ರಾಶಿಗೆ ಶನಿಯಿಂದ ಲಾಭ ಸಿಗಲಿದೆ ಎಂಬುದು ಇಲ್ಲಿದೆ.

First published:

  • 110

    Shani Luck: ಮಾರ್ಚ್​ನಲ್ಲಿ ಶನಿಯಿಂದ ಭರ್ಜರಿ ಅದೃಷ್ಟ, ಈ ರಾಶಿಯವರಿಗೆ ಕಾದಿದೆ ಬಿಗ್​ ಸರ್ಪ್ರೈಸ್​

    ಜ್ಯೋತಿಷ್ಯದ ಪ್ರಕಾರ, ಶನಿಯು ಜನರ ಕರ್ಮಕ್ಕೆ ಅನುಗುಣವಾಗಿ ಅನೇಕ ಫಲಗಳನ್ನು ನೀಡುವ ದೇವರು ಎಂದು ಪರಿಗಣಿಸಲಾಗುತ್ತದೆ. ಆದರೆ ಶನಿಯ ಪ್ರಭಾವದಿಂದ ಕಷ್ಟಗಳನ್ನು ಎದುರಿಸುವವರೇ ಹೆಚ್ಚು. ಶನಿ ಗ್ರಹದಲ್ಲಿ ಚಲನೆಯುಂಟಾದಾಗ, ಅದರ ಪರಿಣಾಮವು ಇಡೀ ಮಾನವ ಜೀವನದ ಮೇಲೆ ಬೀರುತ್ತದೆ.

    MORE
    GALLERIES

  • 210

    Shani Luck: ಮಾರ್ಚ್​ನಲ್ಲಿ ಶನಿಯಿಂದ ಭರ್ಜರಿ ಅದೃಷ್ಟ, ಈ ರಾಶಿಯವರಿಗೆ ಕಾದಿದೆ ಬಿಗ್​ ಸರ್ಪ್ರೈಸ್​

    ಸಾಮಾನ್ಯವಾಗಿ ಶನಿಯ ಸಂಚಾರದಿಂದ ಮಾನಸಿಕ, ದೈಹಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಈಗ ಶನಿ 06 ಮಾರ್ಚ್ 2023 ರಂದು ರಾತ್ರಿ 8.38 ಕ್ಕೆ ಉದಯಿಸುತ್ತಿದ್ದು, ಈ ಏರಿಕೆಯಿಂದಾಗಿ, ಕೆಲವು ರಾಶಿಗಳಿಗೆ ಸಂಪತ್ತಿನ ಜೊತೆ ಅದೃಷ್ಟ ಸುರಿಮಳೆ ಆಗಲಿದೆ.

    MORE
    GALLERIES

  • 310

    Shani Luck: ಮಾರ್ಚ್​ನಲ್ಲಿ ಶನಿಯಿಂದ ಭರ್ಜರಿ ಅದೃಷ್ಟ, ಈ ರಾಶಿಯವರಿಗೆ ಕಾದಿದೆ ಬಿಗ್​ ಸರ್ಪ್ರೈಸ್​

    ಶನಿಯು 30 ವರ್ಷಗಳ ನಂತರ ಕುಂಭ ರಾಶಿಗೆ ಬಂದಿದೆ. ಶನಿ ಉದಯನ ಪ್ರಭಾವದಿಂದಾಗಿ, ಕೆಲವು ರಾಶಿಗಳ ಜನರ ಜೀವನದಲ್ಲಿ ಅಭಿವೃದ್ಧಿ ಮತ್ತು ಸಂಪತ್ತಿನ ಮಳೆ ಸುರಿಯುವ ಸಾಧ್ಯತೆಗಳಿವೆ. ಆ ಅದೃಷ್ಟ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 410

    Shani Luck: ಮಾರ್ಚ್​ನಲ್ಲಿ ಶನಿಯಿಂದ ಭರ್ಜರಿ ಅದೃಷ್ಟ, ಈ ರಾಶಿಯವರಿಗೆ ಕಾದಿದೆ ಬಿಗ್​ ಸರ್ಪ್ರೈಸ್​

    ವೃಷಭ: ಶನಿಯು ವೃಷಭ ರಾಶಿಯ 10ನೇ ಮನೆಯಲ್ಲಿ ಉದಯಿಸುತ್ತಿದ್ದಾನೆ. ಇದು ಅದೃಷ್ಟದ ಮನೆ ಎನ್ನಲಾಗುತ್ತದೆ. ಈ ಶನಿಯ ಕಾರಣದಿಂದ ವ್ಯಾಪಾರದಲ್ಲಿ ಭಾರೀ ಲಾಭ ಸಿಗಲಿದೆ. ಈ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಉದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗಲಿವೆ.

    MORE
    GALLERIES

  • 510

    Shani Luck: ಮಾರ್ಚ್​ನಲ್ಲಿ ಶನಿಯಿಂದ ಭರ್ಜರಿ ಅದೃಷ್ಟ, ಈ ರಾಶಿಯವರಿಗೆ ಕಾದಿದೆ ಬಿಗ್​ ಸರ್ಪ್ರೈಸ್​

    ಸಿಂಹ: ಸಿಂಹ ರಾಶಿಯ ಏಳನೇ ಮನೆಯಲ್ಲಿ ಶನಿಯು ಉದಯಿಸುವುದು ತುಂಬಾ ಶುಭ ಲಾಭಗಳನ್ನು ನೀಡಲಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭ ಮತ್ತು ಉದ್ಯೋಗ ಹುಡುಕಾಟದಲ್ಲಿ ಯಶಸ್ಸು ಸಿಗುತ್ತದೆ. ಆರ್ಥಿಕವಾಗಿ ಸಹ ಈ ಸಮಯದಲ್ಲಿ ಲಾಭ ಸಿಗಲಿದೆ. ಸಂಗಾತಿಯ ಆದಾಯ ಹೆಚ್ಚಾಗುತ್ತದೆ.

    MORE
    GALLERIES

  • 610

    Shani Luck: ಮಾರ್ಚ್​ನಲ್ಲಿ ಶನಿಯಿಂದ ಭರ್ಜರಿ ಅದೃಷ್ಟ, ಈ ರಾಶಿಯವರಿಗೆ ಕಾದಿದೆ ಬಿಗ್​ ಸರ್ಪ್ರೈಸ್​

    ತುಲಾ: ಶನಿ ಕುಂಭ ರಾಶಿಯಲ್ಲಿ ಉದಯಿಸುವುದರಿಂದ ತುಲಾ ರಾಶಿಯವರಿಗೆ ಅದೃಷ್ಟ ಹೆಚ್ಚಾಗಲಿದೆ. ಕೆಲಸ ಮತ್ತು ವ್ಯವಹಾರದಲ್ಲಿ ಅನಿರೀಕ್ಷಿತ ಪ್ರಗತಿ ಆಗುತ್ತದೆ. ವ್ಯಾಪಾರ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ಲಾಭ ಇದೆ. ಮನೆಯಲ್ಲಿ ಸಂತೋಷ ಇರುತ್ತದೆ

    MORE
    GALLERIES

  • 710

    Shani Luck: ಮಾರ್ಚ್​ನಲ್ಲಿ ಶನಿಯಿಂದ ಭರ್ಜರಿ ಅದೃಷ್ಟ, ಈ ರಾಶಿಯವರಿಗೆ ಕಾದಿದೆ ಬಿಗ್​ ಸರ್ಪ್ರೈಸ್​

    ಮಕರ: ಮಕರ ರಾಶಿಯ ಎರಡನೇ ಮನೆಯಲ್ಲಿ ಶನಿ ಉದಯಿಸುತ್ತಾನೆ. ಇದು ಅವರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುತ್ತದೆ.

    MORE
    GALLERIES

  • 810

    Shani Luck: ಮಾರ್ಚ್​ನಲ್ಲಿ ಶನಿಯಿಂದ ಭರ್ಜರಿ ಅದೃಷ್ಟ, ಈ ರಾಶಿಯವರಿಗೆ ಕಾದಿದೆ ಬಿಗ್​ ಸರ್ಪ್ರೈಸ್​

    ಕುಂಭ: ಶನಿ ಕುಂಭ ರಾಶಿಯಲ್ಲಿ ಇರುವುದರಿಂದ ಈ ಬೆಳವಣಿಗೆಯ ಕಾರಣ ಬಹಳ ಲಾಭ ಆಗಲಿದೆ. ಅನೇಕ ಪ್ರಯೋಜನಗಳು ಇದರಿಂದ ಸಿಗುತ್ತದೆ, ಗೌರವ ಹೆಚ್ಚಾಗುತ್ತದೆ, ಹೊಸ ಉದ್ಯೋಗ ಸಿಗಲಿದೆ. ಮಾರ್ಚ್ ತಿಂಗಳಲ್ಲಿ, ಹಣ ಗಳಿಸುವ ಹೊಸ ಮಾರ್ಗ ಸಿಗಲಿದೆ. ನಿಂತು ಹೋಗಿದ್ದ ಕೆಲಸಗಳು ಪೂರ್ಣವಾಗುತ್ತದೆ.

    MORE
    GALLERIES

  • 910

    Shani Luck: ಮಾರ್ಚ್​ನಲ್ಲಿ ಶನಿಯಿಂದ ಭರ್ಜರಿ ಅದೃಷ್ಟ, ಈ ರಾಶಿಯವರಿಗೆ ಕಾದಿದೆ ಬಿಗ್​ ಸರ್ಪ್ರೈಸ್​

    ಮೀನ ರಾಶಿ : ಶನಿ ಉದಯಿಸುವುದರಿಂದ ತುಂಬಾ ಲಾಭ ಸಿಗಲಿದೆ. ಮೀನ ರಾಶಿಯ ಎರಡನೇ ಮನೆಯಲ್ಲಿ ಶನಿ ಉದಯಿಸಲಿದ್ದು, ಇದು ಆದಾಯವನ್ನು ಹೆಚ್ಚಿಸುತ್ತದೆ. ಶನಿಯ ಕಾರಣದಿಂದ ಒಳ್ಳೆಯ ದಿನಗಳು ಆರಂಭವಾಗುತ್ತದೆ. ಸಂತೋಷ, ಸಮೃದ್ಧಿ ಹೆಚ್ಚಾಗುತ್ತದೆ. ಸಂಸಾರದಲ್ಲಿ ಸಹ ಸಂತಸ ಹೆಚ್ಚಾಗಲಿದೆ.

    MORE
    GALLERIES

  • 1010

    Shani Luck: ಮಾರ್ಚ್​ನಲ್ಲಿ ಶನಿಯಿಂದ ಭರ್ಜರಿ ಅದೃಷ್ಟ, ಈ ರಾಶಿಯವರಿಗೆ ಕಾದಿದೆ ಬಿಗ್​ ಸರ್ಪ್ರೈಸ್​

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES