Good Times: ಮಹಾಷ್ಟಮಿಯಂದು 5 ರಾಜಯೋಗ, ಈ ರಾಶಿಯವರಿಗೆ ದುಡ್ಡಿನ ಮಳೆ!

5 Mahayoga: ನಮ್ಮ ಜಾತಕದಲ್ಲಿ ಒಂದು ರಾಜಯೋಗ ಇದ್ದರೆ ಸಾಲಾಗಿ ಯಶಸ್ಸು ಸಿಗುತ್ತದೆ. ಜೀವನದಲ್ಲಿ ನಾವು ಬಯಸಿದ ಪ್ರತಿಯೊಂದು ಸಿಗುತ್ತದೆ. ಹಾಗೆಯೇ ಒಟ್ಟಿಗೆ 5 ರಾಜಯೋಗ ಇದ್ದರೆ ಬಹಳ ಲಾಭ ಎಂಬುದರಲ್ಲಿ ಅನುಮಾನವಿಲ್ಲ. ಹಾಗೆಯೇ ಸದ್ಯದಲ್ಲಿಯೇ 5 ರಾಜಯೋಗಗಳು ರೂಪುಗೊಳ್ಳಲಿದ್ದು, ಅದರಿಂದ ಯಾವೆಲ್ಲಾ ರಾಶಿಗೆ ಲಾಭ ಸಿಗಲಿದೆ ಎಂಬುದು ಇಲ್ಲಿದೆ.

First published:

  • 17

    Good Times: ಮಹಾಷ್ಟಮಿಯಂದು 5 ರಾಜಯೋಗ, ಈ ರಾಶಿಯವರಿಗೆ ದುಡ್ಡಿನ ಮಳೆ!

    ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ಮಾಡುತ್ತವೆ. ಈ ಸಂಚಾರದ ಪರಿಣಾಮವನ್ನು 12 ರಾಶಿಯವರು ಅನುಭವಿಸಬೇಕಾಗುತ್ತದೆ. ಹಾಗೆಯೇ ಒಂದೇ ರಾಶಿಯಲ್ಲಿ ಅನೇಕ ಗ್ರಹಗಳ ಸಂಯೋಗವಾದಾಗ ರಾಜಯೋಗಗಳು ರೂಪುಗೊಳ್ಳುತ್ತದೆ.

    MORE
    GALLERIES

  • 27

    Good Times: ಮಹಾಷ್ಟಮಿಯಂದು 5 ರಾಜಯೋಗ, ಈ ರಾಶಿಯವರಿಗೆ ದುಡ್ಡಿನ ಮಳೆ!

    ಸದ್ಯ 700 ವರ್ಷಗಳ ನಂತರ ಮಹಾಷ್ಟಮಿ ಸಮಯದಲ್ಲಿ ಐದು ರಾಜಯೋಗಗಳು ರಚನೆಯಾಗುತ್ತಿವೆ. ಕೇದಾರ, ಹಂಸ, ಮಾಲವ್ಯ, ಚತುಶ್ಚಕ್ರ ಮತ್ತು ಮಹಾಭಾಗ್ಯ ರಾಜಯೋಗ ಸೃಷ್ಟಿಯಾಗುತ್ತಿದ್ದು, ಇದರಿಂದ ಅನೇಕ ರಾಶಿಗಳ ಬದುಕು ಬದಲಾಗಲಿದೆ. ಈ ರಾಜಯೋಗಗಳ ಕಾರಣದಿಂದ ಒಳ್ಳೆಯ ಸಮಯ ಆರಂಭವಾಗುತ್ತದೆ.

    MORE
    GALLERIES

  • 37

    Good Times: ಮಹಾಷ್ಟಮಿಯಂದು 5 ರಾಜಯೋಗ, ಈ ರಾಶಿಯವರಿಗೆ ದುಡ್ಡಿನ ಮಳೆ!

    ಕನ್ಯಾ ರಾಶಿ: ಈ ರಾಜಯೋಗದ ಕಾರಣದಿಂದ ಕನ್ಯಾ ರಾಶಿಯವರ ಬದುಕಿನಲ್ಲಿ ಸಂತೋಷದ ಮಳೆ ಆಗಲಿದೆ. ಅಲ್ಲದೇ, ಅವಿವಾಹಿತರಿಗೆ ವಿವಾಹ ಭಾಗ್ಯ ಸಿಗಲಿದೆ. ಅಲ್ಲದೇ ವೈಯಕ್ತಿಕ ಜೀವನದಲ್ಲಿ ಈ ಸಮಯದಲ್ಲಿ ಬಹಳ ಪ್ರಗತಿ ಆಗಲಿದೆ. ಸಂಗಾತಿಯ ಬೆಂಬಲದಿಂದ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ. ಹಾಗೆಯೇ ಯಾವುದೇ ಹೊಸ ವ್ಯವಹಾರಗಳನ್ನು ಆರಂಭಿಸಿದರೆ ಬಹಳ ಲಾಭ ಸಿಗಲಿದೆ.

    MORE
    GALLERIES

  • 47

    Good Times: ಮಹಾಷ್ಟಮಿಯಂದು 5 ರಾಜಯೋಗ, ಈ ರಾಶಿಯವರಿಗೆ ದುಡ್ಡಿನ ಮಳೆ!

    ಕರ್ಕಾಟಕ ರಾಶಿ: 700 ವರ್ಷಗಳ ನಂತರ ರೂಪುಗೊಳ್ಳುತ್ತಿರುವ ಈ ರಾಜಯೋಗಗಳ ಕಾರಣದಿಂದ ಕಟಕ ರಾಶಿಯವರ ಅದೃಷ್ಟವೇ ಬದಲಾಗಲಿದೆ. ಜೀವನದಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಬಹಳ ದಿನಗಳಿಂದ ನೀವು ಕೆಲಸ ಹುಡುಕುತ್ತಿದ್ದ ಈ ಸಮಯದಲ್ಲಿ ಕೆಲಸ ಸಿಗಲಿದೆ. ಯಾವುದೇ ಹೂಡಿಕೆ ಮಾಡಿದರೂ ಈ ಸಮಯದಲ್ಲಿ ಬಂಪರ್ ಲಾಭ ಸಿಗಲಿದೆ.

    MORE
    GALLERIES

  • 57

    Good Times: ಮಹಾಷ್ಟಮಿಯಂದು 5 ರಾಜಯೋಗ, ಈ ರಾಶಿಯವರಿಗೆ ದುಡ್ಡಿನ ಮಳೆ!

    ಮೀನ ರಾಶಿ: ಈ ರಾಜಯೋಗದ ಕಾರಣದಿಂದ ನಿಮಗೆ ಗುಡ್​ ನ್ಯೂಸ್ ಸಿಗಲಿದೆ. ಆದಾಯ ಸಹ ಈ ಸಮಯದಲ್ಲಿ ಹೆಚ್ಚಾಗಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ಸಹ ಬೆಳವಣಿಗೆ ಆಗುತ್ತದೆ. ಅಲ್ಲದೇ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಆರ್ಥಿಕವಾಗಿ ನೀವು ಲಾಭ ಪಡೆಯುತ್ತೀರಿ. ನಿಮ್ಮ ಪ್ರತಿ ಕಷ್ಟಗಳಿಗೆ ಇದು ಫಲ ಸಿಗುವ ಸಮಯ ಎನ್ನಬಹುದು.

    MORE
    GALLERIES

  • 67

    Good Times: ಮಹಾಷ್ಟಮಿಯಂದು 5 ರಾಜಯೋಗ, ಈ ರಾಶಿಯವರಿಗೆ ದುಡ್ಡಿನ ಮಳೆ!

    ಮಿಥುನ ರಾಶಿ: ಈ 5 ರಾಜಯೋಗಗಳ ಕಾರಣದಿಂದ ಹೆಚ್ಚು ಪ್ರಯೋಜನ ಪಡೆಯುವ ರಾಶಿ ಎಂದರೆ ಅದು ಮಿಥುನ ರಾಶಿಯಂತೆ. ಈ ಸಮಯದಲ್ಲಿ ಪ್ರತಿ ಕ್ಷೇತ್ರದಲ್ಲೂ ನಿಮಗೆ ಲಾಭವಾಗುತ್ತದೆ. ಕೆಲಸ ಹುಡುಕುತ್ತಿದ್ದರೆ ಕೆಲಸ ಸಿಗಲಿದೆ. ಆಫೀಸ್​ನಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದ್ದು, ಆರ್ಥಿಕವಾಗಿ ನಿಮ್ಮ ಪರಿಸ್ಥಿತಿ ಸುಧಾರಿಸುತ್ತದೆ.

    MORE
    GALLERIES

  • 77

    Good Times: ಮಹಾಷ್ಟಮಿಯಂದು 5 ರಾಜಯೋಗ, ಈ ರಾಶಿಯವರಿಗೆ ದುಡ್ಡಿನ ಮಳೆ!

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES