Raja Yoga: ಬರೋಬ್ಬರಿ 617 ವರ್ಷಗಳ ನಂತರ ಅಪರೂಪದ ಸಂಯೋಗ, ಹಣ, ಐಶ್ವರ್ಯ ಹುಡುಕಿ ಬರುತ್ತೆ
Rajayoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸುಮಾರು 617 ವರ್ಷಗಳ ನಂತರ ಅಪರೂಪದ ರಾಜಯೋಗ ರೂಪುಗೊಂಡಿದೆ. ಈ ಬೆಳವಣಿಗೆಯಿಂದ ಹಲವು ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗಲಿದೆ. ಯಾವ ರಾಶಿಗೆ ಇದರಿಂದ ಲಾಭ ಎಂಬುದು ಇಲ್ಲಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ಮತ್ತು ನಕ್ಷತ್ರಗಳು ಕಾಲಕಾಲಕ್ಕೆ ಒಂದು ರಾಶಿಯಿಂದ ಇನ್ನೊಂದಕ್ಕೆ ಬದಲಾಗುತ್ತದೆ. ಇದರಿಂದ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಸಂದರ್ಭಗಳಲ್ಲಿ ಗ್ರಹಗಳ ಸಂಯೋಜನೆಯಿಂದ ಶುಭ ಮತ್ತು ಅಶುಭ ಯೋಗಗಳು ಉಂಟಾಗಬಹುದು.
2/ 8
ಈಗ ಗುರು ಮತ್ತು ಶುಕ್ರರು ಪ್ರಸ್ತುತ ಮೀನ ರಾಶಿಯಲ್ಲಿ ಒಟ್ಟಿಗೆ ಪ್ರಯಾಣ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ ಶನಿಯು ಕುಂಭದಲ್ಲಿ ಸೂರ್ಯನೊಂದಿಗೆ ಪ್ರಯಾಣಿಸುತ್ತಾನೆ. ಈ ನಾಲ್ಕು ಗ್ರಹಗಳ ಅಪರೂಪದ ಸಂಯೋಗವು 617 ವರ್ಷಗಳ ನಂತರ ಸಂಭವಿಸಿದೆ. ಇದರಿಂದ ಅನೇಕ ರಾಶಿಗಳಿಗೆ ಲಾಭ ಆಗಲಿದೆ.
3/ 8
ಶಶ, ಮಾಲವ್ಯ, ಹಂಸಗಳಂತಹ ರಾಜಯೋಗಗಳು ಈ ಗ್ರಹಗಳ ಕಾರಣದಿಂದ ರೂಪುಗೊಂಡಿದೆ. ಈ ರಾಜಯೋಗಗಳ ಪ್ರಭಾವವು ಎಲ್ಲಾ 12 ರಾಶಿಗಳ ಮೇಲೆ ಬಿದ್ದರೂ ಸಹ, ಮುಖ್ಯವಾಗಿ 4 ರಾಶಿಯ ಜನರು ಈ ಯೋಗಗಳಿಂದ ಬಹಳ ಲಾಭ ಪಡೆಯುತ್ತಾರೆ.
4/ 8
ಕನ್ಯಾ ರಾಶಿ: ಈ ಯೋಗವು ಕನ್ಯಾ ರಾಶಿಯ 7 ನೇ ಮನೆಯು ರೂಪುಗೊಂಡಿದೆ. ಇದು ಕನ್ಯಾ ರಾಶಿಯ ಜನರಿಗೆ ದೊಡ್ಡ ಪ್ರಯೋಜನ ನೀಡುತ್ತದೆ. ಈ ಸಮಯದಲ್ಲಿ ಹಣಕಾಸಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ, ಆರ್ಥಿಕ ಸ್ಥಿತಿ ಬಲವಾಗುತ್ತದೆ. ಈ ರಾಶಿಯವರು ಇಲ್ಲಿಯವರೆಗೆ ಎದುರಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತಾರೆ. ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ ದೊರೆಯಲಿದೆ.
5/ 8
ಧನು ರಾಶಿ: ಈ ಯೋಗವು ಧನು ರಾಶಿಯ 4 ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದು ವೃತ್ತಿ ಮತ್ತು ಕೆಲಸದಲ್ಲಿ ಲಾಭ ನೀಡುತ್ತದೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ದೊರೆಯಲಿದೆ. ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳ ಇತ್ಯಾದಿಗಳು ದೊರೆಯುವ ಸಾಧ್ಯತೆ ಇದೆ. ಮನೆ, ವಾಹನ ಖರೀದಿಗೂ ಅವಕಾಶವಿದೆ.
6/ 8
ಕುಂಭ ರಾಶಿ: ಕುಂಭ ರಾಶಿಯ ಮೊದಲ ಮನೆಯಲ್ಲಿ ಶನಿಯ ಶಶ ರಾಜಯೋಗ ರೂಪುಗೊಳ್ಳಲಿದೆ. ಹಾಗಾಗಿ ಈ ಸಮಯದಲ್ಲಿ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ ಪರಿಸ್ಥಿತಿ ನಿಮಗೆ ಬರುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಆಗಲಿದೆ. ಬಾಕಿ ಇರುವ ಕೆಲಸಗಳು ಈಗ ಪೂರ್ಣವಾಗುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.
7/ 8
ಮಿಥುನ ರಾಶಿ: ಮೀನರಾಶಿಯಲ್ಲಿ ಗುರು ಮತ್ತು ಶುಕ್ರ ಸಂಯೋಗವಾಗಿರುವುದರಿಂದ ಹಂಸ ಮತ್ತು ಮಾಳವೀಯ ರಾಜಯೋಗ ಉಂಟಾಗುತ್ತದೆ. ಈ ಯೋಗದಿಂದಾಗಿ ಮಿಥುನ ರಾಶಿಯವರ ಬದುಕು ಬದಲಾಗಲಿದೆ. ಈ ಸಮಯದಲ್ಲಿ ನಿರುದ್ಯೋಗಿಗಳಿಗೆ ಕೆಲಸ ಸಿಗಲಿದೆ. ಹಾಗೆಯೇ ಉದ್ಯೋಗಿಗಳಿಗೆ ವೇತನ ಹೆಚ್ಚಳ ಆಗಬಹುದು. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಸುಧಾರಣೆ ಆಗುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18