Somavati Amavasye: ಬರೋಬ್ಬರಿ 255 ವರ್ಷಗಳ ನಂತರ ವಿಭಿನ್ನ ಯೋಗ, ಅದೃಷ್ಟದ ಸುರಿಮಳೆಯೇ ಆಗಲಿದೆ
Special Yoga After 255 Years: ಇಂದು ಸೋಮಾವತಿ ಅಮವಾಸ್ಯೆ, ಈ ದಿನ ಶಿವ ಹಾಗೂ ಪಾರ್ವತಿಯ ಪೂಜೆ ಮಾಡುವುದರಿಂದ ವಿಶೇಷ ಪ್ರಯೋಜನ ಸಿಗಲಿದೆ ಎನ್ನಲಾಗುತ್ತಿದೆ. ಆದರೆ ಈ ದಿನ ಸುಮಾರು 255 ವರ್ಷಗಳ ನಂತರ 2 ಯೋಗಗಳು ಒಟ್ಟಿಗೆ ರೂಪುಗೊಳ್ಳುತ್ತಿದ್ದು, ಇದರಿಂದ ಬಹಳ ಒಳ್ಳೆಯದಾಗಲಿದೆ ಎನ್ನಲಾಗುತ್ತಿದೆ. ಆ ಯೋಗಗಳು ಯಾವುವು ಹಾಗೂ ಅದರಿಂದ ಏನೆಲ್ಲಾ ಲಾಭ ಆಗಲಿದೆ ಎಂಬುದು ಇಲ್ಲಿದೆ.
ಅಮಾವಾಸ್ಯೆ ಸೋಮವಾರ ಬಂದರೆ ಅದನ್ನು ಸೋಮಾವತಿ ಅಮವಾಸ್ಯೆ ಎನ್ನಲಾಗುತ್ತದೆ. ಆದರೆ ಈ ದಿನ ಈ ಬಾರಿ ವಿಶೇಷವಾಗಿ ಪರಿಘ್ ಯೋಗ ಮತ್ತು ಶಿವಯೋಗದ ವಿಶೇಷ ಸಂಯೋಜನೆ ಆಗುತ್ತಿದ್ದು. ಇಂತಹ ಕಾಕತಾಳೀಯ ನೂರಾರು ವರ್ಷಗಳಿಗೊಮ್ಮೆ ಮಾತ್ರ ಆಗುವುದು. ಇಂತಹ ಯೋಗ ಬಂದಿದ್ದು ಸುಮಾರು 255 ವರ್ಷಗಳ ಹಿಂದೆ.
2/ 8
ಸೋಮಾವತಿ ಅಮಾವಾಸ್ಯೆಯಂದು ವಿಶೇಷ ಪರಿಘ್ ಮತ್ತು ಶಿವಯೋಗದ ಸಂಯೋಗದಿಂದ ಈ ದಿನ ವಿಶೇಷ ಲಾಭಗಳು ಸಿಗಲಿದೆ. ಈ ದಿನ ಸ್ನಾನ ಮಾಡಿ, ವಿಶೇಷ ಪೂಜೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು. ಅಲ್ಲದೇ, ಪರಿಘ್ ಯೋಗವು ಶತ್ರುಗಳ ಮೇಲೆ ವಿಜಯ ಸಾಧಿಸಲು ಸಹಾಯ ಮಾಡುತ್ತದೆ.
3/ 8
ಯೋಗದ ವಿಶೇಷತೆ ಏನು? ಈ ಯೋಗದ ಸಂದರ್ಭದಲ್ಲಿಯೇ ರಾವಣ ತಪ್ಪಸ್ಸು ಮಾಡಿ ಶಿವವನ್ನ ಒಲಿಸಿಕೊಂಡಿದ್ದು ಎನ್ನಲಾಗುತ್ತದೆ. ಹಾಗಾಗಿ ಈ ಯೋಗದ ಸಂದರ್ಭದಲ್ಲಿ ಗಂಗಾ ಸ್ನಾನ ಮಾಡಿ ತಪ್ಪಸ್ಸು ಮಾಡುವುದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು ಎನ್ನಲಾಗುತ್ತದೆ.
4/ 8
ಇನ್ನು ಈ ದಿನ ಕೆಲ ಕೆಲಸಗಳನ್ನು ಮಾಡುವದರಿಂದ ಶನಿ ಹಾಗೂ ಕಾಳಸರ್ಪ ದೋಷದಿಂದ ಪರಿಹಾರ ಸಹ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಇಂದು ಶಿವ ಹಾಗೂ ಪಾರ್ವತಿಯನ್ನು ಭಕ್ತಿಯಿಂದ ಪೂಜೆ ಮಾಡಿದರೆ ಮದುವೆಗೆ ಇದ್ದ ಸಮಸ್ಯೆಗಳು ಸಹ ದೂರವಾಗುತ್ತದೆ.
5/ 8
ಹಾಗೆಯೇ, ಈ ದಿನ ತಪ್ಪದೇ ಸೂರ್ಯ ದೇವರ ಆರಾಧನೆ ಸಹ ಮಾಡಬೇಕು. ಈ ರೀತಿ ಮಾಡುವುದರಿಂದ ಸಹ ಹಲವು ಪ್ರಯೋಜನಗಳಿದೆ. ಇನ್ನು ಈ ಯೋಗದ ಸಂದರ್ಭದಲ್ಲಿ ಕೆಲ ಕೆಲಸಗಳನ್ನು ಮಾಡಿದರೆ ಸಮಸ್ಯೆ ಉಂಟಾಗುತ್ತದೆ.
6/ 8
ಆದರೆ ಈ ದಿನ ಮದುವೆಯಾದ ಮಹಿಳೆಯರು ಅರಳಿ ಮರಕ್ಕೆ ಪೂಜೆ ಮಾಡುವುದರಿಂದ ಗಂಡನ ಆಯಸ್ಸು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ. ಇದರ ಜೊತೆಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೂ ಸಹ ಅದರಿಂದ ಪ್ರಯೋಜನ ಸಿಗಲಿದೆ.
7/ 8
ಇನ್ನು ಈ ದಿನ ಯಾವುದೇ ಪೂಜೆ ಮಾಡದಿದ್ದರೂ ಸಹ ಉಪವಾಸ ಮಾಡುವುದು ಬಹಳ ಮುಖ್ಯ ಎನ್ನಲಾಗುತ್ತದೆ. ಈ ದಿನ ಉಪವಾಸ ಮಾಡುವುದರಿಂದ ಪಾಪಗಳಿಂದ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆ ಇದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18