Astrology: 1 ದಿನದಲ್ಲಿ ನಡೆಯಲಿದೆ ದೊಡ್ಡ ಪವಾಡ, ಈ ರಾಶಿಯವರು ಶ್ರೀಮಂತರಾಗೋದು ಫಿಕ್ಸ್
Surya Guru Conjunction: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಏಪ್ರಿಲ್ ತಿಂಗಳು ಗ್ರಹಗಳು ಪ್ರಕಾರ ತುಂಬಾ ವಿಭಿನ್ನವಾಗಿರಲಿದೆ. ಈ ಸಮಯದಲ್ಲಿ ಆಗುವ ಗ್ರಹಗಳ ಸಂಯೋಗದಿಂದ ವಿವಿಧ ರಾಶಿಗಳಿಗೆ ಲಾಭವಾಗಲಿದೆ, ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಗ್ರಹಗಳ ರಾಶಿ ಬದಲಾವಣೆಗಳು ಜನರ ಜೀವನದ ಮೇಲೆ ಪರಿಣಾಮಗಳನ್ನು ಬೀರಬಹುದು. ಇದಲ್ಲದೇ ಗ್ರಹಗಳ ಸಂಯೋಗದಿಂದ ಅನೇಕ ಶುಭ ಮತ್ತು ಅಶುಭ ಯೋಗಗಳು ಕೂಡ ಉಂಟಾಗುತ್ತವೆ. ಕೆಲವೊಂದು ಯೋಗಗಳಿಂದ ಕೆಲವರಿಗೆ ಬಹಳ ಲಾಭವಾಗಲಿದೆ.
2/ 9
ಅದೇ ರೀತಿ ಮೇಷ ರಾಶಿಯಲ್ಲಿ ಒಂದಲ್ಲ ನಾಲ್ಕು ಗ್ರಹಗಳು ಸಂಯೋಗವಾಗಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಪ್ರಿಲ್ 14 ರಂದು ಸೂರ್ಯ ಮತ್ತು ಏಪ್ರಿಲ್ 22 ರಂದು ಗುರು ಪ್ರವೇಶಿಸುತ್ತಾನೆ. ಇದಲ್ಲದೆ ರಾಹು ಮತ್ತು ಬುಧ ಈಗಾಗಲೇ ಮೇಷ ರಾಶಿಯಲ್ಲಿದ್ದಾರೆ.
3/ 9
ಏಪ್ರಿಲ್ 14 ರಂದು ಸೂರ್ಯ ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸಿಯಾಗಿದೆ. ಅದೇ ಸಮಯದಲ್ಲಿ, ಏಪ್ರಿಲ್ 22 ರಂದು, ಗುರು ತನ್ನದೇ ಆದ ಮೇಷ ರಾಶಿಯನ್ನು ಪ್ರವೇಶಿಸಲಿದೆ. ಇದರಿಂದ ಆಗುವ ಸೂರ್ಯ ಹಾಗೂ ಗುರು ಸಂಯೋಗದಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.
4/ 9
ಮೇಷ: ಮೇಷ ರಾಶಿಯ ಮೊದಲ ಮನೆಯಲ್ಲಿ ಸೂರ್ಯ ಮತ್ತು ಗುರು ಸಂಯೋಗವಾಗಲಿದೆ. ಅದರಿಂದ ಬಹಳ ದೊಡ್ಡ ಲಾಭವಾಗಲಿದೆ. ಆರ್ಥಿಕವಾಗಿ ಸಹ ವಿವಿಧ ರೀತಿಯಾಗಿ ಲಾಭಗಳಿಸಬಹುದು. ನೀವು ನಿಮ್ಮ ವೃತ್ತಿಜೀವನದಲ್ಲಿ ಹೊಸ ಎತ್ತರವನ್ನು ಸಹ ಈ ಸಮಯದಲ್ಲಿ ತಲುಪುತ್ತೀರಿ.
5/ 9
ಕಟಕ: ಈ ಸಂಯೋಗದಿಂದ ಲಾಭ ಪಡೆಯುವ ಮತ್ತೊಂದು ರಾಶಿ ಎಂದರೆ ಅದು ಕಟಕ ರಾಶಿ. ಈ ಸಮಯದಲ್ಲಿ ಯಾವುದೇ ಕೆಲಸ ಮಾಡಲು ಹೋದರೂ ಅದರಿಂದ ಲಾಭ ಸಿಗುತ್ತದೆ. ಯಶಸ್ಸು ನಿಮ್ಮನ್ನ ಹುಡುಕಿ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.
6/ 9
ಮೀನ: ಮೀನ ರಾಶಿಯವರು ಸಹ ಈ ಸಂಯೋಗದ ಕಾರಣದಿಂದ ಆರ್ಥಿಕವಾಗಿ ಗಟ್ಟಿಯಾಗುತ್ತಾರೆ. ಇಷ್ಟು ದಿನ ಕಾಡಿದ್ದ ಅನೇಕ ಸಮಸ್ಯೆಗಳು ಈ ಸಮಯದಲ್ಲಿ ಪರಿಹಾರವಾಗುತ್ತದೆ. ಆರೋಗ್ಯ ಸಹ ಸುಧಾರಿಸುವುದರಿಂದ ಚಿಂತೆಗಳು ದೂರವಾಗುತ್ತದೆ.
7/ 9
ಸಿಂಹ: ಈ ಸಂಯೋಗದ ಕಾರಣದಿಂದ ಸಿಂಹ ರಾಶಿಯವರ ವ್ಯವಹಾರದಲ್ಲಿ ದೊಡ್ಡ ಲಾಭವಾಗುತ್ತದೆ. ಹಾಗೆಯೇ ವಿದ್ಯಾರ್ಥಿಗಳಿಗೆ ಇದು ಬಹಳ ಉತ್ತಮ ಸಮಯವಾಗಿದ್ದು, ಪರೀಕ್ಷೆಗಳಲ್ಲಿ ತೇರ್ಗಡೆ ಆಗಿ, ಸಾಧನೆ ಮಾಡುತ್ತದೆ. ಹಾಗೆಯೇ ಜೀವನದಲ್ಲಿ ಸಂತೋಷ ಸಹ ಇರುತ್ತದೆ.
8/ 9
ಮಿಥುನ ರಾಶಿ: ಈ ಗುರು ಹಾಗೂ ಸೂರ್ಯನ ಸಂಯೋಗವು ಮಿಥುನ ರಾಶಿಯವರ ಬದುಕಿನಲ್ಲಿ ಮ್ಯಾಜಿಕ್ ಮಾಡಲಿದೆ ಎನ್ನಬಹುದು. ಆರೋಗ್ಯ ಸಹ ಈ ಸಮಯದಲ್ಲಿ ಸುಧಾರಿಸುತ್ತದೆ. ಸಾಲದ ಸಮಸ್ಯೆಗೆ ಸಹ ಈ ಸಮಯದಲ್ಲಿ ಮುಕ್ತಿ ಸಿಗುತ್ತದೆ.
9/ 9
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
19