.ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಏಪ್ರಿಲ್ ತಿಂಗಳು ಗ್ರಹಗಳು ಮತ್ತು ರಾಶಿಗಳ ವಿಚಾರಕ್ಕೆ ಬಂದರೆ ತುಂಬಾ ವಿಭಿನ್ನವಾಗಿದೆ. ಗ್ರಹಗಳ ಬದಲಾವಣೆಗಳು ನಮ್ಮ ಜೀವನದ ಮೇಲೆ ಶುಭ ಅಥವಾ ಅಶುಭ ಪರಿಣಾಮಗಳನ್ನು ಬೀರಬಹುದು. ಇದಲ್ಲದೇ ಗ್ರಹಗಳ ಸಂಯೋಗದಿಂದ ಅನೇಕ ಶುಭ ಮತ್ತು ಅಶುಭ ಯೋಗಗಳು ಕೂಡ ಉಂಟಾಗುತ್ತವೆ. ಅದೇ ರೀತಿ ಮಂಗಳನ ರಾಶಿಯಾದ ಮೇಷ ರಾಶಿಯಲ್ಲಿ ಒಂದಲ್ಲ ನಾಲ್ಕು ಗ್ರಹಗಳು ಸಂಯೋಗವಾಗಿವೆ.