Astrology: ಈ 5 ರಾಶಿಯವರಷ್ಟು ಅದೃಷ್ಟ ಯಾರಿಗೂ ಇಲ್ಲ ಬಿಡಿ, ಸಾಕು ಅಂದ್ರೂ ದುಡ್ಡು ಸಿಗುತ್ತೆ

Lucky People: ಈ ಏಪ್ರಿಲ್​ ತಿಂಗಳಲ್ಲಿ ಸಹ ಅನೇಕ ಗ್ರಹಗಳು ತಮ್ಮ ರಾಶಿ ಬದಲಾವಣೆ ಮಾಡಿದ್ದು, ಇದರಿಂದ ಅನೇಕ ಪರಿಣಾಮಗಳನ್ನು ಎಲ್ಲರೂ ಅನುಭವಿಸಬೇಕಾಗಿದೆ. ಸದ್ಯದಲ್ಲಿ ಸೂರ್ಯ ಹಾಗೂ ಗುರು ಯುತಿ ಆಗುತ್ತಿದ್ದು, ಇದರಿಂದ ಯಾವೆಲ್ಲಾ ರಾಶಿಗೆ ಲಾಭ ಎಂಬುದು ಇಲ್ಲಿದೆ.

First published:

  • 19

    Astrology: ಈ 5 ರಾಶಿಯವರಷ್ಟು ಅದೃಷ್ಟ ಯಾರಿಗೂ ಇಲ್ಲ ಬಿಡಿ, ಸಾಕು ಅಂದ್ರೂ ದುಡ್ಡು ಸಿಗುತ್ತೆ

    ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಏಪ್ರಿಲ್ ತಿಂಗಳು ಗ್ರಹಗಳು ಮತ್ತು ರಾಶಿಗಳ ಪ್ರಕಾರ ತುಂಬಾ ವಿಭಿನ್ನವಾಗಿದೆ ಎನ್ನಬಹುದು. ಗ್ರಹಗಳ ರಾಶಿ ಬದಲಾವಣೆಗಳು ನಮ್ಮ ಜೀವನದ ಮೇಲೆ ಶುಭ ಅಥವಾ ಅಶುಭ ಪರಿಣಾಮ ಬೀರುತ್ತದೆ. ಅಲ್ಲದೇ, ಗ್ರಹಗಳು ಸಂಯೋಗವಾದಾಗ ಏನು ಬೇಕಾದರೂ ಆಗಬಹುದು.

    MORE
    GALLERIES

  • 29

    Astrology: ಈ 5 ರಾಶಿಯವರಷ್ಟು ಅದೃಷ್ಟ ಯಾರಿಗೂ ಇಲ್ಲ ಬಿಡಿ, ಸಾಕು ಅಂದ್ರೂ ದುಡ್ಡು ಸಿಗುತ್ತೆ

    ಅದೇ ರೀತಿ ಮಂಗಳನ ರಾಶಿಯಾದ ಮೇಷ ರಾಶಿಯಲ್ಲಿ ಒಂದಲ್ಲ ನಾಲ್ಕು ಗ್ರಹಗಳು ಸಂಯೋಗವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಪ್ರಿಲ್ 14 ರಂದು ಸೂರ್ಯ ಮತ್ತು ಏಪ್ರಿಲ್ 22 ರಂದು ಗುರು ಪ್ರವೇಶಿಸುತ್ತಾನೆ. ಇದಲ್ಲದೇ ರಾಹು ಮತ್ತು ಬುಧ ಈಗಾಗಲೇ ಮೇಷ ರಾಶಿಯಲ್ಲಿದ್ದಾರೆ.

    MORE
    GALLERIES

  • 39

    Astrology: ಈ 5 ರಾಶಿಯವರಷ್ಟು ಅದೃಷ್ಟ ಯಾರಿಗೂ ಇಲ್ಲ ಬಿಡಿ, ಸಾಕು ಅಂದ್ರೂ ದುಡ್ಡು ಸಿಗುತ್ತೆ

    ಈ ಸಮಯದಲ್ಲಿ ಮೇಷ ರಾಶಿಯಲ್ಲಿ ಸೂರ್ಯ ಮತ್ತು ಗುರುವಿನ ಈ ಸಂಯೋಜನೆಯಾಗುತ್ತದೆ. ಈ ಮೈತ್ರಿ 12 ವರ್ಷಗಳ ನಂತರ ರಚನೆಯಾಗಿದ್ದು, ಸೂರ್ಯ ಮತ್ತು ಗುರುವಿನ ಸಂಯೋಜನೆಯಿಂದಾಗಿ, 5 ರಾಶಿಯವರ ಬದುಕು ಬದಲಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 49

    Astrology: ಈ 5 ರಾಶಿಯವರಷ್ಟು ಅದೃಷ್ಟ ಯಾರಿಗೂ ಇಲ್ಲ ಬಿಡಿ, ಸಾಕು ಅಂದ್ರೂ ದುಡ್ಡು ಸಿಗುತ್ತೆ

    ಮೇಷ: ಮೇಷ ರಾಶಿಯ ಮೊದಲ ಮನೆಯಲ್ಲಿ ಸೂರ್ಯ ಮತ್ತು ಗುರು ಸಂಯೋಗವಾಗಲಿದ್ದು, ನೀವು ದೊಡ್ಡ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ಈ ಸಮಯದಲ್ಲಿ ನೀವು ಹೊಸ ಅವಕಾಶಗಳನ್ನು ಸಹ ಪಡೆಯುತ್ತೀರಿ. ಅಲ್ಲದೇ, ನೀವು ನಿಮ್ಮ ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ ತಲುಪುತ್ತೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಯಶಸ್ವಿಯಾಗುವ ಸಾಧ್ಯತೆಯಿದೆ.

    MORE
    GALLERIES

  • 59

    Astrology: ಈ 5 ರಾಶಿಯವರಷ್ಟು ಅದೃಷ್ಟ ಯಾರಿಗೂ ಇಲ್ಲ ಬಿಡಿ, ಸಾಕು ಅಂದ್ರೂ ದುಡ್ಡು ಸಿಗುತ್ತೆ

    ಮಿಥುನ: ಮಿಥುನ ರಾಶಿಯವರ 11ನೇ ಮನೆಯಲ್ಲಿ ಸೂರ್ಯ ಮತ್ತು ಗುರುಗಳ ಸಂಯೋಗವನ್ನು ಆಗುತ್ತದೆ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಈ ಮೈತ್ರಿಯು ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ತಮ್ಮ ಕೆಲಸದ ಕ್ಷೇತ್ರದಲ್ಲಿ ಪ್ರಗತಿಗೆ ಅವಕಾಶಗಳನ್ನು ಸಹ ಪಡೆಯುತ್ತಾರೆ. ಈ ಸಂಚಾರದ ಸಮಯದಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ ಅದು ಲಾಭದಾಯಕವಾಗಿರುತ್ತದೆ.

    MORE
    GALLERIES

  • 69

    Astrology: ಈ 5 ರಾಶಿಯವರಷ್ಟು ಅದೃಷ್ಟ ಯಾರಿಗೂ ಇಲ್ಲ ಬಿಡಿ, ಸಾಕು ಅಂದ್ರೂ ದುಡ್ಡು ಸಿಗುತ್ತೆ

    ಕರ್ಕಾಟಕ: ಈ ಮೈತ್ರಿಯು ಕರ್ಕಾಟಕದ ಹತ್ತನೇ ಮನೆಯಲ್ಲಿ ರಚನೆಯಾಗಲಿದೆ. ಗುರು-ಸೂರ್ಯನ ಸಂಯೋಜನೆಯು ಕರ್ಕಾಟಕ ರಾಶಿಯವರಿಗೆ ವಿಶೇಷ ಲಾಭವನ್ನು ನೀಡುತ್ತದೆ. ನೀವು ಹೊಸ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಪಾಲುದಾರಿಕೆಯೊಂದಿಗೆ ಏನನ್ನಾದರೂ ಪ್ರಾರಂಭಿಸಲು ಬಯಸಿದರೆ ಇದು ಪರಿಪೂರ್ಣ ಸಮಯವಾಗಿದೆ. ನೀವು ದೊಡ್ಡ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ಈ ಸಮಯದಲ್ಲಿ ನೀವು ಅನೇಕ ಹೊಸ ಅವಕಾಶಗಳನ್ನು ಸಹ ಪಡೆಯುತ್ತೀರಿ.

    MORE
    GALLERIES

  • 79

    Astrology: ಈ 5 ರಾಶಿಯವರಷ್ಟು ಅದೃಷ್ಟ ಯಾರಿಗೂ ಇಲ್ಲ ಬಿಡಿ, ಸಾಕು ಅಂದ್ರೂ ದುಡ್ಡು ಸಿಗುತ್ತೆ

    ಸಿಂಹ: ಈ ರಾಶಿಯ ಒಂಬತ್ತನೇ ಮನೆಯಲ್ಲಿ ಈ ಮೈತ್ರಿಯು ರೂಪುಗೊಳ್ಳಲಿದೆ. ತಮ್ಮ ಕೆಲಸದ ಕ್ಷೇತ್ರದಲ್ಲಿ ಪ್ರಗತಿಗೆ ಅವಕಾಶಗಳನ್ನು ಸಹ ಸಿಗುತ್ತದೆ. ಈ ಸಂಚಾರದ ಸಮಯದಲ್ಲಿ ಅವರು ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ ಅದು ಲಾಭದಾಯಕವಾಗಿರುತ್ತದೆ. ಗುರು ಮತ್ತು ಸೂರ್ಯನ ಸಂಯೋಜನೆಯ ಕಾರಣದಿಂದ ಆರ್ಥಿಕವಾಗಿ ನಿಮಗೆ ಲಾಭವಾಗುತ್ತದೆ.

    MORE
    GALLERIES

  • 89

    Astrology: ಈ 5 ರಾಶಿಯವರಷ್ಟು ಅದೃಷ್ಟ ಯಾರಿಗೂ ಇಲ್ಲ ಬಿಡಿ, ಸಾಕು ಅಂದ್ರೂ ದುಡ್ಡು ಸಿಗುತ್ತೆ

    ಮೀನ: ಎರಡನೇ ಮನೆಯಲ್ಲಿ ಸೂರ್ಯ ಮತ್ತು ಗುರುಗಳ ಸಂಯೋಜನೆಯು ಈ ರಾಶಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಅವಧಿಯಲ್ಲಿ ನೀವು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಬಹುದು. ಆದರೆ ನಿಮ್ಮ ಕೆಲವು ಖರ್ಚುಗಳು ಕೂಡ ಹೆಚ್ಚಾಗುತ್ತವೆ. ಅದಕ್ಕಾಗಿಯೇ ಈ ಸಮಯದಲ್ಲಿ ಉಳಿತಾಯಕ್ಕೆ ವಿಶೇಷ ಗಮನ ನೀಡಬೇಕು.

    MORE
    GALLERIES

  • 99

    Astrology: ಈ 5 ರಾಶಿಯವರಷ್ಟು ಅದೃಷ್ಟ ಯಾರಿಗೂ ಇಲ್ಲ ಬಿಡಿ, ಸಾಕು ಅಂದ್ರೂ ದುಡ್ಡು ಸಿಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES