Gajalakshmi Raja Yoga: 12 ವರ್ಷದ ಬಳಿಕ ಈ 3 ರಾಶಿಗೆ ರಾಜಯೋಗ, ಕೋಟ್ಯಾಧಿಪತಿಯಾಗೋದು ಗ್ಯಾರಂಟಿ
Gajalakshmi Raja Yoga: ಕೆಲವೊಂದು ಗ್ರಹಗಳ ಸಂಯೋಜನೆಯು 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಕೆಲ ಸಂಯೋಗ ಬಹಳ ವರ್ಷಗಳ ನಂತರ ಆದಾಗ ಹೆಚ್ಚು ಲಾಭ ಎಂದರೆ ತಪ್ಪಲ್ಲ. ಸದ್ಯದಲ್ಲಿಯೇ ಗಜಲಕ್ಷ್ಮಿ ರಾಜಯೋಗ ರೂಪುಗೊಳ್ಳಲಿದ್ದು, ಅದರಿಂದ ಯಾವೆಲ್ಲಾ ರಾಶಿಗೆ ಲಾಭ ಎಂಬುದು ಇಲ್ಲಿದೆ.
ಮೀನ ರಾಶಿಯಲ್ಲಿರುವ ಗುರು ಏಪ್ರಿಲ್ನಲ್ಲಿ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಸಮಯದಲ್ಲಿಯೇ ಚಂದ್ರ ಕೂಡ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಗುರು ಮತ್ತು ಚಂದ್ರರ ಸಂಯೋಗವಾದಾಗ ಗಜಲಕ್ಷ್ಮಿ ಯೋಗ ಕೂಡ ಉಂಟಾಗುತ್ತದೆ. ಇದರಿಂದ 3 ರಾಶಿಗಳಿಗೆ ದೊಡ್ಡ ಲಾಭವಿದ್ದು, ಸಂಪತ್ತು ಹೆಚ್ಚಾಗಲಿದೆ.
2/ 8
ಮೇಷ ರಾಶಿ: ಚಂದ್ರ-ಗುರುವಿನ ಸಂಯೋಗ ಈ ರಾಶಿಯವರಿಗೆ ಲಾಭ ನೀಡಲಿದೆ. ಈ ಗಜಲಕ್ಷ್ಮಿ ಯೋಗ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ಸಿಗಲಿದ್ದು, ಸಂಬಳ ಸಹ ಹೆಚ್ಚಾಗಲಿದೆ. ನಿಮ್ಮ ಕೆಲಸವನ್ನು ಜನ ಗುರುತಿಸಿ, ಪ್ರಶಂಸಿಸುತ್ತಾರೆ.
3/ 8
ವೈಯಕ್ತಿಕ ಬದುಕು ಸಹ ಬಹಳ ಚೆನ್ನಾಗಿರುತ್ತದೆ. ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಈ ಸಮಯದಲ್ಲಿ ಆದಾಯ ಹೆಚ್ಚಲಿದೆ. ನೀವು ಯಾವುದೇ ಕೆಲಸ ಮಾಡಲು ನಿರ್ಧರಿಸಿದರೂ ಅದರಲ್ಲಿ ಲಾಭ ಸಿಗುತ್ತದೆ. ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
4/ 8
ಮಿಥುನ ರಾಶಿ: ಗಜಲಕ್ಷ್ಮಿ ರಾಜಯೋಗದಿಂದ ಮಿಥುನ ರಾಶಿಯವರಿಗೆ ಬಹಳ ಲಾಭ ಆಗಲಿದೆ. ಈ ಸಮಯದಲ್ಲಿ ನಿಮ್ಮ ಆದಾಯ ಹೆಚ್ಚಲಿದೆ. ವ್ಯಾಪಾರಿಗಳಿಗೆ ಹೊ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಲಾಭ ಸಿಗಲಿದೆ. ಒಂದರ್ಥದಲ್ಲಿ ಹೇಳುವುದಾರೆ ಇವರ ಬದುಕು ಬದಲಾಗಲಿದೆ.
5/ 8
ಕೆಲಸದ ಸ್ಥಳದಲ್ಲಿ ನಿಮ್ಮ ಮೇಲಿನ ಗೌರವ ಹೆಚ್ಚಾಗುತ್ತದೆ. ಹಾಗೆಯೇ, ಸಮಾಜದಲ್ಲಿ ಸಹ ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ. ಇತ್ತ ವೈಯಕ್ತಿಕ ಜೀವನದಲ್ಲಿ ಸಹ ಸಂತೋಷ ಹಾಗೂ ನೆಮ್ಮದಿ ಹೆಚ್ಚಾಗುತ್ತದೆ. ಹಳೆಯ ಅನೇಕ ಸಮಸ್ಯೆಗಳಿಗೆ ಪರಿಹಾರ ಸಹ ಸಿಗುತ್ತದೆ.
6/ 8
ಧನು ರಾಶಿ: ಗಜಲಕ್ಷ್ಮಿ ಯೋಗವು ಧನು ರಾಶಿಯವರಿಗೆ ಶನಿ ಕಾಟದಿಂದ ಸಂಪೂರ್ಣ ಮುಕ್ತಿ ನೀಡುತ್ತದೆ. ಈ ಸಮಯದಲ್ಲಿ ನಿಂತು ಹೋಗಿದ್ದ ಎಲ್ಲಾ ಕೆಲಸಗಳು ಸಹ ಪೂರ್ಣವಾಗುತ್ತದೆ. ಹೊಸ ಆದಾಯದ ಮೂಲಗಳು ನಿಮಗೆ ಸಿಗುತ್ತದೆ. ಒಟ್ಟಾರೆ ಅದೃಷ್ಟ ಹೆಚ್ಚಾಗುತ್ತದೆ.
7/ 8
ಈ ಸಮಯದಲ್ಲಿ ಹೂಡಿಕೆಯಿಂದ ನಿಮಗೆ ಲಾಭವಾಗಲಿದೆ. ಹೊಸ ವ್ಯಾಪಾರ ಮಾಡಲು ನಿರ್ಧರಿಸಿದರೆ ಇದು ಉತ್ತಮ ಸಮಯ. ಕೆಲಸದಲ್ಲಿ ಸಹ ಪ್ರಗತಿ ಆಗಲಿದೆ. ವೈಯಕ್ತಿಕ ಬದುಕು ಚೆನ್ನಾಗಿರಲಿದೆ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18