ಧನು ರಾಶಿ: ಸೂರ್ಯ ಮತ್ತು ಗುರು ಸಂಯೋಜನೆಯು ಧನು ರಾಶಿಯವರಿಗೆ ಮಂಗಳಕರವಾಗಿರಲಿದೆ. ಹಣದ ವಿಷಯದಲ್ಲಿ ಬಹಳ ಲಾಭ ಆಗಲಿದೆ. ಆಸ್ತಿಯನ್ನು ಖರೀದಿಸುವ ಸುಚನೆ ಇದ್ದು, ಆರ್ಥಿಕವಾಗಿ ಸಹ ನಿಮಗೆ ಲಾಭ ಆಗಲಿದೆ. ನೀವು ಬಹಳ ದಿನಗಳಿಂದ ಮಾಡಬೇಕೆಂದುಕೊಂಡಿದ್ದ ಕೆಲಸಗಳು ಈಗ ನೆರವೇರುತ್ತವೆ. ಮಾರ್ಕೆಟಿಂಗ್, ಮಾಧ್ಯಮ, ಚಲನಚಿತ್ರ ಕ್ಷೇತ್ರದಲ್ಲಿ ಇರುವವರಿಗೆ ಇದು ಉತ್ತಮ ಸಮಯ.