Problem Solve: ಕೇವಲ 10 ದಿನದಲ್ಲಿ ಈ ರಾಶಿಯವರ ಸಂಕಷ್ಟಕ್ಕೆಲ್ಲಾ ಬ್ರೇಕ್​, ಇನ್ಮುಂದೆ ಫುಲ್ ಎಂಜಾಯ್ ಮಾಡೋದೆ

Astrology 2023: ಜ್ಯೋತಿಷ್ಯದ ಪ್ರಕಾರ, ನಿಮ್ಮ ಜಾತಕದ ಮೊದಲ ಮನೆಯಲ್ಲಿ ಸೂರ್ಯ ಮತ್ತು ಗುರು ಸಂಯೋಗವಾದರೆ ಜೀವನದಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ. ಆದರೆ ಈ ಭಾಗ್ಯ ಎಲ್ಲರಿಗೂ ಇರುವುದಿಲ್ಲ. ಕೇವಲ ಕೆಲವು ರಾಶಿಗಳಿಗೆ ಮಾತ್ರ ಇರುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Problem Solve: ಕೇವಲ 10 ದಿನದಲ್ಲಿ ಈ ರಾಶಿಯವರ ಸಂಕಷ್ಟಕ್ಕೆಲ್ಲಾ ಬ್ರೇಕ್​, ಇನ್ಮುಂದೆ ಫುಲ್ ಎಂಜಾಯ್ ಮಾಡೋದೆ

    ಏಪ್ರಿಲ್ ತಿಂಗಳಲ್ಲಿ ಅನೇಕ ಗ್ರಹಗಳು ತನ್ನ ರಾಶಿ ಬದಲಾಯಿಸುತ್ತವೆ. ಏಪ್ರಿಲ್ 14 ರಂದು ಸೂರ್ಯ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಏಪ್ರಿಲ್ 22 ರಂದು ಗುರು ಸಹ ಮೇಷ ರಾಶಿ ಪ್ರವೇಶ ಮಾಡುವುದರಿಂದ ನಾವು ಅನೇಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

    MORE
    GALLERIES

  • 27

    Problem Solve: ಕೇವಲ 10 ದಿನದಲ್ಲಿ ಈ ರಾಶಿಯವರ ಸಂಕಷ್ಟಕ್ಕೆಲ್ಲಾ ಬ್ರೇಕ್​, ಇನ್ಮುಂದೆ ಫುಲ್ ಎಂಜಾಯ್ ಮಾಡೋದೆ

    ಜ್ಯೋತಿಷ್ಯದ ಪ್ರಕಾರ, ಮೊದಲ ಮನೆಯಲ್ಲಿ ಸೂರ್ಯ ಮತ್ತು ಗುರುಗಳ ಸಂಯೋಗವಾಗಲಿದೆ. ಈ ಅಪರೂಪದ ಸಂಯೋಗದ ಕಾರಣದಿಂದ, 4 ರಾಶಿಯವರಿಗೆ ಬಹಳ ಲಾಭವಾಗಲಿದೆ. ಅವರ ಆತ್ಮವಿಶ್ವಾಸ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 37

    Problem Solve: ಕೇವಲ 10 ದಿನದಲ್ಲಿ ಈ ರಾಶಿಯವರ ಸಂಕಷ್ಟಕ್ಕೆಲ್ಲಾ ಬ್ರೇಕ್​, ಇನ್ಮುಂದೆ ಫುಲ್ ಎಂಜಾಯ್ ಮಾಡೋದೆ

    ಮಿಥುನ: ಸೂರ್ಯ ಮತ್ತು ಗುರು ಮಿಥುನ ರಾಶಿಯ 11 ನೇ ಮನೆಯಲ್ಲಿ ಭೇಟಿಯಾಗಲಿದ್ದಾರೆ. ಹಾಗಾಗಿ ಈ ಸಮಯದಲ್ಲಿ ಕಷ್ಟಗಳು ಮಾಯವಾಗುತ್ತವೆ. ಆರ್ಥಿಕ ಸ್ಥಿತಿ ಸದೃಢವಾಗಿರುತ್ತದೆ. ಕೆಲಸದಲ್ಲಿ ಸಕಾರಾತ್ಮಕ ಫಲಿತಾಂಶಗಳು ಕಂಡುಬರುತ್ತವೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ.

    MORE
    GALLERIES

  • 47

    Problem Solve: ಕೇವಲ 10 ದಿನದಲ್ಲಿ ಈ ರಾಶಿಯವರ ಸಂಕಷ್ಟಕ್ಕೆಲ್ಲಾ ಬ್ರೇಕ್​, ಇನ್ಮುಂದೆ ಫುಲ್ ಎಂಜಾಯ್ ಮಾಡೋದೆ

    ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯ ಹತ್ತನೇ ಮನೆಯಲ್ಲಿ ಸೂರ್ಯ ಮತ್ತು ಗುರುಗಳ ಸಂಯೋಜನೆಯು ಇರುತ್ತದೆ. ಇದರಿಂದ ಕೆಲಸದಲ್ಲಿ ಪ್ರಗತಿ ಕಾಣಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭ ಪಡೆಯುವ ಅವಕಾಶವಿದೆ. ಮನೆಗೆ ಹೊಸ ಅತಿಥಿ ಬರಬಹುದು.

    MORE
    GALLERIES

  • 57

    Problem Solve: ಕೇವಲ 10 ದಿನದಲ್ಲಿ ಈ ರಾಶಿಯವರ ಸಂಕಷ್ಟಕ್ಕೆಲ್ಲಾ ಬ್ರೇಕ್​, ಇನ್ಮುಂದೆ ಫುಲ್ ಎಂಜಾಯ್ ಮಾಡೋದೆ

    ಸಿಂಹ ರಾಶಿ: ಸಿಂಹ ರಾಶಿಯ ಒಂಬತ್ತನೇ ಮನೆಯಲ್ಲಿ ಸೂರ್ಯ ಮತ್ತು ಗುರುಗಳ ಸಂಯೋಜನೆ ಆಗಲಿದ್ದು, ಇದು ಅದೃಷ್ಟದ ಸಂಕೇತವಾಗಿದೆ. ಈ ರಾಶಿಯ ಜನರು ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಾರೆ. ದೂರದ ಪ್ರಯಾಣವೂ ಸಾಧ್ಯವಿದೆ. ಉದ್ಯೋಗದಲ್ಲಿ ಸಹ ಲಾಭಗಳಿಸುವ ಅವಕಾಶಗಳಿವೆ.

    MORE
    GALLERIES

  • 67

    Problem Solve: ಕೇವಲ 10 ದಿನದಲ್ಲಿ ಈ ರಾಶಿಯವರ ಸಂಕಷ್ಟಕ್ಕೆಲ್ಲಾ ಬ್ರೇಕ್​, ಇನ್ಮುಂದೆ ಫುಲ್ ಎಂಜಾಯ್ ಮಾಡೋದೆ

    ಮೀನ: ಮೀನದಲ್ಲಿ ಎರಡನೇ ಮನೆಯಲ್ಲಿ ಸೂರ್ಯ ಮತ್ತು ಗುರು ಸಂಯೋಜನೆಯು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ಸಂಬಂಧಗಳು ಸುಧಾರಿಸುತ್ತವೆ. ಉಳಿತಾಯ ಹೆಚ್ಚಾಗುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲಿದೆ.

    MORE
    GALLERIES

  • 77

    Problem Solve: ಕೇವಲ 10 ದಿನದಲ್ಲಿ ಈ ರಾಶಿಯವರ ಸಂಕಷ್ಟಕ್ಕೆಲ್ಲಾ ಬ್ರೇಕ್​, ಇನ್ಮುಂದೆ ಫುಲ್ ಎಂಜಾಯ್ ಮಾಡೋದೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES