Chanakya Niti: ಈ ಅಭ್ಯಾಸಗಳಲ್ಲಿ ಅಡಗಿದೆಯಂತೆ ಜೀವನದ ಯಶಸ್ಸು

ಆಚಾರ್ಯ ಚಾಣಕ್ಯ (Chankya) ನುರಿತ ಅರ್ಥಶಾಸ್ತ್ರಜ್ಞ ಮತ್ತು ಶ್ರೇಷ್ಠ ಶಿಕ್ಷಣತಜ್ಞ. ಚಾಣಕ್ಯನು ನೀತಿ ಶಾಸ್ತ್ರದಲ್ಲಿ (NitiShastra) ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದಾನೆ. ಜೀವನಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಆಚಾರ್ಯ ಚಾಣಕ್ಯರು ನೀತಿಶಾಸ್ತ್ರದಲ್ಲಿ ಬಹಳ ಸರಳವಾಗಿ ಉತ್ತರ ನೀಡಿದ್ದಾರೆ. ಒಬ್ಬ ವ್ಯಕ್ತಿಯು ಜೀವನದಲ್ಲಿ ಹಣದ ಹಿಂದೆ ಓಡುತ್ತಲೇ ಇರುತ್ತಾನೆ. ಆದರೆ ಆದರೂ ಕೂಡ ಆತ ಶ್ರೀಮಂತರಾಗಲು ಸಾಧ್ಯವಾಗುವುದಿಲ್ಲ. ಇದಕ್ಕೆ ಆತನ ಕೆಲವು ಅಭ್ಯಾಸಗಳು ಕೂಡ. ಮನುಷ್ಯನ ಕೆಲವು ಒಳ್ಳೆಯ ಅಭ್ಯಾಸಗಳು ಆತನಿಗೆ ಗೌರವ ನೀಡುವುದರ ಜೊತೆಗೆ ಸಂತೋಷ ಮತ್ತು ಯಶಸ್ವಿ ಜೀವನವನ್ನು ನೀಡುತ್ತದೆ.

First published: