Deepavali Vastu Tips: ದೀಪಾವಳಿ ಅಲಂಕಾರ ಹೀಗೆ ಮಾಡಿದ್ರೆ ಮನೆಯಲ್ಲಿ ನೆಲೆಸುತ್ತೆ ಸಂತೋಷ, ಸಮೃದ್ಧಿ

Deepavali Vastu Tips 2022: ಭಾರತದಲ್ಲಿ ದೀಪಾವಳಿಯನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಣೆ ಮಾಡಲಾಗುತ್ತದೆ. ದೀಪಾವಳಿ ಸಮಯದಲ್ಲಿ ಲಕ್ಷ್ಮಿಯನ್ನು ಆರಾಧಿಸಲಾಗುತ್ತದೆ. ಇದರಿಂದ ಸಂಪತ್ತು, ಐಶ್ವರ್ಯ ಸಿಗುತ್ತೆ ಎಂಬ ನಂಬಿಕೆ ಇದೆ.

First published: