Mahashivaratri 2023: ಶಿವಲಿಂಗವನ್ನು ಈ ರೀತಿ ಪೂಜೆ ಮಾಡಿ, ಬೇಡಿದ್ದೆಲ್ಲಾ ಕರುಣಿಸುತ್ತಾನೆ ಮಹಾದೇವ

Mahashivaratri 2023: ಮಹಾ ಶಿವರಾತ್ರಿಯ ಸಂದರ್ಭದಲ್ಲಿ, ಆ ಪರಮೇಶ್ವರನ ಫೋಟೋ ಅಥವಾ ಶಿವಲಿಂಗಕ್ಕೆ ಪೂಜೆ ಮಾಡಲಾಗುತ್ತದೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಶಿವಲಿಂಗವನ್ನು ಪೂಜಿಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಹಾಗೆ ಮಾಡುವುದರಿಂದ ಅದೃಷ್ಟ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಆ ನಿಯಮಗಳು ಯಾವುವು ಎಂಬುದು ಇಲ್ಲಿದೆ.

First published:

  • 19

    Mahashivaratri 2023: ಶಿವಲಿಂಗವನ್ನು ಈ ರೀತಿ ಪೂಜೆ ಮಾಡಿ, ಬೇಡಿದ್ದೆಲ್ಲಾ ಕರುಣಿಸುತ್ತಾನೆ ಮಹಾದೇವ

    ಶಿವಲಿಂಗವನ್ನು ಶಿವನ ಸಂಕೇತ ಎನ್ನಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಶಿವಲಿಂಗವನ್ನು ಎಲ್ಲಿ ಮತ್ತು ಯಾವ ದಿಕ್ಕಿನಲ್ಲಿ ಇಡಬೇಕೆಂಬುದರ ಬಗ್ಗೆ ಕೆಲವು ನಿಯಮಗಳಿವೆ. ಶಿವಲಿಂಗವನ್ನು ಪೂಜೆ ಮಾಡುವುದರಿಂದ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ.

    MORE
    GALLERIES

  • 29

    Mahashivaratri 2023: ಶಿವಲಿಂಗವನ್ನು ಈ ರೀತಿ ಪೂಜೆ ಮಾಡಿ, ಬೇಡಿದ್ದೆಲ್ಲಾ ಕರುಣಿಸುತ್ತಾನೆ ಮಹಾದೇವ

    ದಿಕ್ಕು: ಶಿವಲಿಂಗವನ್ನು ಯಾವ ದಿಕ್ಕಿನಲ್ಲಿ ಇಟ್ಟು ಪೂಜೆ ಮಾಡುತ್ತೇವೆ ಎಂಬುದು ಸಹ ಮುಖ್ಯ. ಹಾಗಾಗಿ ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಏಕೆಂದರೆ ಈ ದಿಕ್ಕನ್ನು ಅತ್ಯಂತ ಪವಿತ್ರವಾದ ದಿಕ್ಕು ಎಂದು ಪರಿಗಣಿಸಲಾಗುತ್ತದೆ.

    MORE
    GALLERIES

  • 39

    Mahashivaratri 2023: ಶಿವಲಿಂಗವನ್ನು ಈ ರೀತಿ ಪೂಜೆ ಮಾಡಿ, ಬೇಡಿದ್ದೆಲ್ಲಾ ಕರುಣಿಸುತ್ತಾನೆ ಮಹಾದೇವ

    ಎಲ್ಲಿ ಇಡಬೇಕು: ಶಿವಲಿಂಗವನ್ನು ಮನೆಯ ಯಾವ ಭಾಗದಲ್ಲಿ ಇಡುತ್ತೇವೆ ಎಂಬುದರ ಮೇಲೆ ಸಹ ನಮ್ಮ ಜೀವನ ನಿರ್ಧಾರವಾಗುತ್ತದೆ. ವಾಸ್ತು ಪ್ರಕಾರ ಮಧ್ಯಭಾಗದಲ್ಲಿ ಅಥವಾ ಯಾವುದೇ ಮೂಲೆಯಲ್ಲಿ ಇಡಬಾರದು. ಶಿವಲಿಂಗವನ್ನು ಸ್ವಚ್ಛ ಮತ್ತು ಅವ್ಯವಸ್ಥಿತ ಸ್ಥಳದಲ್ಲಿ ಮಾತ್ರ ಇಡಬೇಕು.

    MORE
    GALLERIES

  • 49

    Mahashivaratri 2023: ಶಿವಲಿಂಗವನ್ನು ಈ ರೀತಿ ಪೂಜೆ ಮಾಡಿ, ಬೇಡಿದ್ದೆಲ್ಲಾ ಕರುಣಿಸುತ್ತಾನೆ ಮಹಾದೇವ

    ಪ್ಲೇಟ್: ಶಿವಲಿಂಗವನ್ನು ಯಾವಾಗಲೂ ಶುದ್ಧ ಮತ್ತು ಪವಿತ್ರ ಸ್ಥಳದಲ್ಲಿ ಇಡಬೇಕು. ಇದನ್ನು ತಾಮ್ರದ ಪಾತ್ರೆ ಅಥವಾ ಹಿತ್ತಾಳೆಯ ತಟ್ಟೆಯಲ್ಲಿಯೂ ಇಡಬೇಕು. ಬೇರೆ ಪಾತ್ರೆಗಳಲ್ಲಿ ಇಟ್ಟು ಪೂಜೆ ಮಾಡಿದರೆ ಸಮಸ್ಯೆಗಳು ಬರುವ ಸಾಧ್ಯತೆ ಇದೆ.

    MORE
    GALLERIES

  • 59

    Mahashivaratri 2023: ಶಿವಲಿಂಗವನ್ನು ಈ ರೀತಿ ಪೂಜೆ ಮಾಡಿ, ಬೇಡಿದ್ದೆಲ್ಲಾ ಕರುಣಿಸುತ್ತಾನೆ ಮಹಾದೇವ

    .ಮಲಗುವ ಕೋಣೆ: ಶಿವಲಿಂಗವನ್ನು ಯಾವುದೇ ಕಾರಣಕ್ಕೂ ಮಲಗುವ ಕೋಣೆ ಅಥವಾ ಅಡುಗೆಮನೆಯಲ್ಲಿ ಇಡಬಾರದು. ಹಾಗೆಯೇ ಶಿವಲಿಂಗವನ್ನು ಓವರ್ ಹೆಡ್ ಬೀಮ್ ಅಥವಾ ಶೌಚಾಲಯದ ಬಳಿ ಸಹ ಇಡಬಾರದು.

    MORE
    GALLERIES

  • 69

    Mahashivaratri 2023: ಶಿವಲಿಂಗವನ್ನು ಈ ರೀತಿ ಪೂಜೆ ಮಾಡಿ, ಬೇಡಿದ್ದೆಲ್ಲಾ ಕರುಣಿಸುತ್ತಾನೆ ಮಹಾದೇವ

    ಮುಖದ ದಿಕ್ಕು: ಶಿವಲಿಂಗವನ್ನು ಯಾವಾಗಲೂ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಇಡಬೇಕು. ಇದರ ಜೊತೆಗೆ ಯಾವಾಗಲೂ ಶಿವಲಿಂಗದ ಕಣ್ಣುಗಳು ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿರಬೇಕು.

    MORE
    GALLERIES

  • 79

    Mahashivaratri 2023: ಶಿವಲಿಂಗವನ್ನು ಈ ರೀತಿ ಪೂಜೆ ಮಾಡಿ, ಬೇಡಿದ್ದೆಲ್ಲಾ ಕರುಣಿಸುತ್ತಾನೆ ಮಹಾದೇವ

    ಪೂಜೆ: ಮನೆಯಲ್ಲಿ ಶಿವಲಿಂಗ ಇದ್ದರೆ, ಪ್ರತಿನಿತ್ಯ ಪೂಜೆ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಶಿವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ನೀರು, ಹಾಲು, ಜೇನುತುಪ್ಪ ಮತ್ತು ಇತರ ನೈವೇದ್ಯಗಳೊಂದಿಗೆ ಶಿವಲಿಂಗವನ್ನು ಪ್ರತಿದಿನ ಪೂಜಿಸಿ.

    MORE
    GALLERIES

  • 89

    Mahashivaratri 2023: ಶಿವಲಿಂಗವನ್ನು ಈ ರೀತಿ ಪೂಜೆ ಮಾಡಿ, ಬೇಡಿದ್ದೆಲ್ಲಾ ಕರುಣಿಸುತ್ತಾನೆ ಮಹಾದೇವ

    ಅಲಂಕಾರಿಕ ವಸ್ತು: ಶಿವಲಿಂಗಕ್ಕೆ ಯಾವಾಗಲೂ ಗೌರವದಿಂದ ಹಾಗೂ ಬಹಳ ನಾಜೂಕಾಗಿ ಪೂಜೆ ಮಾಡಬೇಕು. ಭಕ್ತಿಯಿಂದ ಪೂಜೆ ಮಾಡುವುದು ಸಹ ಮುಖ್ಯವಾಗುತ್ತದೆ. ಆದರೆ ಶಿವಲಿಂಗಕ್ಕೆ ಪೂಜೆ ಮಾಡುವಾಗ ಅಲಂಕಾರಿಕ ವಸ್ತುಗಳನ್ನು ಬಳಸಬಾರದು.

    MORE
    GALLERIES

  • 99

    Mahashivaratri 2023: ಶಿವಲಿಂಗವನ್ನು ಈ ರೀತಿ ಪೂಜೆ ಮಾಡಿ, ಬೇಡಿದ್ದೆಲ್ಲಾ ಕರುಣಿಸುತ್ತಾನೆ ಮಹಾದೇವ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES