Valentine's Day Gift: ವಾಸ್ತುಪ್ರಕಾರ ಈ ಗಿಫ್ಟ್ ಕೊಟ್ರೆ ಬ್ರೇಕಪ್ ಆಗೋದೇ ಇಲ್ಲ
Valentine's Day: ವ್ಯಾಲೆಂಟೈನ್ಸ್ ಡೇಗೆ ಕೇವಲ 3 ದಿನ ಬಾಕಿ ಇದೆ. ಈಗಾಗಲೇ ಒಂದೊಂದು ವಿಶೇಷ ದಿನದ ಆಚರಣೆ ಆರಂಭವಾಗಿದೆ. ಸಂಗಾತಿಗೆ ಈ ದಿನ ವಿಶೇಷ ಗಿಫ್ಟ್ ಕೊಡಬೇಕು ಎನ್ನುವ ಆಸೆ ಇರುತ್ತದೆ, ಅದಕ್ಕೆ ಬಹಳ ಹುಡುಕಾಟ ಸಹ ಮಾಡುತ್ತೇವೆ. ಆದರೆ ವಾಸ್ತುಪ್ರಕಾರ ನೀವು ಕೆಲ ಗಿಫ್ಟ್ಗಳನ್ನು ಕೊಡುವುದರಿಂದ ಜೀವನ ಚೆನ್ನಾಗಿರುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ಯಾವ ಗಿಫ್ಟ್ ಕೊಡಬೇಕು ಎಂಬುದು ಇಲ್ಲಿದೆ.
ಬಿದಿರಿನ ಗಿಡ: ನಿಮ್ಮ ಸಂಗಾತಿಗೆ ಈ ವಿಶೇಷ ದಿನದಂದು ಬಿದಿರಿನ ಗಿಡವನ್ನು ಗಿಫ್ಟ್ ಕೊಡಬೇಕು. ಇದನ್ನು ಕೊಡುವುದರಿಂದ ಜೀವನದಲ್ಲಿ ಸಮೃದ್ಧಿ ಆಗುತ್ತದೆ. ಈ ಗಿಡ ಪ್ರಗತಿಯ ಸಂಕೇತವಾಗಿರುವುದರಿಂದ, ನಿಮ್ಮ ಸಂಬಂಧದಲ್ಲಿ ಪ್ರೀತಿ, ಸಂತೋಷ ಹೆಚ್ಚಾಗುತ್ತದೆ.
2/ 8
ಲಾಫಿಂಗ್ ಬುದ್ದ: ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ನಗುತ್ತಿರುವ ಬುದ್ಧನ ಪ್ರತಿಮೆಯನ್ನು ಕೊಟ್ಟರೆ ಒಳ್ಳೆಯದು. ಇದು ಜೀವನದಲ್ಲಿ ಪ್ರತಿಕ್ಷಣ ಸಂತೋಷವಾಗಿರಲು ಮುಖ್ಯ ಕಾರಣ ಎನ್ನಬಹುದು. ಇದರಿಂದ ಸಮೃದ್ಧಿ ಹಾಗೂ ಪಾಸಿಟಿವಿಟಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.
3/ 8
ಹೂವು: ಸಾಮಾನ್ಯವಾಗಿ ಸಂಗಾತಿಗೆ ಹೂವು ಕೊಡುತ್ತೇವೆ. ಆದರೆ ಹೂವು ಕೊಡುವಾಗ ಕೆಂಪು ಹಾಗೂ ಗುಲಾಬಿ ಬಣ್ಣದ ಹೂವನ್ನು ಮಾತ್ರ ಕೊಡಿ. ಇದು ಪ್ರೀತಿ ಮತ್ತು ಸ್ನೇಹದ ಸಂಕೇತವಾಗಿದ್ದು, ನಿಮ್ಮ ಸಂಬಂಧ ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ.
4/ 8
ಮುಳ್ಳಿರುವ ಹೂವು ಕೊಡಬೇಡಿ: ಯಾವುದೇ ಕಾರಣಕ್ಕೂ ಈ ವಿಶೇಷ ದಿನದಂದು ಹೂವು ಕೊಡುವಾಗ ಈ ತಪ್ಪು ಮಾಡಬೇಡಿ. ಗುಲಾಬಿ ಹೂ ಕೊಟ್ಟರೆ ಅದರಲ್ಲಿ ಮುಳ್ಳು ಇರದಂತೆ ನೋಡಿಕೊಳ್ಳಿ. ಈ ರೀತಿ ಹೂವಿನಲ್ಲಿ ಮುಳ್ಳು ಇದ್ದರೆ ಸಮಸ್ಯೆಗಳು ಹೆಚ್ಚಾಗುತ್ತದೆ ಎನ್ನಲಾಗುತ್ತದೆ.
5/ 8
ಗಿಫ್ಟ್ ಕವರ್: ಗಿಫ್ಟ್ ಕೊಡುವುದು ಎಷ್ಟು ಮುಖ್ಯವೋ, ಅದನ್ನು ಪ್ಯಾಕ್ ಮಾಡುವ ಕವರ್ ಬಣ್ಣ ಸಹ ಪ್ರಮುಖ ಪಾತ್ರವಹಿಸುತ್ತದೆ. ಗೋಲ್ಡನ್, ಕೆಂಪು, ಪಿಂಕ್, ಹಳದಿ ಬಣ್ಣದ ಕವರ್ ಮಾತ್ರ ಬಳಸಿದರೆ ಉತ್ತಮ ಎನ್ನುತ್ತಾರೆ. ಹಾಗೆಯೇ ಕಪ್ಪು ಹಾಗೂ ನೀಲಿ ಬಣ್ಣವನ್ನು ಯಾವುದೇ ಕಾರಣಕ್ಕೂ ಬಳಸಬೇಡಿ.
6/ 8
ತ್ರಿಡಿ ಕ್ರಿಸ್ಟಲ್ : ನೀವು ನಿಮ್ಮ ಸಂಗಾತಿಗೆ 3D ಕ್ರಿಸ್ಟಲ್ ವಸ್ತುಗಳನ್ನು ಕೊಡುವುದರಿಂದ ಸಂಬಂಧದಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ ಎನ್ನಲಾಗುತ್ತದೆ. ಅಲ್ಲದೇ, ಈಗಾಗಲೇ ಸಂಬಂಧದಲ್ಲಿ ಸಮಸ್ಯೆ ಇದ್ದು, ಬ್ರೇಕಪ್ ಹಂತದಲ್ಲಿ ಇದ್ದರೆ ಅದನ್ನು ಸರಿಪಡಿಸಲು ಇದು ಸಹಾಯ ಮಾಡುತ್ತದೆ.
7/ 8
ಫೋಟೋಫ್ರೇಮ್: ಯಾರಿಗೇ ಗಿಫ್ಟ್ ಕೊಡುವಾಗ ಎಲ್ಲರ ತಲೆಯಲ್ಲಿ ಮೊದಲು ಬರುವ ವಸ್ತು ಎಂದರೆ ಫೋಟೋಫ್ರೇಮ್. ಆದರೆ ಅದರ ಆಕಾರ ಕೂಡ ಮುಖ್ಯವಾಗುತ್ತದೆ. ನೀವು ಚೌಕಾಕಾರದ ಫೋಟೋ ಫ್ರೇಮ್ ಅನ್ನು ಗಿಫ್ಟ್ ಆಗಿ ಕೊಟ್ಟರೆ ಸಂಬಂಧದಲ್ಲಿ ಪದೇ ಪದೇ ಜಗಳ ಆಗುವುದಿಲ್ಲ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18