Vaastu Tips: ಮನೆಯಲ್ಲಿ ಈ ಫೋಟೋಗಳನ್ನು ಹಾಕಿದ್ರೆ ಅದೃಷ್ಟ ಹುಡುಕಿಕೊಂಡು ಬರುತ್ತೆ..

ಸಾಮಾನ್ಯವಾಗಿ ನಾವು ಮನೆಯ ಗೋಡೆಗಳಲ್ಲಿ ವಿವಿಧ ರೀತಿಯ ಫೋಟೋಗಳನ್ನು ಹಾಕಿರುತ್ತೇವೆ. ಆದರೆ ಆ ಫೋಟೋಗಳು ಸಹ ನಮ್ಮ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನ ಮರೆಯಬಾರದು. ಹೌದು, ನಾವು ಹಾಕುವ ಫೋಟೋಗಳು ನಮ್ಮ ಮೇಲೆ ನಕಾರಾತ್ಮಕ ಮತ್ತು ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾದ್ರೆ ಮನೆಯಲ್ಲಿ ಯಾವ ಫೋಟೋ ಹಾಕಬೇಕು ಎಂಬುದು ಇಲ್ಲಿದೆ.

First published: