Astrology: ಈ ರಾಶಿಯವರನ್ನು ನಂಬಲೇ ಬೇಡಿ ಮೋಸ ಹೋಗುವುದು ಪಕ್ಕಾ

Zodiac Sign: ನಮ್ಮ ಜೀವನದ ಕೆಲವು ಅಂಶಗಳು ನಮ್ಮ ರಾಶಿಯ ಮೇಲೆ ಆಧಾರವಾಗಿರುತ್ತದೆ ಎಂಬುದು ಸುಳ್ಳಲ್ಲ. ಉದಾಹರಣೆಗೆ ಜಾತಕ ನೋಡಿ ಮದುವೆ ಮಾಡುವುದು ಹೀಗೆ. ಹಾಗೆಯೇ ಕೆಲವೊಂದು ರಾಶಿಯವರು ನಂಬಿಕೆಗೆ ಅರ್ಹರಲ್ಲ ಎಂದು ಹೇಳಲಾಗುತ್ತದೆ. ಅದರಲ್ಲೂ ಸಂಬಂಧಗಳ ವಿಚಾರದಲ್ಲಿ ಅವರು ಮೋಸ ಮಾಡುತ್ತಾರೆ ಎನ್ನುತ್ತಾರೆ. ಹಾಗಾದ್ರೆ 12 ರಾಶಿಗಳು ಸಂಬಂಧದ ವಿಚಾರದಲ್ಲಿ ಹೇಗಿರುತ್ತಾರೆ ಮತ್ತು ಯಾವ ರಾಶಿಯವರು ಮೋಸ ಮಾಡುತ್ತಾರೆ ಎಂಬುದು ಇಲ್ಲಿದೆ.

First published: