Numerology: 2, 6 ಮತ್ತು 7ರಂದು ಜನಿಸಿದವರು ಕ್ರೀಡಾಪಟು ಆಗ್ತಾರಾ? ಸಂಖ್ಯಾಶಾಸ್ತ್ರ ಈ ಬಗ್ಗೆ ಹೇಳೋದೇನು?

7ರ ಸಂಖ್ಯೆ ಮೇಲೆ ಕ್ರೀಡಾಪಟುಗಳಿಗೆ ವಿಶೇಷ ಆಕರ್ಷಣೆ! ಅದಕ್ಕಾಗಿಯೇ ಅನೇಕ ಪ್ರಸಿದ್ಧ ಕ್ರೀಡಾಪಟುಗಳು 7ರ ಸಂಖ್ಯೆಯ ಜರ್ಸಿ ಹೊಂದಿರುತ್ತಾರೆ. MS ಧೋನಿ ಅಥವಾ ಕ್ರಿಸ್ಟಿಯಾನೋ ರೊನಾಲ್ಡೊ ಆಗಿರಬಹುದು. ಇವರೆಲ್ಲರೂ 7ರ ಸಂಖ್ಯೆ ಪ್ರಿಯರು!

First published: