Zodiac Signs: ಯಾವ ರಾಶಿಯವರಿಗೆ ಯಾವ ರೀತಿ ಸಿನಿಮಾ ಇಷ್ಟ ಆಗತ್ತೆ ಗೊತ್ತಾ; ಇಂಟ್ರೆಸ್ಟಿಂಗ್​ ಆಗಿದೆ ಈ ಮಾಹಿತಿ

Zodiac Signs: ಮನರಂಜನೆಯ ಮಾಧ್ಯಮವಾಗಿರುವ ಸಿನಿಮಾ ಎಲ್ಲರಿಗೂ ಒಂದು ರೀತಿ ಅಚ್ಚು ಮೆಚ್ಚು. ಆದರೆ, ಈ ಸಿನಿಮಾದಲ್ಲಿ ಅನೇಕ ಬಗೆ ಇವೆ. ಆ್ಯಕ್ಷನ್​, ಥ್ರೀಲರ್​, ಲವ್​, ಕೌಟುಂಬಿಕ ಹೀಗೆ. ಜನರು ಕೂಡ ತಮ್ಮ ಅಭಿರುಚಿಗೆ ತಕ್ಕಂತೆ ಈ ರೀತಿಯ ಸಿನಿಮಾಗಳನ್ನು ವೀಕ್ಷಣೆ ಮಾಡುತ್ತಾರೆ.

First published: