Wishes fulfilled: ವರ್ಷಗಳಿಂದ ಈಡೇರದ ಆಸೆಗಳು ಏಳು ದಿನಗಳಲ್ಲೇ ಪೂರ್ಣ; ಇಲ್ಲಿದೆ ಸರಳ ಪರಿಹಾರ

Wishes fulfilled: ಸನಾತನ ಧರ್ಮದಲ್ಲಿ ಮಾನವನ ಇಷ್ಟಾರ್ಥಗಳ ಈಡೇರಿಕೆಗೆ ಹಲವು ಪರಿಹಾರಗಳಿವೆ. ಸಾಮಾನ್ಯವಾಗಿ ಜನರು ಬೇಡಿಕೆ ಈಡೇರಿಕೆಗಾಗಿ ದೇವರಲ್ಲಿ ಪ್ರಾರ್ಥಿಸೋದು ಸಾಮಾನ್ಯ. ಇನ್ನು ಕೆಲವರು ಬೇಡಿಕೆ ಈಡೇರಿಕೆಗಾಗಿ ಜ್ಯೋತಿಷ್ಯ ಶಾಸ್ತ್ರದ ಮೊರೆ ಹೋಗುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬೇಡಿಕೆ ಈಡೇರಿಕೆಗೆ ಹಲವು ಪರಿಹಾರಗಳು ಲಭ್ಯ ಇವೆ.

First published: