Most Common Dream: ಅತಿ ಹೆಚ್ಚು ಜನರ ಕನಸಿನಲ್ಲಿ ಈ ಪ್ರಾಣಿಗಳೇ ಬರುತ್ತವಂತೆ! ಏನಿದರ ಅರ್ಥ?

ಗೂಗಲ್ ಸರ್ಚ್ ತಜ್ಞರ ಪ್ರಕಾರ, ಹಾವುಗಳ ಕನಸು ಕಾಣಲು ಇರುವ ಅರ್ಥ ಮತ್ತು ಕಾರಣವನ್ನು ಹೆಚ್ಚು ಹುಡುಕಲಾಗಿದೆ ಈ ರೀತಿಯ ಹುಡುಕಾಟದ ಪ್ರಕಾರ, ಪ್ರಪಂಚದ ಹೆಚ್ಚಿನ ಜನರು ಹಾವುಗಳ ಕನಸು ಕಾಣುತ್ತಾರೆ. ಅವರ ಪ್ರಕಾರ, ಬಹುತೇಕ ಪ್ರತಿ ವರ್ಷ ಜನರು ಗೂಗಲ್ನಲ್ಲಿ ಹಾವುಗಳ ಬಗ್ಗೆ ಹೆಚ್ಚು ಹುಡುಕುತ್ತಾರೆ.

First published: