Zodiac Signs: ಈ ರಾಶಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು; ನಿಮ್ಮ ರಾಶಿಯೂ ಇದೆಯಾ ನೋಡಿಕೊಳ್ಳಿ

ಸತ್ಯ ಹೇಳುವವರ ಮಧ್ಯೆ, ಸುಳ್ಳು ಹೇಳುವವರು, ಮೋಸ ಮಾಡುವವರು ಈ ಜಗತ್ತಿನಲ್ಲಿ ಇದ್ದೇ ಇರುತ್ತಾರೆ. ಸುಳ್ಳು ಹೇಳುವವರಿಗೆ ಮಾತೇ ಬಂಡವಾಳ ಆಗಿರುತ್ತದೆ. ತಮಗೆ ಬೇಕಾದ್ದನ್ನು ಪಡೆದುಕೊಳ್ಳಲು ಮೋಸ ಮಾಡುವ ಹಾಗೂ ಸುಳ್ಳು ಹೇಳುವ ಚಾಲಾಕಿತನವನ್ನು ಹೊಂದಿರುತ್ತಾರೆ.

First published: