Raja Yoga: ಒಂದಾಗುತ್ತಿವೆ 5 ರಾಜಯೋಗಗಳು, 700 ವರ್ಷಗಳ ಬಳಿಕ ಈ ರಾಶಿಯವರಿಗೆ ಬಂಪರ್ ಲಾಟರಿ

5 Yoga Formation: ಗ್ರಹಗಳ ರಾಶಿ ಬದಲಾವಣೆಯಿಂದ ನಮ್ಮ ಜೀವನದಲ್ಲಿ ಸಹ ದೊಡ್ಡ ಚೇಂಜ್ ಆಗುತ್ತದೆ. ಅದರಲ್ಲೂ ಈ ಸಂಚಾರದಿಂದ ಕೆಲವರಿಗೆ ಸಮಸ್ಯೆ ಆದರೆ, ಇನ್ನೂ ಕೆಲವರಿಗೆ ಲಾಭ ಆಗಲಿದೆ. ಹಾಗೆಯೇ ಈ ಗ್ರಹಗಳು ಒಂದು ಸ್ಥಾನದಲ್ಲಿ ಒಟ್ಟಿಗೆ ಸೇರಿದರೆ ಯೋಗಗಳು ರೂಪುಗೊಳ್ಳುತ್ತದೆ. ಹಾಗೆಯೇ 700 ವರ್ಷಗಳ ನಂತರ ಸಹ ಒಂದು ಯೋಗ ರೂಪುಗೊಂಡಿದ್ದು, ಅದರಿಂದ ಯಾರಿಗೆಲ್ಲಾ ಲಾಭ ಎಂಬುದು ಇಲ್ಲಿದೆ.

First published:

 • 18

  Raja Yoga: ಒಂದಾಗುತ್ತಿವೆ 5 ರಾಜಯೋಗಗಳು, 700 ವರ್ಷಗಳ ಬಳಿಕ ಈ ರಾಶಿಯವರಿಗೆ ಬಂಪರ್ ಲಾಟರಿ

  ಸುಮಾರು 700 ವರ್ಷಗಳ ನಂತರ, 5 ರಾಜಯೋಗಗಳು ಒಟ್ಟಿಗೆ ರೂಪುಗೊಳ್ಳುತ್ತಿದ್ದು, ಇದು ನಿಜಕ್ಕೂ ಅದ್ಭುತ ಎನ್ನುತ್ತಿದ್ದಾರೆ ಜ್ಯೋತಿಷ್ಯ ತಜ್ಞರು. ಇದರ ಪ್ರವಾವ ವಿವಿಧ ರಾಶಿಗಳ ಮೇಲೆ ಬೀಳಲಿದ್ದು, 4 ರಾಶಿಗಳಿಗೆ ಇದರಿಂದ ದೊಡ್ಡ ಲಾಭವಾಗಲಿದೆ. ಇದು ಸಂಪತ್ತು, ಪ್ರತಿಷ್ಠೆಯನ್ನು ಹೆಚ್ಚು ಮಾಡುತ್ತದೆ. ಹಾಗಾದ್ರೆ ಯಾವ ರಾಶಿಗೆ ಲಾಭ ಎಂಬುದು ಇಲ್ಲಿದೆ.

  MORE
  GALLERIES

 • 28

  Raja Yoga: ಒಂದಾಗುತ್ತಿವೆ 5 ರಾಜಯೋಗಗಳು, 700 ವರ್ಷಗಳ ಬಳಿಕ ಈ ರಾಶಿಯವರಿಗೆ ಬಂಪರ್ ಲಾಟರಿ

  ಕರ್ಕಾಟಕ ರಾಶಿ: ನಿಮ್ಮ ಜಾತಕದಲ್ಲಿ ಹಂಸ ಮತ್ತು ಮಾಲವ್ಯ ರಾಜಯೋಗ ರಚನೆ ಆಗುತ್ತದೆ. ಇದು ನಿಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ. ಹಾಗೆಯೇ, ಶುಕ್ರ ಮತ್ತು ಗುರು ನಿಮ್ಮ ರಾಶಿಯ ಅದೃಷ್ಟದ ಸ್ಥಳದಲ್ಲಿ ಸಂಚಾರ ಮಾಡುತ್ತಿದ್ದು, ನಿಮ್ಮ ವೃತ್ತಿ ಜೀವನದಲ್ಲಿ ಪ್ರಯೋಜನ ಪಡೆಯಲಿದ್ದೀರಿ.. ಅಲ್ಲದೇ, ನಿಮ್ಮ ಜೀವನದಲ್ಲಿ ಸಂತೋಷ ಸಹ ಹೆಚ್ಚಾಗುತ್ತದೆ.

  MORE
  GALLERIES

 • 38

  Raja Yoga: ಒಂದಾಗುತ್ತಿವೆ 5 ರಾಜಯೋಗಗಳು, 700 ವರ್ಷಗಳ ಬಳಿಕ ಈ ರಾಶಿಯವರಿಗೆ ಬಂಪರ್ ಲಾಟರಿ

  ನೀವು ಈ ಸಮಯದಲ್ಲಿ ವ್ಯವಹಾರದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಲಾಭ ಪಡೆಯಲಿದ್ದೀರಿ. ಅವಿವಾಹಿತರಿಗೆ ವಿವಾಹ ಭಾಗ್ಯ ಹಾಗೂ ಉದ್ಯೋಗ ಹುಡುಕುತ್ತಿರುವವರಿಗೆ ಸಹ ಈ ಸಮಯದಲ್ಲಿ ಇಷ್ಟ ಪಟ್ಟ ಕೆಲಸ ಸಿಗುತ್ತದೆ. ಆರ್ಥಿಕವಾಗಿ ಸಹ ನಿಮ್ಮ ಶಕ್ತಿ ಹೆಚ್ಚಾಗುತ್ತದೆ.

  MORE
  GALLERIES

 • 48

  Raja Yoga: ಒಂದಾಗುತ್ತಿವೆ 5 ರಾಜಯೋಗಗಳು, 700 ವರ್ಷಗಳ ಬಳಿಕ ಈ ರಾಶಿಯವರಿಗೆ ಬಂಪರ್ ಲಾಟರಿ

  ಕನ್ಯಾ ರಾಶಿ: 5 ರಾಜಯೋಗದ ರಚನೆಯಿಂದ ಕನ್ಯಾ ರಾಶಿಯವರ ಜೀವನವೇ ಬದಲಾಗಲಿದೆ. ನಿಮ್ಮ ಜಾತಕದ ಏಳನೇ ಮನೆಯಲ್ಲಿ ಮಾಲವ್ಯ ರಾಜಯೋಗವು ರೂಪುಗೊಳ್ಳಲಿದ್ದು, ಈ ಸಮಯದಲ್ಲಿ ಸಂಗಾತಿಯ ಬೆಂಬಲದಿಂದ ನಿಮ್ಮ ಕನಸುಗಳು ನನಸಾಗುತ್ತದೆ. ನೀವು ಮಾಡುವ ಎಲ್ಲಾ ಕೆಲಸದಲ್ಲಿ ಸಹ ನಿಮಗೆ ಈ ಯೋಗಗಳ ಕಾರಣದಿಂದ ಲಾಭ ಸಿಗುತ್ತದೆ.

  MORE
  GALLERIES

 • 58

  Raja Yoga: ಒಂದಾಗುತ್ತಿವೆ 5 ರಾಜಯೋಗಗಳು, 700 ವರ್ಷಗಳ ಬಳಿಕ ಈ ರಾಶಿಯವರಿಗೆ ಬಂಪರ್ ಲಾಟರಿ

  ವ್ಯಾಪಾರ ಒಪ್ಪಂದವಿರಬಹುದು ಅಥವಾ ಹೊಸ ಮನೆ ಖರೀದಿ ಎಲ್ಲದರಲ್ಲೂ ನಿಮ್ಮದೇ ಮೇಲುಗೈ ಆಗಿರುತ್ತದೆ. ಹಾಗೆಯೇ, ನೀವು ಪಾಲುದಾರಿಕೆಯಲ್ಲಿ ಹೊಸ ಯೋಜನೆ ಆರಂಭಿಸಲು ಇದು ಸೂಕ್ತವಾದ ಸಮಯ ಎನ್ನಬಹುದು. ಇದರ ಜೊತೆಗೆ ನಿಮ್ಮ ಆರ್ಥಿಕ ಪರಿಸ್ಥಿತಿ ಸಹ ಸುಧಾರಿಸುತ್ತದೆ.

  MORE
  GALLERIES

 • 68

  Raja Yoga: ಒಂದಾಗುತ್ತಿವೆ 5 ರಾಜಯೋಗಗಳು, 700 ವರ್ಷಗಳ ಬಳಿಕ ಈ ರಾಶಿಯವರಿಗೆ ಬಂಪರ್ ಲಾಟರಿ

  ಮಿಥುನ ರಾಶಿ: 5 ರಾಜಯೋಗಗಳ ರಚನೆಯು ಮಿಥುನ ರಾಶಿಯವರಿಗೆ ಬಹಳ ಪ್ರಯೋಜನಕಾರಿಯಾಗಿರಲಿದೆ. ಈ ಸಮಯದಲ್ಲಿ ಶುಕ್ರ ಉತ್ತುಂಗದ ಸ್ಥಾನದಲ್ಲಿದ್ದು, ಗುರು ಸಹ ಇರುವುದರಿಂದ ಹಂಸ ರಾಜ ಯೋಗವು ರೂಪುಗೊಳ್ಳುತ್ತಿದೆ. ಈ ಯೋಗಗಳ ಕಾರಣದಿಂದ ಇವರ ಜೀವನದಲ್ಲಿದ್ದ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತದೆ. ಸಾಲ ತೀರುತ್ತದೆ, ಕೆಲಸ ಸಿಗಲಿದೆ ಹೀಗೆ ಎಲ್ಲವೂ ಒಳ್ಳೆಯದಾಗಲಿದೆ.

  MORE
  GALLERIES

 • 78

  Raja Yoga: ಒಂದಾಗುತ್ತಿವೆ 5 ರಾಜಯೋಗಗಳು, 700 ವರ್ಷಗಳ ಬಳಿಕ ಈ ರಾಶಿಯವರಿಗೆ ಬಂಪರ್ ಲಾಟರಿ

  ಮೀನ ರಾಶಿ: ಹಂಸ ಮತ್ತು ಮಾಲವ್ಯ ರಾಜಯೋಗವು ನಿಮ್ಮ ಜಾತಕದಲ್ಲಿ ರೂಪುಗೊಳ್ಳುತ್ತಿದ್ದು, ಇದರಿಂದ ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತಿದೆ. ಈ ಯೋಗಗಳ ಕಾರಣದಿಂದ ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಹೊಸ ಯೋಜನೆ ಆರಂಭಿಸಲು ಇದು ಸೂಕ್ತವಾದ ಸಮಯವಾಗಿದ್ದು, ಇದರಿಂದ ದೊಡ್ಡ ಲಾಭ ಸಹ ಬರಲಿದೆ,

  MORE
  GALLERIES

 • 88

  Raja Yoga: ಒಂದಾಗುತ್ತಿವೆ 5 ರಾಜಯೋಗಗಳು, 700 ವರ್ಷಗಳ ಬಳಿಕ ಈ ರಾಶಿಯವರಿಗೆ ಬಂಪರ್ ಲಾಟರಿ

  (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

  MORE
  GALLERIES