Dream Meaning: ಈ 5 ಕನಸು ಪದೇ ಪದೇ ಬಿದ್ರೆ ನಿಮ್ಮ ಲೈಫ್​ನಲ್ಲಿ ಸಮಸ್ಯೆಗಳೇ ಬರಲ್ಲ ಎಂದರ್ಥ

Auspicious Dreams: ನಮ್ಮ ಜೀವನದಲ್ಲಿ ನಡೆಯುವ ಹಲವಾರು ಘಟನೆಗಳು ಭವಿಷ್ಯದ ಸೂಚನೆಯನ್ನು ನೀಡುತ್ತದೆ. ಅದರಲ್ಲೂ ನಮಗೆ ಬೀಳುವ ಕನಸುಗಳು ಬಹಳ ಮುಖ್ಯ ಎನ್ನಲಾಗುತ್ತದೆ. ಇನ್ನು ಕನಸಿನ ವಿಜ್ಞಾನದ ಪ್ರಕಾರ 5 ಕನಸುಗಳು ಬಹಳ ವಿಶೇಷ ಹಾಗೂ ವಿಭಿನ್ನ ಎನ್ನುವ ನಂಬಿಕೆ ಇದೆ. ಯಾವುದು ಆ ಕನಸುಗಳು ಎಂಬುದು ಇಲ್ಲಿದೆ.

First published:

  • 17

    Dream Meaning: ಈ 5 ಕನಸು ಪದೇ ಪದೇ ಬಿದ್ರೆ ನಿಮ್ಮ ಲೈಫ್​ನಲ್ಲಿ ಸಮಸ್ಯೆಗಳೇ ಬರಲ್ಲ ಎಂದರ್ಥ

    ಸ್ವಪ್ನ ಶಾಸ್ತ್ರ ಎನ್ನುವುದು ಜ್ಯೋತಿಷ್ಯದ ಒಂದು ಭಾಗವಾಗಿದ್ದು, ಇದರಲ್ಲಿ ನಮ್ಮ ಜೀವನದಲ್ಲಿ ಮುಂಬರುವ ಕಷ್ಟ ಹಾಗೂ ಸಂತೋಷವನ್ನು ಕನಸುಗಳ ಮೂಲಕ ತಿಳಿದುಕೊಳ್ಳಲಾಗುತ್ತದೆ. ಇದು ನಮಗೆ ಬೀಳುವ ಕನಸಿನ ಅರ್ಥವನ್ನು ತಿಳಿಸುತ್ತದೆ. ನಮಗೆ ಬೀಳುವ ಯಾವ ಕನಸು ಒಳ್ಳೆಯದು ಹಾಗೂ ಕೆಟ್ಟದ್ದು ಎಂಬುದರ ಬಗ್ಗೆ ಇದು ಮಾಹಿತಿ ನೀಡುತ್ತದೆ.

    MORE
    GALLERIES

  • 27

    Dream Meaning: ಈ 5 ಕನಸು ಪದೇ ಪದೇ ಬಿದ್ರೆ ನಿಮ್ಮ ಲೈಫ್​ನಲ್ಲಿ ಸಮಸ್ಯೆಗಳೇ ಬರಲ್ಲ ಎಂದರ್ಥ

    ನಮಗೆ ಬೀಳುವ ಕೆಲ ಕನಸುಗಳು ಒಳ್ಳೆಯದರ ಸೂಚನೆ ಆದರೆ ಇನ್ನೂ ಕೆಲ ಕನಸುಗಳು ಕೆಟ್ಟದರ ಸೂಚನೆ ಎನ್ನಲಾಗುತ್ತದೆ. ಹಾಗೆಯೇ, ಕನಸಿನಲ್ಲಿ ಸಿಂಹ, ಆನೆ ಅಥವಾ ದುರ್ಗೆಯನ್ನು ಕಂಡರೆ ಈ ಕನಸುಗಳಿಗೆ ಹಲವು ಅರ್ಥಗಳಿವೆ. ಆ ಅರ್ಥಗಳೇನು ಎಂಬುದು ಇಲ್ಲಿದೆ.

    MORE
    GALLERIES

  • 37

    Dream Meaning: ಈ 5 ಕನಸು ಪದೇ ಪದೇ ಬಿದ್ರೆ ನಿಮ್ಮ ಲೈಫ್​ನಲ್ಲಿ ಸಮಸ್ಯೆಗಳೇ ಬರಲ್ಲ ಎಂದರ್ಥ

    ಸಿಂಹ: ಕನಸಿನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಸಿಂಹ ಬಂದರೆ ದುರ್ಗಾ ದೇವಿಯು ಶೀಘ್ರದಲ್ಲೇ ನಿಮ್ಮಿಂದ ಪ್ರಸನ್ನಳಾಗುತ್ತಾಳೆ ಮತ್ತು ಆಕೆಯ ಆಶೀರ್ವಾದದಿಂದ ನೀವು ನಿಮ್ಮ ಶತ್ರುಗಳನ್ನು ಸೋಲಿಸಲು ಮತ್ತು ವಿಜಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅರ್ಥ.

    MORE
    GALLERIES

  • 47

    Dream Meaning: ಈ 5 ಕನಸು ಪದೇ ಪದೇ ಬಿದ್ರೆ ನಿಮ್ಮ ಲೈಫ್​ನಲ್ಲಿ ಸಮಸ್ಯೆಗಳೇ ಬರಲ್ಲ ಎಂದರ್ಥ

    ಆನೆ: ಕನಸಿನ ವಿಜ್ಞಾನದ ಪ್ರಕಾರ, ಒಬ್ಬ ವ್ಯಕ್ತಿಯು ಕನಸಿನಲ್ಲಿ ಆನೆಯನ್ನು ನೋಡಿದರೆ, ಈ ಕನಸು ಬಹಳ ಒಳ್ಳೆಯ ಅರ್ಥವನ್ನು ಹೊಂದಿದೆ. ಈ ರೀತಿ ಕನಸು ಬಿದ್ದರೆ ಜೀವನದಲ್ಲಿ ನೀವು ದೊಡ್ಡ ಸಾಧನೆ ಮಾಡುತ್ತೀನಿ ಎಂದರ್ಥ.

    MORE
    GALLERIES

  • 57

    Dream Meaning: ಈ 5 ಕನಸು ಪದೇ ಪದೇ ಬಿದ್ರೆ ನಿಮ್ಮ ಲೈಫ್​ನಲ್ಲಿ ಸಮಸ್ಯೆಗಳೇ ಬರಲ್ಲ ಎಂದರ್ಥ

    ಮದುವೆಯ ವಸ್ತುಗಳು: ನಂಬಿಕೆಯ ಪ್ರಕಾರ, ಕನಸಿನಲ್ಲಿ ಮದುವೆಯ ವಸ್ತುಗಳನ್ನು ನೋಡಿದರೆ, ನಿಮ್ಮ ವೈವಾಹಿಕ ಜೀವನ ಬಹಳ ಉತ್ತಮವಾಗಿರುತ್ತದೆ ಎಂದು ಅರ್ಥ. ಅಲ್ಲದೇ ನಿಮ್ಮ ಕುಟುಂಬದ ಮೇಲೆ ದೇವಿಯ ಆಶೀರ್ವಾದ ಇರುತ್ತದೆ. ಹಾಗೆಯೇ, ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ.

    MORE
    GALLERIES

  • 67

    Dream Meaning: ಈ 5 ಕನಸು ಪದೇ ಪದೇ ಬಿದ್ರೆ ನಿಮ್ಮ ಲೈಫ್​ನಲ್ಲಿ ಸಮಸ್ಯೆಗಳೇ ಬರಲ್ಲ ಎಂದರ್ಥ

    ದುರ್ಗೆ: ಕನಸಿನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ತಾಯಿ ದುರ್ಗೆ ಕಂಡರೆ ನಿಮ್ಮ ಮೇಲೆ ದೇವಿಯ ಆಶೀರ್ವಾದ ಇರುತ್ತದೆ ಎಂದು ಅರ್ಥವಂತೆ. ಅಲ್ಲದೇ ಇದರಿಂದ ಜೀವನದಲ್ಲಿ ಇರುವ ಎಲ್ಲಾ ಸಮಸ್ಯೆಗಳಿಂದ ನಿಮಗೆ ಮುಕ್ತಿ ಸಿಗುತ್ತದೆ.

    MORE
    GALLERIES

  • 77

    Dream Meaning: ಈ 5 ಕನಸು ಪದೇ ಪದೇ ಬಿದ್ರೆ ನಿಮ್ಮ ಲೈಫ್​ನಲ್ಲಿ ಸಮಸ್ಯೆಗಳೇ ಬರಲ್ಲ ಎಂದರ್ಥ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES