Ratha Saptami 2023: ರಥಸಪ್ತಮಿ ದಿನ ಈ ಕೆಲಸ ಮಾಡಿದ್ರೆ ಸಂತಾನ ಪ್ರಾಪ್ತಿಯಾಗುತ್ತೆ

Ratha Saptami 2023: ರಥಸಪ್ತಮಿ ಹಬ್ಬವು ಸೂರ್ಯ ದೇವರಿಗೆ ಎಂದು ಮೀಸಲಾಗಿದೆ. ಈ ರಥ ಸಪ್ತಮಿ ದಿನದಂದು ಕೆಲ ಮುಖ್ಯವಾದ ಕೆಲಸಗಳನ್ನು ಮಾಡುವುದರಿಂದ ಸೂರ್ಯ ದೇವರ ಅನುಗ್ರಹ ಸಿಗಲಿದೆ ಎನ್ನುವ ನಂಬಿಕೆ ಇದೆ. ಹಾಗಾದ್ರೆ ಈ ಹಬ್ಬದ ದಿನ ಯಾವ ಕೆಲಸ ಮಾಡಬೇಕು ಎಂಬುದು ಇಲ್ಲಿದೆ.

First published: