Lord Ganesha: ಗಣೇಶನ ನಾಲ್ಕು ಕೈಗಳ ರಹಸ್ಯ ಗೊತ್ತಾ?

Lord Ganesha Puja: ಯಾವುದೇ ಕಾರ್ಯ ನಿರ್ವಿಘ್ನವಾಗಿ ನಡೆಯಬೇಕು ಎಂದರೆ ಅಲ್ಲಿ ಮೊದಲ ಪ್ರಾರ್ಥನೆ ಗಣೇಶನಿಗೆ ಸಲ್ಲಬೇಕು. ಪೂಜೆಗಳಲ್ಲಿ ಅಗ್ರ ಪೂಜೆ ಸದಾ ವಿಘ್ನ ವಿನಾಯಕನಿಗೆ. ಡೊಳ್ಳು ಹೊಟ್ಟೆಯ, ಸೊಂಡಿಲಿನ ಗಣೇಶನ ನಾಲ್ಕು ಕೈಗಳು ಎಲ್ಲರನ್ನು ಆಕರ್ಷಿಸುತ್ತಾವೆ. ಈ ನಾಲ್ಕು ಕೈಯಲ್ಲಿನ ವಸ್ತುಗಳು ಭಕ್ತರಿಗೆ ನೀಡುವ ಆಶೀರ್ವಾದ ಸಂಕೇತ ಎನ್ನಲಾಗಿದೆ.

First published: