Shani Raja Yoga: ಶನಿ ಜಯಂತಿಯಂದು ಒಟ್ಟಿಗೆ 3 ರಾಜಯೋಗ, ಈ ರಾಶಿಯವರ ಲೈಫೇ ಚೇಂಜ್

Shani Jayanti 2023: ಶನಿ ಜಯಂತಿಯನ್ನು ಇದೇ ತಿಂಗಳ 19ರಂದು ಆಚರಿಸಲಾಗುತ್ತಿದ್ದು, ಇದನ್ನು ಬಹಳ ವಿಶೇಷ ದಿನ ಎನ್ನಲಾಗುತ್ತಿದೆ. ಏಕೆಂದರೆ ಈ ದಿನ 3 ಯೋಗಗಳು ರೂಪುಗೊಳ್ಳುತ್ತಿದ್ದು, ಅದರಿಂದ ಕೆಲ ರಾಶಿಯವರಿಗೆ ಬಹಳ ಪ್ರಯೋಜನವಾಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Shani Raja Yoga: ಶನಿ ಜಯಂತಿಯಂದು ಒಟ್ಟಿಗೆ 3 ರಾಜಯೋಗ, ಈ ರಾಶಿಯವರ ಲೈಫೇ ಚೇಂಜ್

    ಶನಿಯಿಂದ ನಮ್ಮ ಜೀವನದಲ್ಲಿ ಬಹಳಷ್ಟು ಬದಲಾವಣೆ ಆಗುತ್ತದೆ. ಕೆಲವೊಮ್ಮೆ ಶನಿಯಿಂದ ಸಮಸ್ಯೆ ಆದರೆ, ಇನ್ನೂ ಕೆಲವೊಮ್ಮೆ ಅದೃಷ್ಟವೇ ಬದಲಾಗುತ್ತದೆ. ಹಾಗಾಗಿ ಶನಿ ಎಂದರೆ ಹೆಚ್ಚಿನ ಜನರಿಗೆ ಬಹಳ ಭಯವಾಗುತ್ತದೆ.

    MORE
    GALLERIES

  • 27

    Shani Raja Yoga: ಶನಿ ಜಯಂತಿಯಂದು ಒಟ್ಟಿಗೆ 3 ರಾಜಯೋಗ, ಈ ರಾಶಿಯವರ ಲೈಫೇ ಚೇಂಜ್

    ನಂಬಿಕೆಗಳ ಪ್ರಕಾರ ಶನಿ ಜ್ಯೇಷ್ಟ್ಯ ಅಮವಾಸ್ಯೆಯ ದಿನ ಜನಿಸಿದ್ದಂತೆ. ಅದಕ್ಕಾಗಿಯೇ ಈ ದಿನ ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಶನಿ ಜಯಂತಿಯು ಮೇ 19 ಶುಕ್ರವಾರದಂದು ಬರುತ್ತದೆ. ಶನಿಯ ಕೃಪೆಗೆ ಪಾತ್ರರಾಗಲು ಇದು ಒಳ್ಳೆಯ ದಿನ ಎನ್ನುವ ನಂಬಿಕೆ ಇದೆ.

    MORE
    GALLERIES

  • 37

    Shani Raja Yoga: ಶನಿ ಜಯಂತಿಯಂದು ಒಟ್ಟಿಗೆ 3 ರಾಜಯೋಗ, ಈ ರಾಶಿಯವರ ಲೈಫೇ ಚೇಂಜ್

    ಇನ್ನು ಈ ಬಾರಿ ಈ ಶನಿ ಜಯಂತಿಯಂದು 3 ಅಪರೂಪದ ರಾಜಯೋಗಗಳಾದ ಶೋಭಾನಯೋಗ, ಷಶಯೋಗ ಮತ್ತು ಗಜಕೇಸರಿ ಯೋಗಗಳ ರೂಪುಗೊಳ್ಳುತ್ತದೆ. ಈ ಕಾರಣದಿಂದಾಗಿ, ಈ 3 ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಯಾವೆಲ್ಲಾ ರಾಶಿಯವರಿಗೆ ಈ ಯೋಗಗಳಿಂದ ಲಾಭವಾಗುತ್ತದೆ ಎಂಬುದು ಇಲ್ಲಿದೆ.

    MORE
    GALLERIES

  • 47

    Shani Raja Yoga: ಶನಿ ಜಯಂತಿಯಂದು ಒಟ್ಟಿಗೆ 3 ರಾಜಯೋಗ, ಈ ರಾಶಿಯವರ ಲೈಫೇ ಚೇಂಜ್

    ಮಿಥುನ: ಈ ರಾಜಯೋಗಗಳ ಕಾರಣದಿಂದ ಮಿಥುನ ರಾಶಿಯವರ ಆರ್ಥಿಕ ಜೀವನದಲ್ಲಿ ಬಹಳಷ್ಟು ಲಾಭಗಳಾಗುತ್ತದೆ.ಈ ಸಮಯದಲ್ಲಿ ಉದ್ಯೋಗಿಗಳಿಗೂ ಬಡ್ತಿ ದೊರೆಯುತ್ತದೆ. ಅಲ್ಲದೇ, ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಒಟ್ಟಾರೆ ಈ ಯೋಗದಿಂದ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ.

    MORE
    GALLERIES

  • 57

    Shani Raja Yoga: ಶನಿ ಜಯಂತಿಯಂದು ಒಟ್ಟಿಗೆ 3 ರಾಜಯೋಗ, ಈ ರಾಶಿಯವರ ಲೈಫೇ ಚೇಂಜ್

    ಸಿಂಹ: ಸಿಂಹ ರಾಶಿಯವರಿಗೆ ಶನಿ ಜಯಂತಿಯ ದಿನದಲ್ಲಿನ ಅದೃ್ಷಟ ಬದಲಾಗುತ್ತದೆ. ಅನಿರೀಕ್ಷಿತ ಆರ್ಥಿಕ ಲಾಭದ ಜೊತೆಗೆ, ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಅಲ್ಲದೇ, ಈ ಸಮಯದಲ್ಲಿ ನಿಮ್ಮೆಲ್ಲಾ ಇಷ್ಟಾರ್ಥಗಳು ಈಡೆರುತ್ತದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

    MORE
    GALLERIES

  • 67

    Shani Raja Yoga: ಶನಿ ಜಯಂತಿಯಂದು ಒಟ್ಟಿಗೆ 3 ರಾಜಯೋಗ, ಈ ರಾಶಿಯವರ ಲೈಫೇ ಚೇಂಜ್

    ಕುಂಭ: ಈ ರಾಶಿಯ ಅಧಿಪತಿ ಶನಿ ಆಗಿರುವುದರಿಂದ ಈ ಯೋಗಗಳಿಂದ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಇನ್ನು ಸದ್ಯ ಈ ರಾಶಿಯಲ್ಲಿಯೇ ಶನಿ ಕೂಡ ಇರುವುದರಿಂದ ಕಷ್ಟಗಳಿಂದ ಪರಿಹಾರ ಸಿಗುತ್ತದೆ. ಹಾಗೆಯೇ ಸಂಪತ್ತು ಹೆಚ್ಚಾಗಲು ಅನೇಕ ದಾರಿಗಳು ಸಹ ಸಿಗುತ್ತದೆ.

    MORE
    GALLERIES

  • 77

    Shani Raja Yoga: ಶನಿ ಜಯಂತಿಯಂದು ಒಟ್ಟಿಗೆ 3 ರಾಜಯೋಗ, ಈ ರಾಶಿಯವರ ಲೈಫೇ ಚೇಂಜ್

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES