ವೃಷಭ ರಾಶಿ: ಮದುವೆಯಾಗಲು ಬಯಸುವ ವೃಷಭ ರಾಶಿಯವರಿಗೆ ವರ್ಷದ ಮೊದಲ ತಿಂಗಳು ತುಂಬಾ ಒಳ್ಳೆಯದು. ಅಂದರೆ, ಅವಿವಾಹಿತರಿಗೆ ಅವರ ಮದುವೆ ನಿಶ್ಚಯವಾಗುವ ಸಾಧ್ಯತೆ ಇದೆ. ವಿವಾಹಿತ ದಂಪತಿಗಳ ಜೀವನವು ಸಂತೋಷವಾಗಿರುತ್ತದೆ. ದಂಪತಿಗಳು ಪ್ರವಾಸಕ್ಕೆ ಹೋಗುವ ಪ್ಲ್ಯಾನ್ ಮಾಡಬಹುದು. ಉದ್ಯೋಗಿಗಳಿಗೆ ಇದು ಸಮಯ ಉತ್ತಮವಾಗಿದೆ, ಆದರೆ ಆಫೀಸ್ ರಾಜಕೀಯದಿಂದ ದೂರವಿರಿ.