New Year: ಈ ಹಬ್ಬಗಳ ಮೂಲಕವೇ ಭಾರತದಲ್ಲಿ ಹೊಸ ವರ್ಷ ಆಚರಣೆ; ವಿಭಿನ್ನ ಸಂಪ್ರದಾಯಗಳು ಮತ್ತು ಸಂಸ್ಕೃತಿ ನೋಟ ಇಲ್ಲಿದೆ

New Year Celebration : ಹೊಸ ವರ್ಷವನ್ನು (New year ಸ್ವಾಗತಿಸಲು ಈಗಾಗಲೇ ಪ್ರಪಂಚದ ಜನರು ಸಜ್ಜಾಗಿದ್ದಾರೆ. ಇದಕ್ಕಾಗಿ ವಿಭಿನ್ನ ಯೋಜನೆಗಳನ್ನು ಹಾಕುತ್ತಿದ್ದಾರೆ. ಪಾಶ್ಚತ್ಯ ಸಂಸ್ಕೃತಿ ಪ್ರಕಾರ ಜ. 1ರಂದು ಹೊಸ ವರ್ಷ ಆಚರಣೆ ಮಾಡಲಾಗುವುದು. ಆದರೆ, ಭಾರತದ ಅನೇಕ ರಾಜ್ಯಗಳಲ್ಲಿ ಕೆಲವು ಸಂಪ್ರಾದಾಯಿಕ ಹಬ್ಬಗಳ (Traditional Festival) ಮೂಲಕವೇ ಹೊಸ ವರ್ಷ ಆಚರಣೆ ಮಾಡಲಾಗುವುದು. ಭಾರತದ ವಿವಿಧ ರಾಜ್ಯಗಳಲ್ಲಿ ಹೊಸ ವರ್ಷವನ್ನು ವಿವಿಧ ಪ್ರದೇಶಗಳಲ್ಲಿ ವಿಭಿನ್ನ ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲಾಗುತ್ತದೆ. ಸೌರಮಾನ ಪದ್ಧತಿಯ ಆಧಾರದ ಮೇಲೆ, ಹೊಸ ಧಾನ್ಯಗಳನ್ನು ಕೊಯ್ಲು ಮಾಡುವ ಸಂದರ್ಭದಲ್ಲಿ ಹೊಸ ವರ್ಷದ ಆಚರಣೆಯನ್ನು ಆಚರಿಸಲಾಗುತ್ತದೆ. ವೈವಿಧ್ಯತೆಯಿಂದ ಕೂಡಿರುವ ನಮ್ಮ ದೇಶದಲ್ಲಿ ಹೊಸ ವರ್ಷವನ್ನು ಎಲ್ಲಿ, ಹೇಗೆ ಮತ್ತು ಯಾವಾಗ ಆಚರಿಸಲಾಗುತ್ತದೆ ಎಂದು ತಿಳಿಯೋಣ.

First published: