Solar Eclipse : ಡಿ. 4ರಂದು ಈ ವರ್ಷದ ಕೊನೆಯ ಸೂರ್ಯಗ್ರಹಣ; ಈ ರಾಶಿಗಳ ಮೇಲೆ ಅಧಿಕ ಪರಿಣಾಮ

ಈ ವರ್ಷದ ಕಡೆಯ ಸೂರ್ಯಗ್ರಹಣವು (Solar Eclipse) ಡಿಸೆಂಬರ್​ 4ರಂದು ಘಟಿಸಲಿದ್ದು, ಇಂದಿನಿಂದ ಇನ್ನೇನು 9 ದಿನಗಳು ಬಾಕಿ ಇದೆ. ಈ ಸೂರ್ಯಗ್ರಹಣವು ಭಾಗಶಃ ಆಗಿರು ಹಿನ್ನಲೆ ಸೂತಕ ಅವಧಿಯು ಸಹ ಮಾನ್ಯವಾಗಿಲ್ಲ. ಆದರೆ ಈ ವರ್ಷದ ಸೂರ್ಯಗ್ರಹಣವು ಕೆಲವು ರಾಶಿಚಕ್ರ ಚಿಹ್ನೆಗಳ (Zodiac Sign) ಜನರಿಗೆ ಭಾರೀ ಪರಿಣಾಮ ಬೀರಲಿದೆ. ಈ ಸೂರ್ಯಗ್ರಹಣದ ಪರಿಣಾಮವು ಎಲ್ಲಾ 12 ರಾಶಿಚಕ್ರಗಳ ಮೇಲೆ ಕಂಡುಬರುತ್ತದೆ. ಈ ಪರಿಣಾಮಗಳು ಶುಭ ಮತ್ತು ಅಶುಭ ಎರಡೂ ಆಗಿರಬಹುದು. ಆದರೆ ಈ 5 ರಾಶಿಯವರಿಗೆ ಈ ಸೂರ್ಯಗ್ರಹಣವು ಅಶುಭ ಘಟನೆಗಳನ್ನು ಉಂಟುಮಾಡಬಹುದು. ಜ್ಯೋತಿಷಿಗಳ ಲೆಕ್ಕಾಚಾರದ ಪ್ರಕಾರ, ಯಾವ ರಾಶಿಚಕ್ರ ಚಿಹ್ನೆಗಳಿಗೆ ಈ ಸೂರ್ಯಗ್ರಹಣವು ಅಶುಭವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ರಾಶಿಚಕ್ರ ಚಿಹ್ನೆಗಳ ಜನರು ತುಂಬಾ ಜಾಗರೂಕರಾಗಿರಬೇಕು.

First published: