ಈ ವರ್ಷದ ಕಡೆಯ ಸಂಕಷ್ಟ ಚತುರ್ಥಿ ಬಲು ವಿಶೇಷ; ತಪ್ಪದೇ ಗಣೇಶನ ಪೂಜಿಸಿ

ಗಣೇಶನ (Lord Ganesha) ಆರಾಧನೆಗೆ ಇರುವ ವಿಶೇಷ ದಿನ ಸಂಕಷ್ಟ ಚತುರ್ಥಿ (Sankashta Chaturthi). ಈ ವರ್ಷದ ಕೊನೆ ಸಂಕಷ್ಟ ಚತುರ್ಥಿ ಇದೇ ಡಿಸೆಂಬರ್​ 23ರಂದು ಬಂದಿದೆ. ಬುಧವಾರ ಆಗಮಿಸಿರುವ ಈ ಸಂಕಷ್ಟ ಚತುರ್ಥಿ ಸಾಕಷ್ಟು ಮಹತ್ವ ಹೊಂದಿದೆ. ಪಂಚಾಂಗದ ಪ್ರಕಾರ ಪುಷ್ಯ ತಿಂಗಳ ಮೊದಲ ಮತ್ತು ವರ್ಷದ ಕೊನೆಯ ಸಂಕಷ್ಟಿ ಚತುರ್ಥಿ ಇದಾಗಿದೆ. ಈ ದಿನ ಅನೇಕ ಮಂಗಳಕರ ಯೋಗಗಳು ಒಟ್ಟಾಗಿ ರೂಪುಗೊಂಡಿದೆ. ಇದರಿಂದಾಗಿ ಈ ಸಂಕಷ್ಟ ಚತುರ್ಥಿಯ ಪ್ರಾಮುಖ್ಯತೆ ಹೆಚ್ಚಿದೆ.

First published: