• Home
 • »
 • News
 • »
 • vijayapura
 • »
 • Special Bus: ಅರಕೇರಿ-ಗುಡ್ಡಾಪುರ ಜಾತ್ರೆಗೆ ವಿಶೇಷ ಸಾರಿಗೆ ವ್ಯವಸ್ಥೆ; ಇಲ್ಲಿದೆ ವಿವರ

Special Bus: ಅರಕೇರಿ-ಗುಡ್ಡಾಪುರ ಜಾತ್ರೆಗೆ ವಿಶೇಷ ಸಾರಿಗೆ ವ್ಯವಸ್ಥೆ; ಇಲ್ಲಿದೆ ವಿವರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರಯಾಣಿಕರು ಮತ್ತು ಜಾತ್ರೆಗೆ ತೆರಳುವ ಭಕ್ತಾದಿಗಳು ಕಲ್ಯಾಣ ಕರ್ನಾಟಕ ಬಸ್ ಸಿಬ್ಬಂದಿಗಳಿಂದ ಮಾಹಿತಿ ಪಡೆದು ಸಂಚರಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 • News18 Kannada
 • Last Updated :
 • Bijapur, India
 • Share this:

  ವಿಜಯಪುರ: ಇದೇ ನವೆಂಬರ್ 17 ರಿಂದ 25ರವರೆಗೆ ಜರುಗಲಿರುವ ಅರಕೇರಿಯ ಶ್ರೀ ಅಮೋಘಸಿದ್ದ ಜಾತ್ರೆ ಹಾಗೂ ಗುಡ್ಡಾಪುರದ ಶ್ರೀ ದಾನಮ್ಮದೇವಿ ಜಾತ್ರೆ ಅಂಗವಾಗಿ (Arakeri Guddapur Fair)  ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ವಿಶೇಷ ಸಾರಿಗೆ ಬಸ್ (Special Bus) ಕಾರ್ಯಾಚರಣೆ ನಡೆಸಲಿದೆ. ಈ ಕುರಿತು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಪ್ರಯಾಣಿಕರಿಗೆ ಮತ್ತು ಭಕ್ತಾದಿಗಳಿಗೆ ಅನುಕೂಲದ ದೃಷ್ಟಿಯಿಂದ ಉತ್ತಮ ಸಾರಿಗೆ ಸೌಕರ್ಯ ಕಲ್ಪಿಸಲು ವಿಜಯಪುರ ವಿಭಾಗದ ವಿಜಯಪುರ, ಇಂಡಿ ಘಟಕ, ಸಿಂದಗಿ ಘಟಕ, ಮುದ್ದೇಬಿಹಾಳ ಘಟಕ , ತಾಳಿಕೋಟೆ ಘಟಕ ಹಾಗೂ ಬಸವನಬಾಗೇವಾಡಿ ಘಟಕದ ಕೇಂದ್ರ ಬಸ್ ನಿಲ್ದಾಣಗಳಿಂದ ಅರಕೇರಿ ಹಾಗೂ ಗುಡ್ಡಾಪುರಕ್ಕೆ ಸಾರಿಗೆ ಬಸ್​ಗಳು ನವೆಂಬರ್ 17 ರಿಂದ 25ರವರೆಗೆಕಾರ್ಯಾಚರಣೆ ಮಾಡಲಿವೆ.


  ಹೆಚ್ಚಿನ ಮಾಹಿತಿಗೆ ಈ ದೂರವಾಣಿ ಸಂಪರ್ಕ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

  ವಿಭಾಗದೂರವಾಣಿ ಸಂಖ್ಯೆ
  ವಿಜಯಪುರ-17760992263
  ವಿಜಯಪುರ-27760992264
  ವಿಜಯಪುರ-37760914008
  ಇಂಡಿ7760992265
  ತಾಳಿಕೋಟ7760992268
  ಬಸವನಬಾಗೇವಾಡಿ7760992269
  ವಿಜಯಪುರ ಕೇಂದ್ರ ಬಸ್ ನಿಲ್ದಾಣ08352-251344
  ಸಹಾಯಕ ಸಂಚಾರ ವ್ಯವಸ್ಥಾಪಕರು7760992258

  ಇದನ್ನೂ ಓದಿ: Startup Success Story: ಗಾಣದಿಂದ ಎಣ್ಣೆ ಉತ್ಪಾದಿಸೋ ಬಾಗಲಕೋಟೆಯ ಸ್ಟಾರ್ಟ್​ಅಪ್; ಸಾಂಪ್ರದಾಯಕ ಉದ್ಯಮಕ್ಕೆ ಆಧುನಿಕ ಟಚ್


  ಪ್ರಯಾಣಿಕರು ಸಾರಿಗೆ ಸೌಲಭ್ಯಕ್ಕಾಗಿ ವಿಜಯಪುರ-1 ಮೊಬೈಲ್ 7760992263, ವಿಜಯಪುರ-2 ಮೊಬೈಲ್ 7760992264, ವಿಜಯಪುರ-3 ಮೊಬೈಲ್: 7760914008, ಇಂಡಿ ಮೊಬೈಲ್: 7760992265, ಸಿಂದಗಿ ಮೊಬೈಲ್: 7760992266, ಮುದ್ದೇಬಿಹಾಳ ಮೊಬೈಲ್: 7760992267, ತಾಳಿಕೋಟ ಮೊಬೈಲ್: 7760992268 ಬಸವನಬಾಗೇವಾಡಿ ಮೊಬೈಲ್: 7760992269, ವಿಜಯಪುರ ಕೇಂದ್ರ ಬಸ್ ನಿಲ್ದಾಣ ವಿಜಯಪುರದ ಲ್ಯಾಂಡ್ ಲೈನ್ ಸಂಖ್ಯೆ 08352-251344 ಹಾಗೂ ಸಹಾಯಕ ಸಂಚಾರ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ 7760992258 ಈ ಸಂಖ್ಯೆಗೆ ಕರೆಮಾಡಬಹುದಾಗಿದೆ.


  ಇದನ್ನೂ ಓದಿ: Startup Success Story: ಗಾಣದಿಂದ ಎಣ್ಣೆ ಉತ್ಪಾದಿಸೋ ಬಾಗಲಕೋಟೆಯ ಸ್ಟಾರ್ಟ್​ಅಪ್; ಸಾಂಪ್ರದಾಯಕ ಉದ್ಯಮಕ್ಕೆ ಆಧುನಿಕ ಟಚ್


  ಪ್ರಯಾಣಿಕರು ಮತ್ತು ಜಾತ್ರೆಗೆ ತೆರಳುವ ಭಕ್ತಾದಿಗಳು ಕಲ್ಯಾಣ ಕರ್ನಾಟಕ ಬಸ್ ಸಿಬ್ಬಂದಿಗಳಿಂದ ಮಾಹಿತಿ ಪಡೆದು ಸಂಚರಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


  ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ

  Published by:ಗುರುಗಣೇಶ ಡಬ್ಗುಳಿ
  First published: