• Home
  • »
  • News
  • »
  • uttara-kannada
  • »
  • Uttara Kannada: ಈ ವಿದ್ಯಾರ್ಥಿಗಳಿಗೆ ಸೈನ್ಸ್ ಬಾಳೆಹಣ್ಣು ಸುಲಿದಷ್ಟೇ ಸಲೀಸು; ಕಾರಣ ಹೀಗೊಂದು ಪಾರ್ಕ್!

Uttara Kannada: ಈ ವಿದ್ಯಾರ್ಥಿಗಳಿಗೆ ಸೈನ್ಸ್ ಬಾಳೆಹಣ್ಣು ಸುಲಿದಷ್ಟೇ ಸಲೀಸು; ಕಾರಣ ಹೀಗೊಂದು ಪಾರ್ಕ್!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಈ ಶಾಲೆಯಲ್ಲಿ ಕಲಿಯುತ್ತಿರೋ ಸುಮಾರು 50 ವಿದ್ಯಾರ್ಥಿಗಳು ಬಹುತೇಕ ಗೌಳಿ ಸಮುದಾಯದವರೇ. ಇವರನ್ನು ಮುಖ್ಯವಾಹಿನಿಗೆ ತರ್ಬೇಕು ಅನ್ನೋ ಉದ್ದೇಶಕ್ಕೆ ದೀನಬಂಧು ಟ್ರಸ್ಟ್ ಸೈನ್ಸ್ ಪಾರ್ಕ್ ನಿರ್ಮಿಸಿಕೊಟ್ಟಿದೆ.

  • News18 Kannada
  • Last Updated :
  • Uttara Kannada, India
  • Share this:

    ಕಾರವಾರ: ಆಟವಾಡ್ತಾ ಪಾಠ ಆಲಿಸ್ತಾರೆ. ಶಿಕ್ಷಕರ ಮುಂದೆ ನಿಂತು ಡೌಟ್ ಕೇಳ್ತಾರೆ.. ಹೌದು, ಇದು ಬರೇ ಆಟವಲ್ಲ, ಆಟದ ಜೊತೆಗಿನ ಪಾಠ. ನಲಿಕಲಿ ಅನ್ನೋ ಹಾಗೆ ಈ ಶಾಲೆಯ ಮಕ್ಕಳು ಎಲ್ಲವನ್ನೂ ಅನುಭವಿಸುತ್ತಲೇ ಕಲಿಯು. ವಿಜ್ಞಾನ ಸಬ್ಜೆಕ್ಟ್​ ಅಂತೂ ಈ ಸರ್ಕಾರಿ ಶಾಲೆಯ ಮಕ್ಕಳಿಗೆ ಸುಲಿದ ಬಾಳೆಹಣ್ಣು ಆಗ್ಬಿಟ್ಟಿದೆ! ಉತ್ತರ ಕನ್ನಡದ (Uttara Kannada) ಭಾಗವತಿ, ಹಳಿಯಾಳ ಮತ್ತು ಯಲ್ಲಾಪುರ ಪಟ್ಟಣದ ನಡುವಿನ ಪುಟ್ಟ ಊರು. ಇಲ್ಲಿನ ಸರ್ಕಾರಿ ಹೈಸ್ಕೂಲ್ ಮಕ್ಕಳಿಗೆ  (Government High School Bhagavati) ವಿಜ್ಞಾನ ಅಂದ್ರೆ ನೀರು ಕುಡಿದಷ್ಟೇ ಈಸಿ!  ಈ ವಿಜ್ಞಾನ ಪಾರ್ಕ್ ಹೀಗೆ ವಿಜ್ಞಾನವನ್ನು ಸುಲಭಸಾಧ್ಯವಾಗಿಸಿದೆ. ತರಗತಿ ಒಳಗಡೆ ಪಾಠ ಆಲಿಸಿ ಹೊರಗಡೆ ಸೈನ್ಸ್ ಪಾರ್ಕ್​ನಲ್ಲಿ (Science Park) ಮಕ್ಕಳು ಪಾಠವನ್ನ ಮನನ ಮಾಡ್ತಾರೆ.


    ಇದನ್ನೂ ಓದಿ: Uttara Kannada: ಸ್ವತಃ ಕರೆಂಟ್ ತಯಾರಿಸೋ ಶಿರಸಿಯ ಗ್ರಾಮಸ್ಥರು! ಇವರಿಗೆ ಸರ್ಕಾರಿ ವಿದ್ಯುತ್ ಬೇಕಂತಿಲ್ಲ!


    ಈ ಶಾಲೆಯಲ್ಲಿ ಕಲಿಯುತ್ತಿರೋ ಸುಮಾರು 50 ವಿದ್ಯಾರ್ಥಿಗಳು ಬಹುತೇಕ ಗೌಳಿ ಸಮುದಾಯದವರೇ. ಇವರನ್ನು ಮುಖ್ಯವಾಹಿನಿಗೆ ತರ್ಬೇಕು ಅನ್ನೋ ಉದ್ದೇಶಕ್ಕೆ ದೀನಬಂಧು ಟ್ರಸ್ಟ್ ಸೈನ್ಸ್ ಪಾರ್ಕ್ ನಿರ್ಮಿಸಿಕೊಟ್ಟಿದೆ.


    ಇದನ್ನೂ ಓದಿ: Sirsi Todadevu: ರುಚಿರುಚಿ ತೊಡದೇವು ತಯಾರಿಸಲು ಇವರು ಫೇಮಸ್! ರೆಸಿಪಿನೂ ಇಲ್ಲಿದೆ


    ಪಾಠ ಕಲಿಯುತ್ತಾ ಪಾರ್ಕ್​ನಲ್ಲಿ ಸೈನ್ಸ್ ಕಲಿಯೋ ಸರ್ಕಾರಿ ಶಾಲೆ ಮಕ್ಕಳು ಮುಂದೆ ಗಗನದೆತ್ತರಕ್ಕೆ ಬೆಳೆಯಲಿ ಅನ್ನೋದೇ ನಮ್ಮ ಆಶಯ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: