• Home
  • »
  • News
  • »
  • uttara-kannada
  • »
  • Jobs In Hubballi: ಹುಬ್ಬಳ್ಳಿಯಿಂದಲೇ ದೇಶ ರಕ್ಷಿಸೋಕೆ ಚಾನ್ಸ್! ಉತ್ತರ ಕರ್ನಾಟಕ ಜನರಿಗೆ ಸುವರ್ಣಾವಕಾಶ

Jobs In Hubballi: ಹುಬ್ಬಳ್ಳಿಯಿಂದಲೇ ದೇಶ ರಕ್ಷಿಸೋಕೆ ಚಾನ್ಸ್! ಉತ್ತರ ಕರ್ನಾಟಕ ಜನರಿಗೆ ಸುವರ್ಣಾವಕಾಶ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಷ್ಟೊಂದು ಹಲವು ವಿಧದ ಉದ್ಯೋಗಗಳಿಗೆ ನೀವೂ ಸೇರಬಹುದಾಗಿದೆ. ಹಾಗಾದರೆ ಕೆಲಸದ ಸ್ಥಳ, ದೂರವಾಣಿ ಮತ್ತು ವಿಳಾಸ ಇಲ್ಲಿದೆ ನೋಡಿ.

  • News18 Kannada
  • Last Updated :
  • Uttara Kannada, India
  • Share this:

    ಕಾರವಾರ: ಅಸ್ತ್ರ ಅತೀ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡಿದಂತಹ ಹಾಗೂ ದೇಶದ ರಕ್ಷಣಾ ವ್ಯವಸ್ಥೆಗೆ (Indian Defence) ಆಯುಧಗಳನ್ನು ಪೂರೈಸುವ ಹೊಣೆ ಹೊತ್ತಿರುವಂತಹ ಉದ್ಯಮ. ಇದು ಉತ್ತರ ಕರ್ನಾಟಕದ (Uttara Karnataka) ಜನರಿಗೆ ಉದ್ಯೋಗಾವಕಾಶದ ಖಜಾನೆಯಾಗಿ (Jobs Opportunity) ಈಗ ಮಾರ್ಪಟ್ಟಿದೆ. ಅಸ್ತ್ರ ಸಂಸ್ಥೆಯು ಧಾರವಾಡ ಜಿಲ್ಲೆಯ (Jobs In Dharwad) ಕಲಘಟಗಿ ತಾಲೂಕಿನ ಕಾಡನಕೊಪ್ಪ ಎಂಬ ಗ್ರಾಮದಲ್ಲಿ ತನ್ನ ಕಾರ್ಯ ಚಟುವಟಿಕೆಯನ್ನು ಆರಂಭಿಸಿದ್ದು ಸದ್ಯ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ನೀವೂ ಸಹ ಅಸ್ತ್ರ ಸಂಸ್ಥೆಯನ್ನು (Astra Company) ಸೇರಬಹುದಾಗಿದ್ದು, ಇಲ್ಲಿದೆ ಈ ಕುರಿತು ಸಂಪೂರ್ಣ ವಿವರ.

    ಕೆಲಸದ ಹೆಸರುವಿದ್ಯಾರ್ಹತೆ
    ಕಿರಿಯ ಅಭಿಯಂತರರು/ಜೂನಿಯರ್ ಇಂಜಿನಿಯರ್ಮೆಕ್ಯಾನಿಕಲ್ ಡಿಪ್ಲೋಮಾ, ಹೊಸಬರಿಗೆ ಉದ್ಯೋಗ
    ವಿಸಿಎಮ್ ಆಪರೇಟರ್ಡಿಪ್ಲೋಮಾ, ಪ್ರೋಗ್ರಾಮಿಂಗ್ ಜ್ಞಾನ
    ಮಿಲ್ಲಿಂಗ್ ಆಪರೇಟರ್ಐಟಿಐ/ಡಿಪ್ಲೋಮಾ
    ಮಶಿನ್ ಶಾಪ್ ಇಂಜಿನಿಯರ್ಡಿಪ್ಲೋಮಾದೊಂದಿಗೆ ಈ ಕ್ಷೇತ್ರದಲ್ಲಿ ಅನುಭವಿ
    ಆಫೀಸ್ ಎಕ್ಸಿಕ್ಯೂಟಿವ್ ಟ್ರೈನಿಪದವಿಯೊಂದಿಗೆ ಟ್ಯಾಲಿ ಜ್ಞಾನ
    ಫಿಟ್ಟರ್ಐಟಿಐ ಕಲಿತಿರಬೇಕು, ಹೊಸಬರಿಗೂ ಅವಕಾಶ
    ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೂ ಟ್ರೈನಿಬಿಬಿಎ/ಬಿ.ಕಾಂ/ಎಂಬಿಎ ಹೊಸಬರಿಗೂ ಅವಕಾಶವಿದೆ‌.
    ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹಾಗೂ ಟ್ರೈನಿಬಿಸಿಎ ಅಥವಾ ಡಿಜಿಟಲ್ ಮಾರ್ಕೆಟಿಂಗ್​ನೊಂದಿಗೆ ಯಾವುದೇ ಪದವಿ

    ಇಷ್ಟೊಂದು ಹಲವು ವಿಧದ ಉದ್ಯೋಗಗಳಿಗೆ ನೀವೂ ಸೇರಬಹುದಾಗಿದೆ. ಹಾಗಾದರೆ ಕೆಲಸದ ಸ್ಥಳ, ದೂರವಾಣಿ ಮತ್ತು ವಿಳಾಸ ಇಲ್ಲಿದೆ ನೋಡಿ
    ಸಂದರ್ಶನ ಹೇಗೆ?ಮುಖತಃ ಸಂದರ್ಶನಕ್ಕೆ ಆದ್ಯತೆ
    ಕೆಲಸದ ಸ್ಥಳ ಮತ್ತು ಕಚೇರಿ ವಿಳಾಸಕಾಡನಕೊಪ್ಪ,ಕಲಘಟಗಿ ತಾಲೂಕು, ಧಾರವಾಡ ಜಿಲ್ಲೆ (581204)
    ದೂರವಾಣಿ ಸಂಖ್ಯೆ08370200317 ಹಾಗೂ 7259810138

    ಕಿರಿಯ ಅಭಿಯಂತರರು/ಜೂನಿಯರ್ ಇಂಜಿನಿಯರ್
    ಶಸ್ತ್ರ ತಯಾರಿಕೆ, ರಿಸರ್ಚ್- ಡೆವಲಪ್​ಮೆಂಟ್ ತಿಳಿದಿರಬೇಕು.
    ವಿದ್ಯಾರ್ಹತೆ: ಮೆಕ್ಯಾನಿಕಲ್ ಡಿಪ್ಲೋಮಾ ಆಗಿರಬೇಕು. ಹೊಸಬರಿಗೂ ಅವಕಾಶವಿದೆ‌.


    ವಿಸಿಎಮ್ ಆಪರೇಟರ್
    ಸಿಎನ್​ಸಿ ಮಿಲ್ಲಿಂಗ್ & ಟರ್ನಿಂಗ್ ಆಪರೇಶನ್ ಹಾಗೂ ಪ್ರೋಗ್ರಾಮಿಂಗ್
    ವಿದ್ಯಾರ್ಹತೆ: ಡಿಪ್ಲೋಮಾ, ಪ್ರೋಗ್ರಾಮಿಂಗ್ ಜ್ಞಾನ ಹೊಂದಿರಬೇಕು.


    ಮಿಲ್ಲಿಂಗ್ ಆಪರೇಟರ್
    ಮಿಲ್ಲಿಂಗ್ ಆಪರೇಶನ್ ವಿದ್ಯಾರ್ಹತೆ: ಐಟಿಐ/ಡಿಪ್ಲೋಮಾ


    ಮಶಿನ್ ಶಾಪ್ ಇಂಜಿನಿಯರ್: ಶಸ್ತ್ರ ತಯಾರಿಕೆ ಮೇಲ್ವಿಚಾರಣೆ ಹಾಗೂ ಪ್ರೋಗ್ರಾಮಿಂಗ್ ಜ್ಞಾನ
    ಅಗತ್ಯ ವಿದ್ಯಾರ್ಹತೆ: ಡಿಪ್ಲೋಮಾದೊಂದಿಗೆ ಈ ಕ್ಷೇತ್ರದಲ್ಲಿ ಅನುಭವಿಯಾಗಿರಬೇಕು.


    ಆಫೀಸ್ ಎಕ್ಸಿಕ್ಯೂಟಿವ್ ಟ್ರೈನಿ
    ಕಛೇರಿ ನಿರ್ವಹಣೆ, ಲೆಕ್ಕಪತ್ರ ಪರಿಶೀಲನೆ
    ವಿದ್ಯಾರ್ಹತೆ: ಪದವಿಯೊಂದಿಗೆ ಟ್ಯಾಲಿ ಜ್ಞಾನ ಹೊಂದಿರಬೇಕು.


    ಫಿಟ್ಟರ್: ಶೀಟ್ ಮೆಟಲ್ ಡ್ರಿಲ್ಲಿಂಗ್, ಬೆಂಚ್ ವರ್ಕ್
    ವಿದ್ಯಾರ್ಹತೆ: ಐಟಿಐ ಕಲಿತಿರಬೇಕು, ಹೊಸಬರಿಗೂ ಅವಕಾಶ


    ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೂ ಟ್ರೈನಿ
    ಭಾರತಾದ್ಯಂತ ನೆಟ್ವರ್ ಹಾಗೂ ಡೀಲರ್ಸ್​ಗಳನ್ನು ನಿಭಾಯಿಸುವುದು ಹಾಗೂ ಅಭಿವೃದ್ಧಿ ಪಡಿಸುವುದು
    ವಿದ್ಯಾರ್ಹತೆ: ಬಿಬಿಎ/ಬಿ.ಕಾಂ/ಎಂಬಿಎ ಹೊಸಬರಿಗೂ ಅವಕಾಶವಿದೆ‌.


    ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹಾಗೂ ಟ್ರೈನಿ
    ಡಿಜಿಟಲ್ ಮಾರ್ಕೆಟಿಂಗ್ ತಿಳಿದಿರಬೇಕು
    ವಿದ್ಯಾರ್ಹತೆ: ಬಿಸಿಎ ಅಥವಾ ಡಿಜಿಟಲ್ ಮಾರ್ಕೆಟಿಂಗ್​ನೊಂದಿಗೆ ಯಾವುದೇ ಪದವಿ.


    ಇದನ್ನೂ ಓದಿ: Positive Story: ಕೊಂಕಣಿ ಮಾತನಾಡುವ ಅಣಶಿ ಮಕ್ಕಳಿಗೆ ಕನ್ನಡ ಕಲಿಸುವ ಶಿಕ್ಷಕಿ; ಸೌಲಭ್ಯವೇ ಇರದೆಡೆ ಸಾಹಸ


    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
    ಇಷ್ಟೆಲ್ಲ ಉದ್ಯೋಗಾವಕಾಶಗಳು ಅಸ್ತ್ರದಲ್ಲಿಯೇ ಇದ್ದು ಇನ್ನಿತರ ಎಲ್ಲಾ ಮಾಹಿತಿಗಳಿಗಾಗಿ ಹಾಗೂ ದೂರವಾಣಿ ಸಂಖ್ಯೆ 08370200317 ಹಾಗೂ 7259810138 ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.


    ಇದನ್ನೂ ಓದಿ: Shaurya Award: ಜೀವ ಕೊಟ್ಟ ಅಪ್ಪನಿಗೇ ಪ್ರಾಣದಾತೆಯಾದ ಮಗಳು, ಉತ್ತರ ಕನ್ನಡದ ಬಾಲಕಿ ಮುಡಿಗೆ ಶೌರ್ಯ ಪ್ರಶಸ್ತಿಯ ಗರಿ


    ಕಚೇರಿ ವಿಳಾಸ ಹೀಗಿದೆ
    ಮುಖ್ಯವಾಗಿ ಮುಖತಃ ಸಂದರ್ಶನಕ್ಕೆ ಹೆಚ್ಚಿನ ಆದ್ಯತೆಯಿದೆ. ಹೀಗಾಗಿ ಕಾಡನಕೊಪ್ಪ,ಕಲಘಟಗಿ ತಾಲೂಕು, ಧಾರವಾಡ ಜಿಲ್ಲೆ (581204) ಈ ವಿಳಾಸವನ್ನು ಅಭ್ಯರ್ಥಿಗಳು ಸಂಪರ್ಕಿಸಬಹುದು.


    ವರದಿ: ಎ.ಬಿ ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: