ತುಮಕೂರು: ಊರಿಗೆ ನೀರುಣಿಸೋ ವಿಶಾಲವಾದ ಕೆರೆ. ದಂಡೆ ಮೇಲೆ ನಿಂತು ಖುಷಿ ಹಂಚಿಕೊಳ್ತಿರೋ ಗ್ರಾಮಸ್ಥರು. ಇದಕ್ಕೆಲ್ಲ ಕಾರಣ ಒಂದಲ್ಲ ಎರಡಲ್ಲ, ಬರೋಬ್ಬರಿ 47ವರ್ಷಗಳ ಬಳಿಕ ಕೆರೆ (Lake) ಕೋಡಿ ಬಿದ್ದಿರೋದು! ಇಂಥದ್ದೊಂದು ಸಂಭ್ರಮ ತುಮಕೂರು ಜಿಲ್ಲೆಯ (Tumkur News) ಗ್ರಾಮವೊಂದರಲ್ಲಿ ಕಂಡುಬಂದಿದೆ.
ಇದನ್ನೂ ಓದಿ: Dakshina Kannada: ಅಷ್ಟಮಂಗಲದ ಪ್ರಕಾರವೇ ಪತ್ತೆಯಾಯ್ತು ಶಿವಲಿಂಗ!
ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಕೆರೆ ಕೋಡಿ ಬಿದ್ದಿದೆ. ಇದು ಊರವರ ಸಂಭ್ರಮಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Jodukare Kambala: ರಣ ರೋಚಕ ಜೋಡುಕರೆ ಕಂಬಳ, ಕುದುರೆಗಳೂ ನಾಚುವಂತೆ ಓಡಿದ ಕೋಣಗಳು!
ಹೀಗಾಗಿ ಗ್ರಾಮಸ್ಥರೆಲ್ಲ ಒಗ್ಗೂಡಿ ಖುಷಿ ಖುಷಿಯಿಂದ ರಾಗಿ ಶಾವಿಗೆ ತಯಾರಿಸಿ ಸಂಭ್ರಮ ಆಚರಿಸಿದ್ದಾರೆ.ಸುಮಾರು 3000 ಜನರು ರಾಗಿ ಶಾವಿಗೆ ಮಾಡಿ ಸವಿದು ಸಂಭ್ರಮಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ