• Home
 • »
 • News
 • »
 • trend
 • »
 • Video: ಎಂಥ ಮಾರಾಯ್ರೆ ಇದು! ಹೀಗೂ ಒಂದು ಪ್ರಾಂಕ್ ಮಾಡುವುದು ಉಂಟಾ!

Video: ಎಂಥ ಮಾರಾಯ್ರೆ ಇದು! ಹೀಗೂ ಒಂದು ಪ್ರಾಂಕ್ ಮಾಡುವುದು ಉಂಟಾ!

ಫ್ರಾಂಕ್​

ಫ್ರಾಂಕ್​

Viral Video: ಥೈಲ್ಯಾಂಡ್​ ಮೂಲದ ಯ್ಯೂಟೂಬರ್ ನಾಯಿ, ಮಂಗವನ್ನು ಪ್ರಾಂಕ್​ ಮಾಡಿದ್ದಾನೆ. ಆತ ಫ್ರಾಂಕ್​​ ಮಾಡಲು ಸ್ಪಾಂಜ್​ನಲ್ಲಿ ನಿರ್ಮಿಸಿರುವ ಹುಲಿಯನ್ನು ಬಳಸಿದ್ದಾನೆ.

 • Share this:

  ಯ್ಯೂಟೂಬ್​ ತೆರೆದರೆ ಸಾಕು, ಸಾಕಷ್ಟು ಪ್ರಾಂಕ್​ ವಿಡಿಯೋಗಳು ಸಿಗುತ್ತವೆ. ಅನೇಕರು ಬಿಡುವಿನ ಸಮಯದಲ್ಲಿ ಇಂತಹ ಫ್ರಾಂಕ್​ ವಿಡಿಯೋವನ್ನು ನೋಡುತ್ತಾ ನಗುತ್ತಾ ಸಮಯ ಕಳೆಯುತ್ತಿರುತ್ತಾರೆ. ಕೆಲವು ವಿಡಿಯೋಗಳು ನಗುವಿನ ಟಾನೀಕು ಉಣಬಡಿಸುತ್ತದೆ ಎಂದರೆ ತಪ್ಪಾಗಲಾರದು. ಅದರಂತೆ ಇಲ್ಲೊಂದು ಪ್ರಾಣಿಗಳನ್ನು ಫ್ರಾಂಕ್ ಮಾಡುವ​ ವಿಡಿಯೋವಿದೆ. ನಾಯಿ, ಮಂಗಗಳನ್ನು ಭಯಗೊಳಿಸುವಂತೆ ಫ್ರಾಂಕ್​ ಮಾಡಿದ್ದಾರೆ.


  ಥೈಲ್ಯಾಂಡ್​ ಮೂಲದ ಯ್ಯೂಟೂಬರ್ ನಾಯಿ, ಮಂಗವನ್ನು ಫ್ರಾಂಕ್​ ಮಾಡಿದ್ದಾನೆ. ಆತ ಫ್ರಾಂಕ್​​ ಮಾಡಲು ಸ್ಪಾಂಜ್​ನಲ್ಲಿ ನಿರ್ಮಿಸಿರುವ ಹುಲಿಯನ್ನು ಬಳಸಿದ್ದಾನೆ. ರಸ್ತೆ ಬದಿದಲ್ಲಿ ಮಲಗಿದ್ದ ನಾಯಿಯ ಪಕ್ಕದಲ್ಲಿ ಹುಲಿಯ ಆಕೃತಿಯನ್ನಿಟ್ಟು ಫ್ರಾಂಕ್​ ಮಾಡಿದ್ದಾನೆ.


  ನಿದ್ದೆಯಲ್ಲಿದ್ದ ಶ್ವಾನಗಳು ಎದ್ದು ನೋಡಿದಾಗ ನಿಜವಾದ ಹುಲಿಯೆಂದು ತಿಳಿದು ಎದ್ದುಬಿದ್ದು ಓಡುವ ದೃಶ್ಯವನ್ನು ತನ್ನ ಕ್ಯಾಮೆರಾ ಮೂಲಕ ಸೆರೆಹಿಡಿದಿದ್ದಾನೆ. ಅಷ್ಟು ಮಾತ್ರವಲ್ಲ ಮಂಗವನ್ನು ಫ್ರಾಂಕ್​ ಮಾಡಿದ್ದಾನೆ. ಅಷ್ಟು ಮಾತ್ರವಲ್ಲದೆ ಫ್ರಾಂಕ್​ ಮಾಡಿದ ಬಳಿಕ ಆಹಾರವನ್ನು ನೀಡುತ್ತಾನೆ.


  ಪ್ರಾಣಿಗಳನ್ನು ಫ್ರಾಂಕ್​ ಮಾಡುವ ಈ ವಿಡಿಯೋವನ್ನು ಏಂಜಲ್​ ನಾಗ ಎಂಬ ಯ್ಯೂಟೂಬ್​ ಖಾತೆಯಿಂದ ಅಪ್ಲೋಡ್​ ಆಗಿದ್ದು, ಈಗಾಗಲೇ ಅನೇಕರು ವಿಡಿಯೋ ವೀಕ್ಷಿಸಿದ್ದಾರೆ. ಬಗೆ ಬಗೆಯ ಕಾಮೆಂಟ್​ ಬರೆದಿದ್ದಾರೆ.

  Published by:Harshith AS
  First published: