ಈ ದೇಶದ ಶಾಲಾ ನಿಯಮವನ್ನು ಕೇಳಿದರೆ ಬೆಚ್ಚಿ ಬೀಳೋದು ಗ್ಯಾರಂಟಿ..!

ಭಾರತ ದೇಶದ ಕಾನೂನನ್ನು ಗಮನಿಸಿದಾಗ ಬೇರೆ ದೇಶದ ನಿಯಮವಳಿಗಿಂತ ಸಡಿಲವಾಗಿದ್ದು, ವಿದೇಶಿ  ಶಾಲೆಗಳ ಕಾನೂನಿಗಿಂತ ಭಿನ್ನವಾಗಿದೆ. ಇನ್ನೂ ಚೀನಾ, ಜಪಾನ್​, ದೇಶಗಳ ಶಾಲಾ ಕಾನೂನು ಗಮನಿಸಿದರೆ ಅಚ್ಚರಿ ಪಡೋದಂತೂ ಗ್ಯಾರಂಟಿ.

Harshith AS | news18
Updated:January 31, 2019, 8:48 PM IST
ಈ ದೇಶದ ಶಾಲಾ ನಿಯಮವನ್ನು ಕೇಳಿದರೆ ಬೆಚ್ಚಿ ಬೀಳೋದು ಗ್ಯಾರಂಟಿ..!
ಭಾರತ ದೇಶದ ಕಾನೂನನ್ನು ಗಮನಿಸಿದಾಗ ಬೇರೆ ದೇಶದ ನಿಯಮವಳಿಗಿಂತ ಸಡಿಲವಾಗಿದ್ದು, ವಿದೇಶಿ  ಶಾಲೆಗಳ ಕಾನೂನಿಗಿಂತ ಭಿನ್ನವಾಗಿದೆ. ಇನ್ನೂ ಚೀನಾ, ಜಪಾನ್​, ದೇಶಗಳ ಶಾಲಾ ಕಾನೂನು ಗಮನಿಸಿದರೆ ಅಚ್ಚರಿ ಪಡೋದಂತೂ ಗ್ಯಾರಂಟಿ.
Harshith AS | news18
Updated: January 31, 2019, 8:48 PM IST
ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಆಲೋಚಿಸಿ ಉತ್ತಮ ನಿಯಮ ಹಾಗೂ ಸೌಲಭ್ಯ ಇರುವ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಾರೆ. ಭಾರತೀಯ ಶಾಲೆಗಳಂತೂ ಪಠ್ಯದ ಜೊತೆಗೆ ಅನುಸರಿಕೆಯ ನಿಯಮ, ಸ್ವಚ್ಚತೆ, ಚಟುವಟಿಕೆ, ಹೋಮ್​ ವರ್ಕ್​, ಇವುಗಳ ಮೇಲೆ ತೀರ ನಿಗವಹಿಸಿ ಉತ್ತಮ ವಿದ್ಯಾರ್ಥಿಯನ್ನು ರೂಪಿಸಲು ಪರಿಶ್ರಮ ಪಡುತ್ತಿರುತ್ತವೆ.

ಇದನ್ನೂ ಓದಿ: ನಿಮ್ಮ ಪ್ರೀತಿ ಪಾತ್ರರಿಗೆ ಹೀಗೆ ಪ್ರೊಪೋಸ್​ ಮಾಡಿ

ಭಾರತ ದೇಶದ ಕಾನೂನನ್ನು ಗಮನಿಸಿದಾಗ ಬೇರೆ ದೇಶದ ನಿಯಮವಳಿಗಿಂತ ಸಡಿಲವಾಗಿದ್ದು, ವಿದೇಶಿ  ಶಾಲೆಗಳ ಕಾನೂನಿಗಿಂತ ಭಿನ್ನವಾಗಿದೆ. ಇನ್ನೂ ಚೀನಾ, ಜಪಾನ್​, ದೇಶಗಳ ಶಾಲಾ ಕಾನೂನು ಗಮನಿಸಿದರೆ ಅಚ್ಚರಿ ಪಡೊದಂತು ಗ್ಯಾರಂಟಿ.  ಕೆಲವು ಶಾಲಾಗಳ ನಿಯಮಾವಳಿಗಳು ಹೇಗಿದೆ..? ಯಾವ ನಿಯಮವನ್ನು ಅನುಸರಿಸುತ್ತದೆ..? ಗಮನಿಸಿ

ಕೃಪೆ:  ಕನ್ನಡ ಟೆಕ್​ ಫಾರ್​ ಯು

First published:January 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ