• Home
 • »
 • News
 • »
 • trend
 • »
 • ಹೆಸರಾಂತ ಸೋಫಾ ಅಂಗಡಿಯಲ್ಲೇ ಹಸ್ತ ಮೈಥುನ ಮಾಡಿಕೊಂಡ ಯುವತಿ; ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್

ಹೆಸರಾಂತ ಸೋಫಾ ಅಂಗಡಿಯಲ್ಲೇ ಹಸ್ತ ಮೈಥುನ ಮಾಡಿಕೊಂಡ ಯುವತಿ; ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2019ರಲ್ಲಿ ಇದೇ ಮಾದರಿಯ ಎಡವಟ್ಟನ್ನು ಸಂಸ್ಥೆ ಮಾಡಿಕೊಂಡಿತ್ತು. ಹಾಂಕ್​ಕಾಂಗ್​ನ ಶಾಪ್​ ಒಂದರಲ್ಲಿ ಪಾರ್ನ್​ ವಿಡಿಯೋ ಪ್ಲೇ ಮಾಡಲಾಗಿತ್ತು. ಅಲ್ಲಿ ನೆರೆದಿದ್ದ ಸಾಕಷ್ಟು ಕುಟುಂಬದವರು ಸಂಸ್ಥೆಗೆ ಛೀಮಾರಿ ಹಾಕಿದ್ದರು.

 • Share this:

  ಯುವತಿಯೊಬ್ಬಳು ಸೋಫಾ ಶೋ ರೂಂ​ ಅಂಗಡಿಗೆ ತೆರಳಿ ಅಲ್ಲಿಯೇ ಹಸ್ತಮೈಥುನ ಮಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದಕ್ಕೆ ಭಾರೀ ಟೀಕೆಗಳು ವ್ಯಕ್ತವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಸಂಸ್ಥೆ ಕ್ಷಮೆ ಯಾಚಿಸಿದೆ. ಐಕೆಇಎ ಹೆಸರಿನ ಸಂಸ್ಥೆ ಸೋಫಾ ಹಾಗೂ ಇತರ ವಸ್ತುಗಳನ್ನು ಮಾರಾಟ ಮಾಡುತ್ತದೆ. ಇದು ವಿಶ್ವಾದ್ಯಂತ ತನ್ನ ಬ್ರ್ಯಾಂಚ್​ಗಳನ್ನು ಹೊಂದಿದೆ. ಈಗ ಚೀನಾದಲ್ಲಿರುವ ಐಕೆಇಎ ಶಾಪ್​ ಒಂದರಲ್ಲಿ ಈ ಘಟನೆ ನಡೆದಿದೆ.


  ಯುವತಿಯೊಬ್ಬಳು ಐಕೆಇಎ ಶೂರೂಂಗೆ ಭೇಟಿ ನೀಡಿದ್ದಳು. ಈ ವೇಳೆ ಸುತ್ತಮುತ್ತಲೂ ಶಾಪ್​ ಕೀಪರ್​ಗಳು ಓಡಾಡುತ್ತಿರುವ ಮಧ್ಯೆಯೇ ಯುವತಿ ಸೋಫಾ ಮೇಲೆ ಕುಳಿತು ಹಸ್ತಮೈಥುನ ಮಾಡಿಕೊಂಡಿದ್ದಾಳೆ.


  ಈ ವಿಡಿಯೋ ಈಗ ಚೀನಾ ಸಾಮಾಜಿಕ ಜಾಲತಾಣ ಹಾಗೂ ಸಾಕಷ್ಟು ಪಾರ್ನ್​ ಸೈಟ್​ಗಳಲ್ಲಿ ವೈರಲ್​ ಆಗಿದ್ದು, 10 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.


  18 ವರ್ಷಕ್ಕೂ ಮೊದಲು ಭಾರತದಲ್ಲಿ ಲೈಂಗಿಕ ಕ್ರಿಯೆ ನಡೆಸುವವರ ಸಂಖ್ಯೆ ಎಷ್ಟು ಗೊತ್ತಾ?: ಕೇಳಿದ್ರೆ ಶಾಕ್ ಆಗ್ತೀರಾ


  ಈ ವಿಡಿಯೋಗೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಸಂಸ್ಥೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, “ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡಿದ್ದೇವೆ,” ಎಂದು ಹೇಳಿದೆ.


  ಸದ್ಯ, ಸಾಮಾಜಿಕ ಜಾಲತಾಣದಿಂದ ಈ ವಿಡಿಯೋವನ್ನು ಡಿಲೀಟ್​ ಮಾಡಲಾಗಿದೆ. ಆದರೆ, ಬೇರೆ ಬೇರೆ ಖಾತೆಗಳಿಂದ ಈ ವಿಡಿಯೋ ಅಪ್​ಲೋಡ್​ ಆಗುತ್ತಲೇ ಇದೆ.


  ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು​ ಇಲ್ಲಿವೆ ಟಿಪ್ಸ್


  2019ರಲ್ಲಿ ಇದೇ ಮಾದರಿಯ ಎಡವಟ್ಟನ್ನು ಸಂಸ್ಥೆ ಮಾಡಿಕೊಂಡಿತ್ತು. ಹಾಂಕ್​ಕಾಂಗ್​ನ ಶಾಪ್​ ಒಂದರಲ್ಲಿ ಪಾರ್ನ್​ ವಿಡಿಯೋ ಪ್ಲೇ ಮಾಡಲಾಗಿತ್ತು. ಅಲ್ಲಿ ನೆರೆದಿದ್ದ ಸಾಕಷ್ಟು ಕುಟುಂಬದವರು ಸಂಸ್ಥೆಗೆ ಛೀಮಾರಿ ಹಾಕಿದ್ದರು.

  Published by:Vinay Bhat
  First published: