HOME » NEWS » Trend » WOMAN REVEALS HER BETRAYAL AFTER HUSBAND MARRIES THEIR LONG LOST DAUGHTER KVD

ತನ್ನ ಮಗಳನ್ನೇ ಗರ್ಭಿಣಿ ಮಾಡಿ ವಿವಾಹವಾದ ತಂದೆ!

ಉತ್ತರ ಕೆರೊಲಿನಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಅಲಿಸಾ ಮತ್ತು ಸ್ಟೀವನ್​ ದಂಪತಿಗಳು ಕೇಟಿಯೆಂಬ ಪುತ್ರಿಯನ್ನು ದತ್ತು ಪಡೆದುಕೊಂಡಿದ್ದರು. ಕೇಟಿಗೆ 18 ವರ್ಷ ತುಂಬಿದ ನಂತರ ಸ್ಟೀವನ್​ ಆಕೆಯ ಜೊತೆಗೆ ಸಂಬಂಧ ಬೆಳೆಸುತ್ತಾನೆ. ಗರ್ಭಿಣಿ ಮಾಡುತ್ತಾನೆ. ಕೇಟಿ ಗರ್ಭಿಣಿಯೆಂದು ತಿಳಿದ ನಂತರ ಸ್ವೀವನ್​ ಆಕೆಯನ್ನು ವಿವಾಹವಾಗುತ್ತಾನೆ.

news18-kannada
Updated:April 25, 2021, 3:29 PM IST
ತನ್ನ ಮಗಳನ್ನೇ ಗರ್ಭಿಣಿ ಮಾಡಿ ವಿವಾಹವಾದ ತಂದೆ!
ತನ್ನ ಮಗಳನ್ನೇ ಗರ್ಭಿಣಿ ಮಾಡಿ ವಿವಾಹವಾದ ತಂದೆ!
  • Share this:
 ತಾಯಿಯೊಬ್ಬಳು ತನ್ನ ಮಲಮಗನನ್ನು ವಿವಾಹವಾದ ಸಂಗತಿ ಬೆಳಕಿಗೆ ಬಂದಿತ್ತು. 30 ವರ್ಷದ  ಮಹಿಳೆ ಮರೀನಾ ಬಾಲ್ಮಶೇವಾ 20 ವರ್ಷದ ಮಲಮಗ ವಾಡ್ಲಿಮಿರ್​ನನ್ನು ವಿವಾಹವಾಗಿದ್ದಳು. ಇದರ ಬೆನ್ನೆಲ್ಲೇ ಸದ್ಯ ತಂದೆಯೊಬ್ಬ ತನ್ನ ಮಗಳನ್ನು ವಿವಾಹವಾಗಿರುವ ಅಚ್ಚರಿ ಸಂಗತಿ ಬೆಳಕಿಗೆ ಬಂದಿದೆ. ಈ ಘಟನೆ ನಡೆದಿರುವುದು ಎಲ್ಲಿ? ಈ ಸ್ಟೋರಿ ಓದಿ.

ಉತ್ತರ ಕೆರೊಲಿನಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಅಲಿಸಾ ಮತ್ತು ಸ್ಟೀವನ್​ ದಂಪತಿಗಳು ಕೇಟಿಯೆಂಬ ಪುತ್ರಿಯನ್ನು ದತ್ತು ಪಡೆದುಕೊಂಡಿದ್ದರು. ಕೇಟಿಗೆ 18 ವರ್ಷ ತುಂಬಿದ ನಂತರ ಸ್ಟೀವನ್​ ಆಕೆಯ ಜೊತೆಗೆ ಸಂಬಂಧ ಬೆಳೆಸುತ್ತಾನೆ. ಗರ್ಭಿಣಿ ಮಾಡುತ್ತಾನೆ. ಕೇಟಿ ಗರ್ಭಿಣಿಯೆಂದು ತಿಳಿದ ನಂತರ ಸ್ವೀವನ್​ ಆಕೆಯನ್ನು ವಿವಾಹವಾಗುತ್ತಾನೆ.



ಈ ಬಗ್ಗೆ ಆಂಗ್ಲ ವೆಬ್​ಸೈಟ್​ವೊಂದು ವರದಿ ಮಾಡಿತ್ತು. ಅದರಲ್ಲಿ ಸ್ಟೀವನ್​ ಕೇಟಿಗೆ  11 ವರ್ಷವಿದ್ದಾಗ ಚುಂಬಿಸಲು ಪ್ರಾರಂಭಿಸುತ್ತಾನೆ. ಆದರೆ ಅಲಿಸಾಗೆ ಇವರಿಬ್ಬರು ಆ ಸಮಯದಲ್ಲಿ ಯಾಕೆ ಚುಂಬಿಸುತ್ತಿದ್ದರು ಎಂಬುದು ತಿಳಿದು ಬಂದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Ramya: ರಕ್ಷಿತ್ ಶೆಟ್ಟಿನ ಮದುವೆಯಾಗ್ಬಿಡಿ ಎಂದ ಅಭಿಮಾನಿಗಳೆದುರು ನಾಚಿ ನೀರಾದ ರಮ್ಯಾ..!

ಕೇಟಿ ಕೂಡ ಈ ಬಗ್ಗೆ ತನ್ನ ತಾಯಿ ಅಲಿಸಾರೊದಿಗೆ ತನ್ನ ಭಾವನೆಗಳನ್ನು ಹಂಚಿಕೊಂಡಿದ್ದಳು. ಈ ಬಗ್ಗೆ ಅಲಿಸಾ ಕೆಲವು ವಿಚಾರಗಳನ್ನು ಮಾಧ್ಯಮವೊಂದರಲ್ಲಿ ಬಿಚ್ಚಿಟ್ಟಿದ್ದಾಳೆ. ಕೇಟಿ ಗರ್ಭಿಣಿ. ಸ್ಟೀವನ್​​ ಆಕೆಯ ಬಳಿ ನಾವಿಬ್ಬರು ದಂಪತಿಗಳು ಎಂದು ಹೇಳಿಕೊಂಡಿದ್ದರಂತೆ.

ಈ ಘಟನೆ ಬೆಳಕಿಗೆ ಬಂದ ನಂತರ ನೊಂದ ತಾಯಿ ಅಲಿಸಾ, ನನಗೆ ಇಂತಹ ದ್ರೋಹ ಮತ್ತು ಅಸಹ್ಯ ಭಾವನೆಯನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಏಕೆಂದರೆ ನಾನು ಮಗಳು ಕೇಟಿ ಜೊತೆಗೆ ಉತ್ತಮ ಸಂಬಂಧದಲ್ಲಿರಲು ಪ್ರಯತ್ನಿಸುತ್ತಿದ್ದೆ. ಆದರೀಗ ಸ್ವೀವನ್​ ಅದನ್ನು ಸಂಪೂರ್ಣವಾಗಿ ನಾಶ ಪಡಿಸಿದ್ದಾನೆ ಎಂದು ಹೇಳಿದ್ದಾರೆ.ಸ್ಬೀವನ್​​ ಪತ್ನಿ ಅಲಿಸಾಗೆ ವಿಚ್ಛೇದನ ನೀಡಿದ ನಂತರ ಕೇಟಿಯನ್ನು ವಿವಾಹವಾಗುತ್ತಾನೆ. ನಂತರ ವಿವಾಹದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾನೆ.



ಸ್ವೀವನ್​ ತನ್ನ ಉತ್ತರ ಕೆರೊಲಿನಾದ ಮನೆಯಲ್ಲಿ ಕೇಟಿಯನ್ನು ವಿವಾಹವಾಗುತ್ತಾನೆ. ಕಾನೂನು ಬಾಹಿರವಾಗಿ ಸ್ವೀವನ್​ ಮತ್ತು ತಪ್ಪು ಮಾಡಿದ್ದಾನೆ. ಹಾಗಾಗಿ ಇವರಿಬ್ಬರು ಸಂತೋಷದಿಂದ ಬದುಕುವ ಸಾಧ್ಯತೆ ಕಡಿಮೆ. 10 ವರ್ಷಗಳವರೆಗೆ ಸ್ವೀವನ್​ ಶಿಕ್ಷೆಗೆ ಒಳಪಡುತ್ತಾನೆ ಎಂದು ಅಲಿಸಾ ಹೇಳಿದ್ದಾರೆ.


Published by: Kavya V
First published: April 25, 2021, 3:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories